ATM Transaction Charges Hike May 1st: ತಂತ್ರಜ್ಞಾನ ಮತ್ತು ಜನರು ಮಾಡುವ ಹಣದ ವಹಿವಾಟುಗಳಿಗೆ ಸಂಬಂಧಿಸಿದಂತೆ ನಿತ್ಯಮದಲ್ಲಿ ಕೆಲವು ಬದಲಾವಣೆ ಮಾಡುವುದು ಅತೀ ಅಗತ್ಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು, ದೇಶದಲ್ಲಿ ಹಣದ ವಹಿವಾಟು ಹೆಚ್ಚಾಗಿದೆ ಮತ್ತು ಅದೇ ರೀತಿಯಲ್ಲಿ 2025 ರ ಹೊಸ ಹಣಕಾಸು ವರ್ಷದಲ್ಲಿ ಕೆಲವು ಹೊಸ ನಿಯಮಗಳನ್ನು ಕೂಡ ದೇಶದಲ್ಲಿ ಜಾರಿಗೆ ತರಲಾಗಿದೆ. ಇನ್ನು ಮೇ ಒಂದನೇ ತಾರೀಕಿನಿಂದ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಬದಲಾವಣೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಮೇ 1 ನೇ ತಾರೀಕಿನಿಂದ ATM ಬಳಕೆ ಮಾಡುವವರಿಗೆ ಹೊಸ ರೂಲ್ ಜಾರಿಗೆ ಬರಲಿದೆ ಎಂದು RBI ತಿಳಿಸಿದೆ. ಹಾಗಾದರೆ ಮೇ 1 ನೇ ತಾರೀಕಿನಿಂದ ATM ಬಳಕೆ ಮಾಡುವವರಿಗೆ ಜಾರಿಗೆ ಬಂದಿರುವ ಹೊಸ ರೂಲ್ಸ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇ 1 ರಿಂದ ಏಟಿಎಂ ನಿಯಮದಲ್ಲಿ ಬದಲಾವಣೆ
ಹೌದು, ಮೇ 1 ನೇ ತಾರೀಕಿನಿಂದ ದೇಶದಲ್ಲಿ ATM ಬಳಕೆ ಮಾಡುವವರಿಗೆ ಹೊಸ ರೂಲ್ಸ್ ಜಾರಿಗೆ ಬರಲಿದೆ. ಇನ್ನು ಜಾರಿಗೆ ಬರುತ್ತಿರುವ ಹೊಸ ನಿಯಮದ ಪ್ರಕಾರ, ಮೇ 1 ನೇ ತಾರೀಕಿನಿಂದ ATM ಬಳಕೆದಾರರು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿದೆ. ಇನ್ನು ATM ಶುಲ್ಕದ ಹೆಚ್ಚಳಕ್ಕೆ RBI ಕೂಡ ಅನುಮೋದನೆ ನೀಡಿದ್ದು ಇದು ಬ್ಯಾಂಕ್ ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿಸದರೆ ತಪ್ಪಾಗಲ್ಲ. ಹಾಗಾದರೆ ಮೇ 1 ನೇ ತಾರೀಕಿನಿಂದ ATM ಬಳಕೆದಾರರಿಗೆ ಜಾರಿಗೆ ಬರುತ್ತಿರುವ ಹೊಸ ರೂಲ್ಸ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇ 1 ರಿಂದ ATM ಶುಲ್ಕ ಹೆಚ್ಚಳ
ಹೌದು, ಮೇ 1 ನೇ ತಾರೀಕಿಕ್ನ್ನು ATM ಬಳಕೆದಾರರು ನಿಗದಿತ ಬಳಕೆಗಿಂತ ಹೆಚ್ಚುಬಾರಿ ATM ಬಳಕೆ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ಏಟಿಎಂ ವಹಿವಾಟಿನ ಮೇಲಿಂದ ಶುಲ್ಕವನ್ನು ಹೆಚ್ಚಳ ಮಾಡಲು ಅನುಮೋದನೆ ನೀಡಿದ್ದು ಮೇ 1 ನೇ ತಾರೀಕಿನಿಂದ ದೇಶದಲ್ಲಿ ಈ ಹೊಸ ನಿಯಮ ಜಾರಿಗೆ ಬರಲಿದೆ. ಈ ಹಿಂದೆ ಉಚಿತ ಮೀಟಿಂಗಿಂತ ಅಧಿಕ ಬಾರಿ ಏಟಿಎಂ ಬಳಕೆ ಮಾಡಿದರೆ ಪ್ರತಿ ವಹಿವಾಟಿಗೆ 21 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗಿತ್ತು, ಆದರೆ ಈಗ ಆ ಶುಲ್ಕದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು ಏಟಿಎಂ ನಲ್ಲಿ ಹಣ ಹಿಂಪಡೆಯುವ ಶುಲ್ಕದಲ್ಲಿ ಎರಡು ರೂಪಾಯಿ ಏರಿಕೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಏಟಿಎಂ ಬಳಕೆ ಮಾಡುವವರಿಗೆ ಉಚಿತ ಮಿತಿಗಿಂತ ಅಧಿಕಾರಿ ಏಟಿಎಂ ಮೂಲಕ ಹಣವನ್ನು ಹಿಂಪಡೆದರೆ ಹೆಚ್ಚುವರಿ ಎರಡು ರೂಪಾಯಿ ಸೇರಿದಂತೆ 23 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ATM ಮೂಲಕ ಎಷ್ಟು ಬಾರಿ ಉಚಿತ ವಹಿವಾಟು ಮಾಡಬಹುದು
RBI ನಿಯಮದ ಪ್ರಕಾರ, ಹಳ್ಳಿ ಅಥವಾ ಗ್ರಾಮೀಣ ಪ್ರದೇಶದ ಜನರು ATM ಮೂಲಕ 5 ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಆದರೆ ಮೆಟ್ರೋ ಅಥವಾ ನಗರ ಪ್ರದೇಶದ ಜನರು ATM ಮೂಲಕ ಮೂರೂ ಬಾರಿ ಉಚಿತವಾಗಿ ಹಣಕಾಸು ವಹಿವಾಟು ಮಾಡಬಹುದು. ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಜನರು ಐದು ಬಾರಿ ಉಚಿತವಾಗಿ ATM ವಹಿವಾಟು ಮಾಡಿದ ನಂತರ ಪ್ರತಿ ವಹಿವಾಟಿಗೆ 23 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ದೇಶದಲ್ಲಿ ಡಿಜಿಟಲ್ ಕ್ಷೇತ್ರ ಇನ್ನಷ್ಟು ಮುಂದುವರೆಯಬೇಕು ಮತ್ತು ಜನರು ಹೆಚ್ಚು UPI ಮೂಲಕ ಮೂಲಕ ವಹಿವಾಟು ಮಾಡಬೇಕು ಅನ್ನುವ ಉದ್ದೇಶದಿಂದ RBI ATM ನಲ್ಲಿ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ ಮಾಡಿದೆ ಎಂದು ಹೇಳಲಾಗುತ್ತಿದೆ.