PM Kisan Samman Nidhi 20th Installment Money Release: ಕೇಂದ್ರ ಸರ್ಕಾರ ದೇಶದ ರೈತರಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಜಾರಿಗೆ ತಂದಿರುವ ಬಹುದೊಡ್ಡ ಯೋಜನೆ ಅಂದರೆ ಅದು PM Kisan Samman Nidhi ಯೋಜನೆ ಎಂದು ಹೇಳಬಹುದು. ಇನ್ನು PM Kisan Samman Nidhi ಯೋಜನೆಯ ಅಡಿಯಲ್ಲಿ ದೇಶದ ರೈತರ ಬ್ಯಾಂಕ್ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2000 ರೂಪಾಯಿ ಹಣ ಜಮಾ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಈಗಾಗಲೇ ದೇಶದ ಅರ್ಹ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ 19 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಈಗ 20 ನೇ ಕಂತಿನ ಹಣ ಪಡೆದುಕೊಳ್ಳಲು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಈ ನಡುವೆ ಕೇಂದ್ರ ಸರ್ಕಾರ ಈಗ PM Kisan Samman Nidhi ಯೋಜನೆಯ 20 ನೇ ಕಂತಿನ ಹಣವನ್ನು ಪಡೆದುಕೊಳ್ಳಲು ಕಾದು ಕುಳಿತ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
PM Kisan Samman Nidhi ಯೋಜನೆಯ 20 ನೇ ಕಂತಿನ ಹಣ ಬಿಡುಗಡೆ
ಹೌದು, ಕೇಂದ್ರ ಸರ್ಕಾರ ಈಗ PM Kisan Samman Nidhi ಯೋಜನೆಯ 20 ನೇ ಕಂತಿನ ಹಣ ಬಿಡುಗಡೆ ಮಾಡಿದ್ದು ದೇಶದ ರೈತರ ಖಾತೆಗೆ ಜಮಾ ಮಾಡುವ ಕೆಲಸಕ್ಕೆ ಮುಂದಾಗಿದೆ. ಅದೇ ರೀತಿಯಲ್ಲಿ ದೇಶದ ರೈತರು ಈ ದಿನಾಂಕದಂದು PM Kisan Samman Nidhi ಯೋಜನೆಯ 20 ನೇ ಕಂತಿನ ಹಣ ಪಡೆದುಕೊಳ್ಳಲಿದ್ದಾರೆ. ಇನ್ನು ದೇಶದ ರೈತರು ಈ ದಿನಾಂಕದಂದು PM Kisan Samman Nidhi ಯೋಜನೆಯ 20 ನೇ ಕಂತಿನ ಹಣವನ್ನು ಪಡೆದುಕೊಳ್ಳಲಿದ್ದಾರೆ.
ದೇಶದ ರೈತರ ಖಾತೆಗೆ ವಾರ್ಷಿಕವಾಗಿ 6000 ರೂಪಾಯಿ ಹಣವನ್ನು PM Kisan Samman Nidhi ಯೋಜನೆಯ ಅಡಿಯಲ್ಲಿ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2000 ರೂಪಾಯಿಯನ್ನು ಬಿಡುಗಡೆ ಮಾಡಲಾಗುತ್ತದೆ. ಸದ್ಯ ಈಗ PM Kisan Samman Nidhi ಯೋಜನೆಯ 20 ನೇ ಕಂತಿನ 2000 ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ 19 ನೇ ಕಂತಿನ PM Kisan Samman Nidhi ಯೋಜನೆಯ ಹಣ ಜಮಾ ಮಾಡಲಾಗಿತ್ತು. ಅದೇ ರೀತಿಯಲ್ಲಿ ಈಗ ಜೂಲೈ ತಿಂಗಳ ಮೊದಲ ವಾರ ಅಥವಾ ಎರಡನೆಯ ವಾರದಲ್ಲಿ PM Kisan Samman Nidhi ಯೋಜನೆಯ 20 ನೇ ಕಂತಿನ ಹಣ ದೇಶದ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಈ ಕೆಲಸ ಮಾಡಿದರೆ ಖಾತೆಗೆ 2000 ರೂ ಹಣ ಜಮಾ
ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ PM Kisan Samman Nidhi ಯೋಜನೆಯ ಹಣವನ್ನು ಪಡೆದುಕೊಳ್ಳಲು ಕೆಲವು ಮಾರ್ಗಸೂಚಿಯನ್ನು ಕೂಡ ಬಿಡುಗಡೆ ಮಾಡಿದೆ ಮತ್ತು ಈ ನಿಯಮ ಪಾಲನೆ ಮಾಡದ ರೈತರು PM Kisan Samman Nidhi ಯೋಜನೆಯ 20 ನೇ ಕಂತಿನ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಯಾವ ರೈತರು ಇನ್ನೂ ಕೂಡ ಬ್ಯಾಂಕ್ ಖಾತೆಗೆ KYC ಅಪ್ಡೇಟ್ ಮಾಡಿಸಿಕೊಂಡಿಲ್ಲವೋ ಅಂತಹ ರೈತರು ಮುಂದಿನ ದಿನಗಳಲ್ಲಿ PM Kisan Samman Nidhi ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.
* ಇನ್ನು ಕೂಡ ಭೂಪರಿಶೀಲನೆ ಮಾಡಿಸಿಕೊಳ್ಳದ ರೈತರು ಆದಷ್ಟು ಬೇಗ ಭೂಪರಿಶೀಲನೆ ಮಾಡಿಸಿಕೊಳ್ಳಬೇಕು ಮತ್ತು ಮಾಡಿಸಿಕೊಳ್ಳದೆ ಇದ್ದರೆ PM Kisan Samman Nidhi ಯೋಜನೆಯ ಹಣ ಜಮಾ ಆಗಲ್ಲ.
* ಬ್ಯಾಂಕ್ ಖಾತೆಗೆ ಇನ್ನೂ ಕೂಡ ಆಧಾರ್ ಸಂಖ್ಯೆ ಲಿಂಕ್, ಪಾನ್ ಸಂಖ್ಯೆ ಲಿಂಕ್, KYC ಅಪ್ಡೇಟ್ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡದ ರೈತರು ಕೂಡ PM Kisan Samman Nidhi ಯೋಜನೆಯ ಹಣ ಪಡೆಯಲು ಸಾಧ್ಯವಿಲ್ಲ.
* PM Kisan Samman Nidhi ಯೋಜನೆಯ ಖಾತೆಯಲ್ಲಿ ಕೂಡ KYC ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯ ಮತ್ತು ಇನ್ನೂ ಕೂಡ ಕಿಸಾನ್ ಖಾತೆಯಲ್ಲಿ KYC ಅಪ್ಡೇಟ್ ಮಾಡಿಸಿಕೊಳ್ಳದೆ ಇರುವವರು PM Kisan Samman Nidhi ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ KYC ಅಪ್ಡೇಟ್ ಮಾಡಿಸಿಕೊಳ್ಳಬೇಕು.