State Bank India Special FD Scheme: ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಸಾಕಷ್ಟು ವರ್ಷಗಳಿಂದ ಜನರಿಗೆ ಉತ್ತಮವಾದ ಸೇವೆ ಒದಗಿಸಿಕೊಂಡು ಬಂದಿದೆ. ಅದೇ ರೀತಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜಾರಿಯಲ್ಲಿ ಪ್ರಮುಖವಾದ ಯೋಜನೆಯಲ್ಲಿ FD ಯೋಜನೆ ಕೂಡ ಒಂದು ಎಂದು ಹೇಳಬಹುದು. SBI ನಲ್ಲಿ ಜಾರಿಯಲ್ಲಿ FD ಯೋಜನೆಯಲ್ಲಿ ಹೂಡಿಕೆ (SBI FD Scheme Investment) ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಬಡ್ಡಿ ಪಡೆಯಬಹುದು. FD ಯೋಜನೆಯಲ್ಲಿ ಕೆಲವು ನಿರ್ಧಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ ವಾರಕ್ಕೆ ಒಂದು ಉತ್ತಮ ಲಾಭ ಪಡೆಯಬಹುದಾಗಿದೆ. ಇನ್ನು SBI ನ FD ಯೋಜನೆಯಲ್ಲಿ ನಾವು ಹೇಳಿದ ರೀತಿಯಲ್ಲಿ ನೀವು ಹೂಡಿಕೆ ಮಾಡಿದರೆ ವಾರಕ್ಕೆ ಒಮ್ಮೆ 8000 ರೂ ಲಾಭ ಪಡೆದುಕೊಳ್ಳಬಹುದು.
SBI ವಿಶೇಷ ಯೋಜನೆಗೆ ಮೇ 31 ರೊಳಗೆ ಅರ್ಜಿ ಸಲ್ಲಿಸಿ
ಹೌದು, SBI ನಲ್ಲಿ ಜಾರಿಯಲ್ಲಿ ಇರುವ ಈ ವಿಶೇಷ FD ಯೋಜನೆಗೆ ನೀವು ಮೇ 31 ರೊಳಗೆ ಅರ್ಜಿ ಸಲ್ಲಿಸಿ ಖಾತೆ ತೆರೆದರೆ ನೀವು ಪ್ರತಿ ವಾರ 8000 ರೂ ಆದಾಯ ಗಳಿಸಿಕೊಳ್ಳಬಹುದು. ಇನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜಾರಿಯಲ್ಲಿ ಇರುವ FD ಯೋಜನೆಯಲ್ಲಿ ಒಂದು ನಿರ್ಧಿಷ್ಟ ಮೊತ್ತವನ್ನು ನೀವು ಹೂಡಿಕೆ ಮಾಡಿದರೆ ವಾರಕ್ಕೆ 8000 ರೂ ಆದಾಯ ಗಳಿಸಿಕೊಳ್ಳಬಹುದು. ಹಾಗಾದರೆ SBI ವಿಶೇಷ FD ಯೋಜನೆಯಲ್ಲಿ ವಾರಕ್ಕೆ ಒಮ್ಮೆ 8000 ರೂ ಆದಾಯ ಗಳಿಸಿಕೊಳ್ಳಲು ಎಷ್ಟು ಹೂಡಿಕೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
SBI FD ಯೋಜನೆಯಲ್ಲಿ ವಾರಕ್ಕೆ ಒಮ್ಮೆ ಸಿಗಲಿದೆ 8000 ರೂ
ನಿಮಗೆ ವಾರಕ್ಕೆ 8000 ರೂ ಆದಾಯ ಗಳಿಸಿಕೊಳ್ಳಬೇಕು ಅಂದರೆ ನೀವು ಒಂದು ನಿರ್ಧಿಷ್ಟ ಮೊತ್ತದ ಹಣ ಹೂಡಿಕೆ ಮಾಡುವುದು ಅತೀ ಅಗತ್ಯ ಮತ್ತು ಅದೇ ಎಷ್ಟು ತಿಂಗಳುಗಳ ಯೋಜನೆಯಲ್ಲಿ ಆಯ್ಕೆ ಮಾಡಿಸಿಕೊಂಡಿದ್ದೀರಿ ಅನ್ನುವುದು ಕೂಡ ನಿರ್ಧಾರ ಆಗುತ್ತದೆ.
* ನೀವು 12 ತಿಂಗಳ ಯೋಜನೆ ಆಯ್ಕೆ ಮಾಡಿಕೊಂಡರೆ 12 ಲಕ್ಷ ರೂ ಹೂಡಿಕೆ ಮಾಡಬೇಕು.
* 15 ತಿಂಗಳ ಯೋಜನೆ ಆಯ್ಕೆ ಮಾಡಿಕೊಂಡರೆ 11.50 ಲಕ್ಷ ರೂ ಹೂಡಿಕೆ ಮಾಡಬೇಕಾಗತ್ತದೆ.
* ನೀವು 18 ತಿಂಗಳ ಯೋಜನೆ ಆಯ್ಕೆ ಮಾಡಿಕೊಂಡರೆ ನೀವು 10.75 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.
* ನೀವು 24 ತಿಂಗಳ ಯೋಜನೆ ಆಯ್ಕೆ ಮಾಡಿಕೊಂಡರೆ 10.25 ಲಕ್ಷ ರೂ ಹೂಡಿಕೆ ಮಾಡಬೇಕು.
* ನೀವು 36 ತಿಂಗಳ ಯೋಜನೆ ಆಯ್ಕೆ ಮಾಡಿಕೊಂಡರೆ 9.75 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.
* 48 ತಿಂಗಳ ಯೋಜನೆ ಆಯ್ಕೆ ಮಾಡಿಕೊಂಡರೆ 9.5 ಲಾಶ ರೂ ಹೂಡಿಕೆ ಮಾಡಬೇಕು.
ಹೀಗೆ ನೀವು ಅಧಿಕ ತಿಂಗಳಲ್ಲಿ ಆಯ್ಕೆ ಮಾಡಿಕೊಂಡರೆ ನೀವು ಹೂಡಿಕೆ ಮೊತ್ತ ಕೂಡ ಕಡಿಮೆ ಆಗುತ್ತದೆ. SBI ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಎಷ್ಟು ಬಡ್ಡಿ ಸಿಗುತ್ತದೆ ಅನ್ನುವ ಆಧಾರದ ಮೇಲೆ ಕೂಡ ನಿಮಗೆ ಸಿಗುವ ಹಣ ನಿರ್ಧಾರ ಆಗುತ್ತದೆ ಅನ್ನುವುದನ್ನು ಗಮನದಲ್ಲಿ ಇರಿಸಿಕೊಳ್ಳುವುದು ಅತೀ ಅಗತ್ಯ.
SBI FD ಯೋಜನೆಯಲ್ಲಿ ಈ ರೀತಿಯಲ್ಲಿ ಖಾತೆ ತೆರೆಯಿರಿ
* ಬ್ಯಾಂಕಿಗೆ ಹೋಗಿ FD ಯೋಜನೆಯ ಫಾರ್ಮ್ ಭರ್ತಿ ಮಾಡಿ
* ನಿಮ್ಮ ಭಾವಚಿತ್ರ ಮತ್ತು ವಿಳಾಸದ ಪುರಾವೆ ನೀಡಿ
* ನೀವು SBI ನಲ್ಲಿ ಉಳಿತಾಯ ಖಾತೆ ಹೊಂದಿರುವುದು ಕಡ್ಡಾಯ
* ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ನಾಮಿನಿ ಆಯ್ಕೆ ಮಾಡುವುದು ಕಡ್ಡಾಯ