Vaibhav Suryavanshi Gossips: ದೊಡ್ಡ ಸುಳ್ಳು ಹೇಳಿದ ವೈಭವ್ ಸೂರ್ಯವಂಶಿ, ಈತನ ವಯಸ್ಸು 14 ವರ್ಷ ಅಲ್ಲ

Vaibhav Suryavanshi Age Gossips: ವೈಭವ್ ಸೂರ್ಯವಂಶಿ (Vaibhav Suryavanshi) ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಬಹಳ ಸುದ್ದಿಯಲ್ಲಿ ಇರುವ ಯುವಕ ಎಂದು ಹೇಳಬಹುದು. ಒಂದೇ ಒಂದು ಐಪಿಎಲ್ ಮ್ಯಾಚ್ ನಲ್ಲಿ ಬಹಳ ಫೇಮಸ್ ಆಗಿರುವ ವೈಭವ್ ಸೂರ್ಯವಂಶಿ ಅವರು ಸದ್ಯ ದೇಶದಲ್ಲಿ ಜಾಲತಾಣದಲ್ಲಿ ಹಲವು ಮೆಚ್ಚುಗೆಗೆ ಕಾರಣವಾಗಿದ್ದಾರೆ. ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಬ್ಯಾಟ್ ಬೀಸುತ್ತಿರುವ ವೈಭವ್ ಸೂರ್ಯವಂಶಿ ಅವರು ತನ್ನ ಅಮೋಘ ಬ್ಯಾಟಿಂಗ್ ಮೂಲಕ ಜನ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. 1.1 ಕೋಟಿ ರೂಪಾಯಿಗೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದ ವೈಭವ್ ಸೂರ್ಯವಂಶಿ ಅವರು ತನ್ನ 13 ನೇ ವಯಸ್ಸಿಗೆ ಅಂಡರ್ 19 ಏಷ್ಯಾ ಕಪ್ ನಲ್ಲಿ ಕಾಣಿಸಿಕೊಂಡು ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಕಾರಣರಾಗಿದ್ದರು. ಈ ನಡುವೆ ವೈಭವ್ ಸೂರ್ಯವಂಶಿ ಮೇಲೆ ಕೆಲವು ಸುಳ್ಳಿನ ಆರೋಪಗಳು ಕೇಳಿಬರುತ್ತಿದೆ.

WhatsApp Group Join Now
Telegram Group Join Now

ವೈಭವ್ ಸೂರ್ಯವಂಶಿ ಮೇಲೆ ಕೇಳಿಬಂತು ಸುಳ್ಳಿನ ಆರೋಪ
ವೈಭವ್ ಸೂರ್ಯವಂಶಿ ಅವರು 14 ವರ್ಷ ವಯಸ್ಸಿನವರು ಆಗಿದ್ದು ಈ ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ ನಲ್ಲಿ ಉತ್ತಮ ಸಾಧನೆ ಮಾಡಿದ ಯುವಕ ಅನಿಸಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ನಲ್ಲಿ ಕೇವಲ 35 ಎಸೆತದಲ್ಲಿ ಶತಕ ಹೊಡೆಯುವುದರ ಮೂಲಕ ದೊಡ್ಡ ದೊಡ್ಡ ದಿಗ್ಗಜರ ದಾಖಲೆಯನ್ನು ವೈಭವ್ ಸೂರ್ಯವಂಶಿ ಅವರು ಅಳಿಸಿ ಹಾಕಿದ್ದಾರೆ. ಈ ನಡುವೆ ವೈಭವ್ ಸೂರ್ಯವಂಶಿ ಮತ್ತು ಅವರ ತಂದೆ ಸಂಜೀವ್ ಸೂರ್ಯವಂಶಿ ಅವರು ಸುಳ್ಳು ವಯಸ್ಸಿನ ವಿಷಯವಾಗಿ ಸುಳ್ಳು ಹೇಳಿದ್ದಾರೆ ಅನ್ನುವ ಆರೋಪಗಳು ಕೇಳಿಬರುತ್ತಿದೆ.

ವಯಸ್ಸಿನ ವಿಷಯವಾಗಿ ಸುಳ್ಳು ಹೇಳಿದ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಅವರು ತನಗೆ 14 ವರ್ಷ ವಯಸ್ಸು ಎಂದು ಮಾಧ್ಯಮದ ಹೇಳಿಕೆ ನೀಡಿದ್ದಾರೆ, ಆದರೆ ವೈಭವ್ ಸೂರ್ಯವಂಶಿ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಹೌದು, ವೈಭವ್ ಸೂರ್ಯವಂಶಿ ಅವರು ಎರಡು ವರ್ಷ ಹಿಂದೆ ಮಾಧ್ಯಮದ ಮುಂದೆ ನನಗೆ 14 ವರ್ಷ ಎಂದು ಹೇಳಿಕೆ ನೀಡಿದ್ದರು. ಎರಡು ವರ್ಷದ ಹಿಂದೆ ವೈಭವ್ ಸೂರ್ಯವಂಶಿ ಅವರ ವಯಸ್ಸು 14 ವರ್ಷ ಆಗಿತ್ತು, ಆದರೆ ಈಗಲೂ ಕೂಡ ಅವರು ತಮಗೆ 14 ವರ್ಷ ಎಂದು ಹೇಳಿದ್ದಾರೆ. ನಿಜ ಹೇಳು ಅಂದರೆ ಅವರು ಈಗ 16 ವರ್ಷ ವಯಸ್ಸು ಎಂದು ಜನರು ಆರೋಪ ಮಾಡುತ್ತಿದ್ದಾರೆ. ವೈಭವ್ ಸೂರ್ಯವಂಶಿ ಮತ್ತು ಅವರ ಸಂಜೀವ್ ಸೂರ್ಯವಂಶಿ ಅವರು ವಯಸ್ಸಿನ ವಿಷಯವಾಗಿ ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಎಂದು ಜನರು ಆರೋಪ ಮಾಡಿದ್ದಾರೆ.

ಮಗನ ಮೂಳೆ ಪರೀಕ್ಷೆ ಆಗಿದೆ ಸಂಜೀವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಅವರ ಮೂಳೆ ಪರೀಕ್ಷೆಯನ್ನು ಆತನಿಗೆ 8 ವರ್ಷ ವಯಸ್ಸಿದ್ದಾಗ BCCI ಮಾಡಿದೆ ಮತ್ತು ಯುವ ಆಟಗಾರರ ನಿಖರವಾದ ವಯಸ್ಸು ತಿಳಿಯುವ ಉದ್ದೇಶದಿಂದ ಈ ರೀತಿಯಲ್ಲಿ ಮೂಳೆ ಪರೀಕ್ಷೆ ಮಾಡಾಲಾಗುತ್ತದೆ ಎಂದು ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ ಹೇಳಿಕೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರು 13 ವರ್ಷ ವಯಸ್ಸಿನಲ್ಲಿಯೇ ಅಂಡರ್ 19 ಪಂದ್ಯದಲ್ಲಿ ಭಾಗವಹಿಸಿದ್ದಾರೆ ಮತ್ತು ಆತನ ನಿಜವಾದ ವಯಸ್ಸು BCCI ಗೆ ತಿಳಿದಿದೆ ಎಂದು ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ ಹೇಳಿದ್ದಾರೆ.

Leave a Comment