Bank Holiday: ನಾಳೆಯಿಂದ ಬ್ಯಾಂಕುಗಳಿಗೆ ಮೂರೂ ದಿನ ರಜೆ, ವ್ಯವಹಾರ ಮಾಡುವವರ ಗಮನಕ್ಕೆ.
ನಾಳೆಯಿಂದ ಬ್ಯಾಂಕುಗಳಿಗೆ ಮೂರೂ ದಿನ ರಜೆ ಇರಲಿದ್ದು ಇಂದೇ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳುವುದು ಉತ್ತಮ.
Bank Holidays In April: ದೇಶದಲ್ಲಿನ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಇನ್ನು ಬ್ಯಾಂಕ್ ನಲ್ಲಿನ ವ್ಯವಹಾರಗಳು ಸಾಕಷ್ಟು ಇರುತ್ತದೆ. ಆದರೆ ಕೆಲವು ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಈ ವಾರವಂತೂ ಬ್ಯಾಂಕ್ ನಲ್ಲಿ ಮೂರು ದಿನಗಳು ರಜೆ ಇರುತ್ತವೆ. ನಿಮಗೆ ಬ್ಯಾಂಕ್ ನಲ್ಲಿ ಕೆಲಸವಿದ್ದರೆ ಈ ಮೂರು ದಿನಗಳು ಬ್ಯಾಂಕ್ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಇನ್ನು ಈ ವಾರದಲ್ಲಿನ ಮೂರು ದಿನದ ಬ್ಯಾಂಕ್ ರಜೆಯ ಬಗ್ಗೆ ಮಾಹಿತಿ ತಿಳಿಯೋಣ.
ನಾಳೆಯಿಂದ ಬ್ಯಾಕ್ ಗಳಿಗೆ ಮೂರು ದಿನ ರಜೆ
ಇನ್ನು ಬ್ಯಾಂಕ್ ಗಳಿಗೆ ನಾಳೆಯಿಂದ ಮೂರು ದಿನಗಳ ವರೆಗೆ ರಜೆ ಇರುತ್ತವೆ. ಕೆಲವು ಪ್ರದೇಶಗಳ ಹಬ್ಬಗಳಿಗೆ ಅನುಗುಣವಾಗಿ ರಜೆ ಇರುತ್ತದೆ. ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುವುದು ಸಾಮಾನ್ಯವಾದ ವಿಷಯ. ಭಾನುವಾರ ಹೊರತುಪಡಿಸಿ ಇನ್ನು ಯಾವ ಯಾವ ದಿನ ಯಾವ ಕಾರಣಕ್ಕೆ ಬ್ಯಾಂಕ್ ಗಳಿಗೆ ರಜೆ ಇರುತ್ತವೆ ಎಂದು ನೋಡೋಣ.
ಬ್ಯಾಂಕ್ 3 ದಿನದ ರಜೆಯ ವಿವರ
*ಏಪ್ರಿಲ್ 21 ಶುಕ್ರವಾರದಂದು ಬ್ಯಾಂಕ್ ರಜೆ ಇರುತ್ತದೆ. ಈದ್ ಉಲ್ ಫಿತರ್ ಇರುವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಅಗರ್ತಲಾ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂ ನಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಏಪ್ರಿಲ್ 22 ರಂದು ಬ್ಯಾಂಕ್ ಗಳಿಗೆ ರಜೆ ಇರುತ್ತವೆ. ನಾಲ್ಕನೇ ಶನಿವಾರ ಇರುವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇನ್ನು ದೇಶಡ್ ವಿವಿಧ ಪ್ರದೇಶಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಈ ಕಾರಣದಿಂದಾಗಿ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಏಪ್ರಿಲ್ 23 ಭಾನುವಾರದಂದು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ತಿಂಗಳ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.