5 Rs Note: 5 ರೂ ಈ ನೋಟು ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ ಲಕ್ಷ ರೂಪಾಯಿ, ಭರ್ಜರಿ ಆಫರ್ ಬಿಡುಗಡೆ.

ಆನ್ಲೈನ್ ನಲ್ಲಿ 5 ರೂಪಾಯಿ ನೋಟುಗಳನ್ನ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸಬಹುದು

5 Rs Note Online Sale: ಇತ್ತೀಚಿಗೆ ಆನ್ಲೈನ್ ನಲ್ಲಿ ಹಣದ ಮಾರಾಟ ನಡೆಯುತ್ತಿದೆ. ವಸ್ತುಗಳನ್ನು ತೆಗೆದುಕೊಂಡ ಹಣವನ್ನು ನೀಡುವುದನ್ನು ಕೇಳಿರಬಹುದು. ಆದರೆ ಹಣವನ್ನು ನೀಡಿ ಅದರ ಬದಲು ದುಪ್ಪಟ್ಟು ಹಣವನ್ನು ಪಡೆಯಲು ಆನ್ಲೈನ್ ಪೋರ್ಟಲ್ ಗಳು ಇತ್ತೀಚಿಗೆ ಸಹಾಯವಾಗುತ್ತಿದೆ.

ಈ ಹಿಂದೆ ಚಲಾವಣೆಯಲ್ಲಿರುವ ಹಾಗು ಪ್ರಸ್ತುತ ಚಲಾವಣೆಯ್ಲಲಿರುವ ಕೆಲವು ನೋಟು ಹಾಗೂ ನಾಣ್ಯಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳನ್ನು ಲಕ್ಷ ಲಕ್ಷಣ ಹಣ ಕೊಟ್ಟು ಖರೀದಿಸುವವರು ಇದ್ದಾರೆ.

ಕೆಲವು ನೋಟು ಹಾಗೂ ನಾಣ್ಯಗಳು ಅದರದ್ದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಕೆಲವರಿಗೆ ಅದರ ಮೌಲ್ಯ ತಿಳಿದಿರುವುದಿಲ್ಲ.ಈಗಾಗಲೇ ಹಳೆಯ ನಾಣ್ಯಗಳ 2 ರೂ. 1 ರೂ. 5 ರೂ. 10 ರೂ. ಹಾಗೂ 10 ರೂ. ನೋಟುಗಳು ಆನ್ಲೈನ್ ನಲ್ಲಿ ಮಾರಾಟವಾಗಿದೆ. ಇದೀಗ 5 ರೂ. ನೋಟುಗಳನ್ನು ಆನ್ಲೈನ್ ನ ಮೂಲಕ ಮಾರಾಟ ಮಾಡಿ ಲಕ್ಷ ಲಕ್ಷ ಹಣವನ್ನು ಪಡೆಯಬಹುದಾಗಿದೆ.

You can earn money by selling 5 rupee notes online
Image Credit: mppeb

5 ರೂ ಈ ನೋಟು ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ ಲಕ್ಷ ರೂಪಾಯಿ
ಟ್ರಾಕ್ಟರ್ ಚಿತ್ರವಿರುವ ಈ 5 ರೂ. ನೋಟುಗಳು ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಈ ಐದು ರೂ. ನೋಟಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹಳೆಯ ಐದು ರೂ. ನೋಟನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ಹಣವನ್ನು ಪಡೆಯಬಹುದು. ಕೇವಲ 5 ರೂ. ನಲ್ಲಿ ಲಕ್ಷಾಧಿಪತಿಗಳಾಗಬಹುದು. ಈ ಐದು ರೂ. ನೋಟು ಆನ್ಲೈನ್ ನಲ್ಲಿ ಲಕ್ಷ ಬೆಲೆಗೆ ಮಾರಾಟವಾಗಬೇಕಿದ್ದರೆ ನೋಟುಗಳಲ್ಲಿ ಕೆಲವು ವಿಶೇಷತೆಗಳಿರಬೇಕು.

You can earn lakhs of rupees by selling 5 rupee notes online
Image Credit: collectorbazar

5 ರೂ. ನೋಟಿನಲ್ಲಿ ಇರಬೇಕಾದ ವಿಶೇಷತೆಗಳು
5 ರೂ. ನೋಟಿನ ಬದಿಯಲ್ಲಿ ಗಾಂಧೀಜಿ ಚಿತ್ರ ಮುದ್ರಿಸಿರಬೇಕು. ಆ ನೋಟಿನಲ್ಲಿ 786 ಸಂಖ್ಯೆ ಹೊಂದಿರಬೇಕು. ಈ ರೀತಿಯ ನೋಟು ನಿಮ್ಮ ಬಳಿ ಇದ್ದರೆ eBay, Quikr ಮತ್ತು Olx ನಲ್ಲಿ ಇದನ್ನು ಮಾರಾಟಮಾಡಬಹುದು. ಆನ್ಲೈನ್ ಪೋರ್ಟಲ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು. ನಂತರ ನಿಮ್ಮ ಬಳಿ ಇರುವ 5 ರೂ. ನೋಟಿನ ಫೋಟೋವನ್ನು ಕಳುಹಿಸಬೇಕು. ನಿಮ್ಮ ನೋಟನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಬಳಿ ಇರುವ 5 ರೂ. ನೋಟನ್ನು ಲಕ್ಷ ಹಣ ಕೊಟ್ಟು ಖರೀದಿಸುತ್ತಾರೆ.

Join Nadunudi News WhatsApp Group

Join Nadunudi News WhatsApp Group