55 inch Tv: 55 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ 70% ಡಿಸ್ಕೌಂಟ್, ಈ ಆಫರ್ ಮಿಸ್ ಆದರೆ ಮತ್ತೆ ಸಿಗಲ್ಲ.

55 ಇಂಚಿನ ಟಿವಿ ಮೇಲೆ ಆಫರ್ ಘೋಷಣೆ ಆಗಿದ್ದು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

55 Inch Smart TV Offer: ಸದ್ಯ ದೇಶದಲ್ಲಿ ಜನಪ್ರಿಯ ಈ ಕಾಮರ್ಸ್ ವೆಬ್ ಸೈಟ್ ಗಳಾದ Amazon ಹಾಗೂ Flipkart ಜನರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದೆ. October 8 ರಿಂದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಬಹು ದೊಡ್ಡ ರಿಯಾಯಿತಿಯನ್ನು ಹೋಷಿಸಿದೆ. ಸ್ಮಾರ್ಟ್ ಫೋನ್ ,ಸ್ಮಾರ್ಟ Tv, ಲ್ಯಾಪ್ ಟಪ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ನೀವು October 15 ರ ವರೆಗೆ Amazon ಹಾಗೂ Flipkart ನಲ್ಲಿ ಯಾವುದೇ ವಸ್ತುವನ್ನು ಬೇಕಾದರೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಸದ್ಯ 55 ಇಂಚಿನ ಸ್ಮಾರ್ಟ್ ಟಿವಿ ಖರೀದಿಗೆ ಬಂಪರ್ ಅವಕಾಶ ಲಭ್ಯವಾಗಿದೆ. ಈ ಕೊಡುಗೆಯ ಮೂಲಕ ನೀವು TCL, Sony ಮತ್ತು Toshiba ನಿಂದ ಸ್ಮಾರ್ಟ್ ಟಿವಿಗಳಲ್ಲಿ ಉತ್ತಮ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.

TCL 4K Ultra HD Smart QLED
Image Credit: Dignited

*TCL 4K Ultra HD Smart QLED
ಇದೀಗ ನೀವು 55 ಇಂಚಿನ TCL 4K Ultra HD Smart QLED ಟಿವಿಯನ್ನು 70 ಪ್ರತಿಶತ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. TCL ಸ್ಮಾರ್ಟ್ ಟಿವಿಯ ವಾಸ್ತವಿಕ ಬೆಲೆ 1,21,990 ರೂ. ಆಗಿದ್ದು, ನೀವು ರಿಯಾಯಿತಿಯ ಮೂಲಕ ರೂ. 35,990 ಗೆ ಖರೀದಿಸಬಹುದು. ಇನ್ನು Netflix, Zee5, Google Service Application, Google Play Store, Prime Video, Hotstar, ಮತ್ತು Sun NXT ನಂತಹ OTT ಪ್ಲಾಟ್‌ಫಾರ್ಮ್‌ಗಳನ್ನು TCL ಸ್ಮಾರ್ಟ್ ಟಿವಿ ಬೆಂಬಲಿಸುತ್ತದೆ.

*Toshiba 4K Ultra HD Smart
Toshiba 4K Ultra HD ಸ್ಮಾರ್ಟ್ ಟಿವಿಯ ಮೂಲ ಬೆಲೆ 84,999 ರೂ. ಆಗಿದ್ದು, ರಿಯಾಯಿತಿಯ ನಂತರ ನೀವು ಅದನ್ನು ರೂ 44,999 ಗೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿಯಲ್ಲಿ OTT ಪ್ಲಾಟ್‌ ಫಾರ್ಮ್‌ ಗಳಾದ Netflix, Prime Video, Zee5, Eros now, Jio Cinema, YouTube ಮತ್ತು Hungama ಬೆಂಬಲವನ್ನು ಪಡೆಯುತ್ತೀರಿ. ಈ ಸ್ಮಾರ್ಟ್ ಟಿವಿ 60Hz ರಿಫ್ರೆಶ್ ದರದೊಂದಿಗೆ ಉತ್ತಮ ಪ್ರದರ್ಶನವನ್ನು ಹೊಂದಿದೆ.

Sony Bravia 4K Ultra HD Smart LED Google TV
Image Credit: Quikr

*Sony Bravia 4K Ultra HD Smart LED Google ಟಿವಿ
ಇನ್ನು Sony Bravia 4K Ultra HD ಸ್ಮಾರ್ಟ್ ಟಿವಿಯ ಮೂಲ ಬೆಲೆ 99,900 ರೂ. ಆಗಿದ್ದು, ರಿಯಾಯಿತಿಯ ನಂತರ ನೀವು ಅದನ್ನು ರೂ 52,990 ಗೆ ಖರೀದಿಸಬಹುದು. ಈ ಸ್ಮಾರ್ಟ್ ಟಿವಿಯಲ್ಲಿ Netflix, Prime Video, Zee5, Eros now, Jio Cinema, YouTube ಮತ್ತು Hungama , OTT ಪ್ಲಾಟ್‌ ಫಾರ್ಮ್‌ ಗಳ ಬೆಂಬಲವನ್ನು ಪಡೆಯುತ್ತೀರಿ. ಈ ಸ್ಮಾರ್ಟ್ ಟಿವಿ 55 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ.

Join Nadunudi News WhatsApp Group

Join Nadunudi News WhatsApp Group