Strong Car: ಟಾಟಾ ಕಾರಿಗಿಂತ ಶಕ್ತಿಶಾಲಿಯಾದ ಕಾರ್ ಲಾಂಚ್ ಮಾಡಿದ ಮಾರುತಿ, ಕಡಿಮೆ ಬೆಲೆ ಮತ್ತು 6 ಏರ್ ಬ್ಯಾಗ್.
ಉತ್ತಮ ಸುರಕ್ಷತಾ ವೈಶಿಷ್ಟ್ಯ ಹೊಂದಿರುವ ಈ ಕಾರಿಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ ಬೇಡಿಕೆ.
6 Airbag Cars List: ಸದ್ಯ ಮಾರುಕಟ್ಟೆಯಲ್ಲಿ ಕಾರುಗಳದ್ದೇ ಕಾರುಬಾರು. ವಾರಕ್ಕೆ ಒಂದಾದರು ಹೊಸ ಹೊಸ ಮಾದರಿಯ ಕಾರ್ ಅನ್ನು ದೇಶದ ಜನಪ್ರಿಯ ಕಂಪನಿಗಳು ಪರಿಚಯಿಸುತ್ತವೆ. ಭಾರತೀಯ ಆಟೋ ವಲಯದಲ್ಲಿ ಕಾರ್ ಗಳ ಮೇಲಿನ ಕ್ರೇಜ್ ಹೆಚ್ಚಿದೆ.
ಇತ್ತೀಚೆಗಂತೂ ಎಲ್ಲ ಕಂಪನಿಗಳು ಹೆಚ್ಚಿನ ಸುರಕ್ಷತಾ ರೇಟಿಂಗ್ ನೊಂದಿಗೆ ತಮ್ಮ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಕಾರ್ ಕಂಪನಿಗಳು ಸುರಕ್ಷತೆಯ ದೃಷ್ಟಿಯಿಂದ ಕಾರ್ ಗಳಲ್ಲಿ 6 ಏರ್ ಬ್ಯಾಗ್ ಗಳನ್ನೂ ನೀಡುತ್ತಿವೆ. ಇದೀಗ ನಾವು 6 ಏರ್ ಬ್ಯಾಗ್ ಗಳಿರುವ ಕಾರ್ ಗಳ ಬಗ್ಗೆ ಮಾಹಿತಿ ತಿಳಿಯೋಣ.
ಉತ್ತಮ ಸುರಕ್ಷತಾ ವೈಶಿಷ್ಟ್ಯ ಹೊಂದಿರುವ ಕಾರ್ ಗಳ ಪಟ್ಟಿ
*Hyundai Exter
ಹ್ಯುಂಡೈ ಎಕ್ಸ್‌ಟರ್ ಕಾರ್ ಸುರಕ್ಷತೆಯ ದೃಷ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ನೀವು ಶಕ್ತಿಯುತ ಎಂಜಿನ್ ಪಡೆಯುತ್ತೀರಿ. Hyundai Exter ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಹೆಚ್ಚುವರಿ ಸುರಕ್ಷತೆಗಾಗಿ ಕಂಪನಿಯು Hyundai Exter ನಲ್ಲಿ 6 ಏರ್ ಬ್ಯಾಗ್ ಅನ್ನು ಅಳವಡಿಸಿದೆ. ಭದ್ರತಾ ದೃಷ್ಟಿಕೋನದಿಂದ ಇದು ಉತ್ತಮ ಆಯ್ಕೆಯಾಗಿದೆ.
*Kia Sonet
ಕಿಯಾ ಸೋನೆಟ್ ಕಾರ್ ಸುರಕ್ಷತೆಯ ದೃಷ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಶಕ್ತಿಯುತ ಎಂಜಿನ್ ಜೊತೆಗೆ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಕಂಪನಿಯು Kia Sonet ನಲ್ಲಿ 6 ಏರ್ ಬ್ಯಾಗ್ ಅನ್ನು ಅಳವಡಿಸಿದೆ. ಭದ್ರತಾ ದೃಷ್ಟಿಕೋನದಿಂದ ಇದು ಉತ್ತಮ ಆಯ್ಕೆಯಾಗಿದೆ.
*Maruti Suzuki FronX
ಮಾರುತಿ ಸುಜುಕಿ ಪ್ರಾಂಕ್ಸ್ ಸುರಕ್ಷತೆಯ ದೃಷ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ಶಕ್ತಿಯುತ ಎಂಜಿನ್ ಜೊತೆಗೆ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಕಂಪನಿಯು Maruti Suzuki FronX ನಲ್ಲಿ 6 ಏರ್ ಬ್ಯಾಗ್ ಅನ್ನು ಅಳವಡಿಸಿದೆ. ಸುರಕ್ಷತಾ ದೃಷ್ಟಿಕೋನದಿಂದ ಇದು ಉತ್ತಮ ಆಯ್ಕೆಯಾಗಿದೆ.
*Mahindra XUV300
ಮಹೀಂದ್ರ XUV 300 ಸುರಕ್ಷತೆಯ ದೃಷ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ಶಕ್ತಿಯುತ ಎಂಜಿನ್ ಜೊತೆಗೆ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಕಂಪನಿಯು Mahindra XUV300 ನಲ್ಲಿ 6 ಏರ್ ಬ್ಯಾಗ್ ಅನ್ನು ಅಳವಡಿಸಿದೆ. ಸುರಕ್ಷತಾ ದೃಷ್ಟಿಕೋನದಿಂದ ಇದು ಉತ್ತಮ ಆಯ್ಕೆಯಾಗಿದೆ.
*Hyundai Verna
ಹುಂಡೈ ವೆರ್ನಾ ಸುರಕ್ಷತೆಯ ದೃಷ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದು ಶಕ್ತಿಯುತ ಎಂಜಿನ್ ಜೊತೆಗೆ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಕಂಪನಿಯು Hyundai Verna ನಲ್ಲಿ 6 ಏರ್ ಬ್ಯಾಗ್ ಅನ್ನು ಅಳವಡಿಸಿದೆ. ಸುರಕ್ಷತಾ ದೃಷ್ಟಿಕೋನದಿಂದ ಇದು ಉತ್ತಮ ಆಯ್ಕೆಯಾಗಿದೆ.