Gold Rate Hike: ಇಂದು ಮತ್ತೆ 700 ರೂ. ಏರಿಕೆಯಾದ ಚಿನ್ನದ ಬೆಲೆ, ಚಿನ್ನ ಇನ್ನಷ್ಟು ದುಬಾರಿ.
Today Gold Rate Update: ದೇಶದಾದ್ಯಂತ ಚಿನ್ನದ ಬೆಲೆಯಲ್ಲಿ (Gold Rate) ಐತಿಹಾಸಿಕ ಏರಿಕೆ ಕಂಡು ಬರುತ್ತಿದೆ. ಚಿನ್ನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನ್ನ ದಿನ ಕಳೆಯುತ್ತಿದ್ದಂತೆ ದುಬಾರಿ ಆಗುತ್ತಿದೆ.
ಚಿನ್ನದ ಇದೀಗ ಕೈಗೆಟುಕದ ದರದಲ್ಲಿ ಏರುಗತಿಯಾಗುತ್ತಿದೆ. ಆಭರಣ ಪ್ರಿಯರಿಗೆ ದಿನೇ ದಿನೇ ನಿರಾಶೆ ಆಗುತ್ತಿದೆ. ಚಿನ್ನದ ಬೆಲೆಯ ಇಳಿಕೆ ನೀರಿಕ್ಷೆಯಲ್ಲಿರುವವರಿಗೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಸಿಹಿ ಸುದ್ದಿ ಸಿಗುತ್ತಿಲ್ಲ.
2023 ರ ಆರಂಭದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದಿನ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ. ಒಂದು ಮತ್ತೆ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದಲ್ಲಿ 700 ರೂಪಾಯಿ ಏರಿಕೆಯಾಗಿದೆ.
22 ಕ್ಯಾರಟ್ ಚಿನ್ನದ ಬೆಲೆ (22 Carat Gold rate)
ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,250 ರೂ. ಇದ್ದು, ಇಂದು 5,320 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಏರಿಕೆಯಾಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 42,000 ರೂ. ಇದ್ದು, ಇಂದು 42,560 ರೂ. ಆಗಿದೆ.ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 560 ರೂ. ಏರಿಕೆಯಾಗಿದೆ.
ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 52,500 ರೂ. ಇದ್ದು, ಇಂದು 53,200 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,25,000 ರೂ. ಇದ್ದು, ಇಂದು 5,32,000 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 7000 ರೂ. ಏರಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ (24 Carat Gold rate)
ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,695 ರೂ. ಇದ್ದು, ಇಂದು 5,727 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 76 ರೂ. ಏರಿಕೆಯಾಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 45,816 ರೂ. ಇದ್ದು, ಇಂದು 46,424 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 608 ರೂ. ಏರಿಕೆಯಾಗಿದೆ.
ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 57,727 ರೂ. ಇದ್ದು, ಇಂದು 58,030 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 760 ರೂ. ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,72,700 ರೂ. ಇದ್ದು, ಇಂದು 5,80,300 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 7600 ರೂ. ಏರಿಕೆಯಾಗಿದೆ.