Ads By Google

7th Pay: ರಾಜ್ಯ ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, 7 ನೇ ವೇತನದ ಬಗ್ಗೆ ಇನ್ನೊಂದು ದೊಡ್ಡ ಘೋಷಣೆ.

Ads By Google

7th Pay Commission Latest Update: ಪ್ರಸ್ತುತ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಬಾರಿ ಕೇಂದ್ರದಲ್ಲಿ ಸ್ಥಾನವನ್ನು ಪಡೆಯಲು ಬಾರಿ ಪೈಪೋಟಿ ನಡೆಯುತ್ತಿದೆ ಎನ್ನಬಹುದು. ಇನ್ನು ಈ ಲೋಕಸಭಾ ಚುನಾವಣೆಯ ಸಮಯದಲ್ಲಿ ಸರ್ಕಾರೀ ನೌಕರರ ವೇತನದ ಸುದ್ದಿಗಳು ಬಾರಿ ವೈರಲ್ ಆಗುತ್ತಿದೆ.

ಸರ್ಕಾರೀ ನೌಕರ ವೇತನದ ಪರೀಕ್ಷರಣೆಯ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ. ರಾಜ್ಯ ಸರ್ಕಾರೀ ನೌಕರರಿಗೆ ಲೋಕಸಭಾ ಚುನಾವಣೆಯ ಬಳಿಕ ಬಿಗ್ ಅಪ್ಡೇಟ್ ಹೊರಬೀಳಲಿದೆ.

Image Credit: India

ರಾಜ್ಯ ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್
ಸದ್ಯ ರಾಜ್ಯ ಸರ್ಕಾರ ರಾಜ್ಯ ಸರ್ಕಾರೀ ನೌಕರರಿಗೆ 7 ನೇ ವೇತನ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಲು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲು ಸಿದ್ಧವಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆಯಾಗುತ್ತಿದ್ದಂತೆ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದೇಶಗಳನ್ನು ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೂ.15 ರೊಳಗೆ ಎಲ್ಲ ಆದೇಶಗಳನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕವಿ ಎಲ್.ಕೆ. ಅತೀಕ್ ಹೇಳಿದರು.

Image Credit: Rightsofemployees

7 ನೇ ವೇತನದ ಬಗ್ಗೆ ಇನ್ನೊಂದು ದೊಡ್ಡ ಘೋಷಣೆ
A ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ C ಮತ್ತು D ದರ್ಜೆಯ ಉದ್ಯೋಗಿಗಳಿಗೆ ಜುಲೈ 1, 2022 ರಂದು ಮೂಲ ವೇತನವಾಗಿ 17,000 ರೂ. ಇದ್ದರೆ ತುಟ್ಟಿಭಟಿ ಶೇ. 31 (ರೂ. 5,270) ಮತ್ತು ಶೇಕಡಾ 27.50 (ರೂ. 4,675) ಫಿಟ್‌ ಮೆಂಟ್‌ ಗೆ ಒಟ್ಟು 26,945 ಸಿಗುತ್ತದೆ. ಈಗ 2024 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನವು 27,000 ಆಗಿದ್ದರೆ, ಅಂದಾಜು ತುಟ್ಟಿಭತ್ಯೆ 8.5% (ರೂ. 2295), ಮನೆ ಬಾಡಿಗೆ ಭತ್ಯೆ 20% (ರೂ. 5,400), ವೈದ್ಯಕೀಯ 500 ಮತ್ತು ನಗರ ಪರಿಹಾರ ಭತ್ಯೆ (CCA) ) ರೂ. 750 ಸೇರಿ 35,945 (01-01-2024 ರಂತೆ) ಒಟ್ಟು ರೂ. ಸರ್ಕಾರೀ ನೌಕರರು ಪಡೆಯುತ್ತಾರೆ.

Image Credit: news9live
Ads By Google
Nagarathna Santhosh

Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: 7th Pay 7th pay commission 7th pay commission 2024 7th pay commission in india 7th pay commission karnataka 7th Pay Commission latest Update 7th pay commission new update 7th pay commission salary 7th Pay Commission Update vdetails

Recent Stories

  • Blog
  • Business
  • Information
  • Main News
  • money

Marui Alto: 33 km ಮೈಲೇಜ್ ಕೊಡುವ ಈ ಕಾರಿನ ಬೆಲೆ ಕೇವಲ 4 ಲಕ್ಷ ಮಾತ್ರ, ಬಡವರಿಗಾಗಿ ಈ ಕಾರ್

Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…

2024-07-06
  • Business
  • Headline
  • Information
  • Main News
  • money
  • Press
  • Regional

Kisan Amount Hike: ಇದು ನರೇಂದ್ರ ಮೋದಿ ಆದೇಶ, ರೈತರ ಖಾತೆಗೆ ವರ್ಷಕ್ಕೆ 8000 ರೂಪಾಯಿ ಜಮಾ.

PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…

2024-07-06
  • Headline
  • Information
  • Main News
  • Politics

Lalu Prasad Yadav: ಮುಂದಿನ ತಿಂಗಳು ರಾಜೀನಾಮೆ ಕೊಡಲಿದ್ದಾರೆ ನರೇಂದ್ರ ಮೋದಿ, ಲಾಲು ಸ್ಪೋಟಕ ಹೇಳಿಕೆ

Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…

2024-07-06
  • Entertainment
  • Information
  • Main News

Samantha Divorce Reason: ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಚಿರಂಜೀವಿ ಕಾರಣ, ಇನ್ನೊಂದು ಸತ್ಯ ಹೊರಕ್ಕೆ.

Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…

2024-07-06
  • Business
  • Headline
  • Information
  • Main News
  • money

Today Gold Rate: ಒಂದೇ ದಿನದಲ್ಲಿ 650 ರೂ ಏರಿಕೆಯಾದ ಚಿನ್ನದ ಬೆಲೆ, ಆತಂಕ ಹೊರಹಾಕಿದ ಗ್ರಾಹಕರು

July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…

2024-07-06
  • Blog
  • Business
  • Headline
  • Information
  • Main News
  • money

7th Pay: 7 ನೇ ವೇತನದ ನಿರೀಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾಕ್, ಬೇಸರದ ಸುದ್ದಿ ನೀಡಿದ ಸರ್ಕಾರ.

7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ…

2024-07-06