24 And 22 Carat Gold Price: ದೇಶದಲ್ಲಿ ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗುತ್ತಿರುವುದನ್ನು ನೀವೆಲ್ಲರೂ ಗಮನಿಸಿರಬಹುದು. ಅದೇ ರೀತಿಯಲ್ಲಿ ಇಂದು (05-11-2025) ರಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿತ್ತಿದ್ದು ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾದರೆ ದೇಶದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಮತ್ತು ಇಂದಿನ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ದೇಶದಲ್ಲಿ ಇಳಿಕೆಯಾದ 24 ಕ್ಯಾರಟ್ ಬಂಗಾರದ ಬೆಲೆ
ದೇಶದಲ್ಲಿ ಇಂದು 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 98 ರೂಪಾಯಿ ಇಳಿಕೆ ಕಂಡುಬಂದಿದೆ ಮತ್ತು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 12,148 ರೂಪಾಯಿ ಆಗಿದೆ. ಇಂದು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 980 ರೂಪಾಯಿ ಇಳಿಕೆ ಆಗಿದ್ದು ಇಂದಿನ ಹತ್ತು ಗ್ರಾಂ ಚಿನ್ನದ ಬೆಲೆ 12,1480 ರೂಪಾಯಿ ಆಗಿದೆ ಮತ್ತು ನೂರು ಗ್ರಾಂ ಚಿನ್ನದ ಬೆಲೆ 1,21,4800 ರೂ ಆಗಿರುತ್ತದೆ.
ದೇಶದಲ್ಲಿ ಇಳಿಕೆಯಾದ 22 ಕ್ಯಾರಟ್ ಬಂಗಾರದ ಬೆಲೆ
ದೇಶದಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಕೂಡ ಇಳಿಕೆ ಆಗಿರುವುದನ್ನು ನಾವು ಗಮನಿಸಬಹುದು. ಇಂದು 22 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆಯಲ್ಲಿ ಸುಮಾರು 90 ರೂಪಾಯಿ ಇಳಿಕೆ ಆಗಿದ್ದು ಇಂದು 22 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆ 11,135 ರೂಪಾಯಿ ಆಗಿದೆ. ದೇಶದಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆಯಲ್ಲಿ 900 ರೂಪಾಯಿ ಇಳಿಕೆ ಆಗಿದೆ ಮತ್ತು 22 ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆ 1,113,50 ರೂಪಾಯಿ ಆಗಿದೆ. ಇಂದು 22 ಕ್ಯಾರಟ್ ನ ನೂರು ಗ್ರಾಂ ಬಂಗಾರದ ಬೆಲೆ 11,135,00 ರೂ ಆಗಿದೆ.
ದೇಶದಲ್ಲಿ ಇಳಿಕೆಯಾದ 18 ಕ್ಯಾರಟ್ ಬಂಗಾರದ ಬೆಲೆ
ದೇಶದಲ್ಲಿ ಇಂದು 18 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಕೂಡ ಇಳಿಕೆ ಆಗಿರುವುದನ್ನು ನಾವು ನೀವೆಲ್ಲರೂ ಗಮನಿಸಬಹುದು. ದೇಶದಲ್ಲಿ ಇಂದು 18 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 73 ರೂಪಾಯಿ ಇಳಿಕೆ ಕಂಡುಬಂದಿದೆ ಮತ್ತು ಇಂದು 18 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆ 9,111 ರೂಪಾಯಿ ಆಗಿದೆ. ಇಂದು ದೇಶದಲ್ಲಿ 18 ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆಯಲ್ಲಿ 730 ರೂಪಾಯಿ ಇಳಿಕೆಯಾದ ಕಾರಣ ಇಂದು ಹತ್ತು ಗ್ರಾಂ ನ 18 ಕ್ಯಾರಟ್ ಬಂಗಾರದ ಬೆಲೆ 91110 ರೂಪಾಯಿ ಆಗಿದೆ. ಹಾಗೆ 18 ಕ್ಯಾರಟ್ ನ ನೂರು ಗ್ರಾಂ ಬಂಗಾರದ ಬೆಲೆ 9,11,100 ರೂಪಾಯಿ ಆಗಿರುತ್ತದೆ.
ತಿಂಗಳ ಅಂತ್ಯದಲ್ಲಿ ಇನ್ನಷ್ಟು ಇಳಿಕೆ ಆಗುತ್ತಾ ಬಂಗಾರ?
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆಯಲ್ಲಿ ಬಾರೀ ಪ್ರಮಾಣದಲ್ಲಿ ಇಳಿಕೆ ಆಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಚಿನ್ನದ ಬೆಲೆ ಏರಿಕೆ ಅಮೆರಿಕಾರದ ಬೆಲೆ ಸೂಚ್ಯಂಕ ಮತ್ತು ಹೂಡಿಕೆಯ ಮೇಲೆ ನೇರವಾಗಿ ನಿರ್ಧಾರ ಆಗುತ್ತೆ. ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗುತ್ತಿದ್ದು ಇದು ಚಿನ್ನ ಖರೀದಿಸಲು ಬಹಳ ಸೂಕ್ತವಾದ ಸಮಯವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

