Jio Annual Plan: 365 ದಿನ ಅನಿಯಮಿತ ಕರೆ ಮತ್ತು ಉಚಿತ ಡೇಟಾ, Jio ಸಿಮ್ ಇದ್ದವರಿಗೆ ಗುಡ್ ನ್ಯೂಸ್ ಕೊಟ್ಟ ಅಂಬಾನಿ

Jio 365 Recharge Plan: ಕೆಲವು ವರ್ಷಗಳಿಂದ JIO ತನ್ನ ಗ್ರಾಹಕರಿಗೆ ಉತ್ತಮ ಆಫರ್ ಬಿಡುಗಡೆ ಮಾಡುವುದರ ಮೂಲಕ ಜನರ ವಿಶ್ವಾಸ ಗಳಿಸಿಕೊಂಡು ಬರುತ್ತಿದೆ ಎಂದು ಹೇಳಬಹುದು. ದೇಶದಲ್ಲಿ ಉಚಿತ ಇಂಟರ್ನೆಟ್ ನೀಡುವುದರ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ಆಘಾತ ನೀಡಿದ್ದ JIO ಈಗ 365 ದಿನಗಳ ಹೊಸ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡುವುದರ ಮೂಲಕ ಗ್ರಾಹಕರಿಗೆ ಇನ್ನೊಂದು ಆಫರ್ ನೀಡಿದೆ. 

WhatsApp Group Join Now
Telegram Group Join Now
ಈಗಾಗಲೇ ಅನಿಯಮಿತ ಇಂಟರ್ನೆಟ್ ಸೇವೆಯನ್ನು ನೀಡುವುದರ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ JIO ಈಗ 365 ದಿನಗಳ ಇನ್ನೊಂದು ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡುವುದರ ಮೂಲಕ ಜನರಿಗೆ ಇನ್ನೊಂದು ದೊಡ್ಡ ಆಫರ್ ನೀಡಿದೆ. ಇನ್ನು JIO ಈ ರಿಚಾರ್ಜ್ ಅಡಿಯಲ್ಲಿ 365 ದಿನಗಳ ಕಾಲ ರಿಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ ಮತ್ತು 365 ದಿನಗಳ ಉಚಿತ ಇಂಟರ್ನೆಟ್ ಮಾತ್ರವಲ್ಲದೆ ಕರೆ ಸೇವೆಯನ್ನು ಕೂಡ ಗ್ರಾಹಕರು ಬಳಸಬಹುದು.

364 ದಿನಗಳ ಪ್ಲ್ಯಾನ್ ಬಿಡುಗಡೆ ಮಾಡಿದ JIO
ನೀವು ಕೂಡ JIO ಗ್ರಾಹಕರಾಗಿದ್ದು ನಿಮಗೆ ಪ್ರತಿ ತಿಂಗಳಿ ರಿಚಾರ್ಜ್ ಮಾಡಿ ಬೇಸರವಾಗಿದ್ದರೆ ನೀವು ಈಗ ಒಂದೇ ಬಾರಿಗೆ 365 ದಿನಗಳ ರಿಚಾರ್ಜ್ ಪ್ಲ್ಯಾನ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಸುಮಾರು 45 ಕೋಟಿ JIO ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ JIO ಈಗ 365 ದಿನಗಳ ಹೊಸ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಪ್ರತಿ ದಿನಗಳು ರಿಚಾರ್ಜ್ ಮಾಡಿಸಿಕೊಳ್ಳುವ ಬದಲು ನೀವು ಒಂದೇ ಬಾರಿಗೆ 365 ದಿನಗಳ ಈ ರಿಚಾರ್ಜ್ ಪ್ಲ್ಯಾನ್ ಬಳಕೆ ಮಾಡಿದರೆ ನೀವು ಹಣ ಉಳಿತಾಯ ಕೂಡ ಮಾಡಬಹುದು.

365 ದಿನಗಳ ರಿಚಾರ್ಜ್ ಪ್ಲ್ಯಾನ್ ವಿಶೇಷತೆ ಏನು…?
ಜಿಯೋ ಈಗ ತನ್ನ ಗ್ರಾಹಕರಿಗೆ 365 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದರೆ ಮತ್ತು ಈ ರಿಚಾರ್ಜ್ ಬೆಲೆ 3599 ರೂಪಾಯಿ ಆಗಿರುತ್ತದೆ. ನೀವು 3599 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ 365 ದಿನಗಳ ಕಾಲ ಉಚಿತವಾಗಿ ಅನಿಯಮಿತ ಕರೆ ಮತ್ತು ಡೇಟಾ ಸೇವೆಯನ್ನು ಬಳಸಬಹುದಾಗಿದೆ. JIO ಸೇರಿದಂತೆ ಯಾವುದೇ ನೆಟ್ವರ್ಕ್ ಗಳಿಗೆ ನೀವು ಉಚಿತವಾಗಿ 365 ದಿನಗಳ ಕರೆ ಮಾಡಬಹುದು, ಅಷ್ಟೇ ಮಾತ್ರವಲ್ಲದೆ ಪ್ರತಿನಿತ್ಯ 100 SMS ಗಳನ್ನೂ ಕೂಡ ಉಚಿತವಾಗಿ ಪಡೆದುಕೊಳ್ಳಬಹುದು. ಇನ್ನು 365 ದಿನಗಳ ರಿಚಾರ್ಜ್ ಪ್ಲ್ಯಾನ್ ಅಡಿಯಲ್ಲಿ ನಿಮಗೆ ಪ್ರತಿನಿತ್ಯ 2.5GB ನಂತೆ ವಾರ್ಷಿಕವಾಗಿ 912 GB ಡೇಟಾ ಉಚಿತವಾಗಿ ನೀಡಲಾಗುತ್ತದೆ.

ಈ ರಿಚಾರ್ಜ್ ನಲ್ಲಿ ಸಿಗಲಿದೆ OTT ಲಾಭ
365 ದಿನಗಳ ಈ ರಿಚಾರ್ಜ್ ನಲ್ಲಿ ನೀವು ಉಚಿತವಾಗಿ ಕೆಲವು OTT ಕೂಡ ಬಳಸಬಹುದು. 90 ದಿನಗಳ ಉಚಿತ ಹಾಟ್ ಸ್ಟಾರ್ OTT ಮತ್ತು ಕೆಲವು ವೆಬ್ ಸರಣಿ ಮತ್ತು ಚಲನಚಿತ್ರಗಳನ್ನು ಉಚಿತವಾಗಿ ಕಾಣಬಹುದು. ಪ್ರತಿ ತಿಂಗಳು ರಿಚಾರ್ಜ್ ಮಾಡುವ ಸಮಸ್ಯೆ ತಪ್ಪಿಸಿಕೊಳ್ಳಬೇಕು ಅಂದರೆ ನೀವು ಒಂದು ವರ್ಷದ ಈ ರಿಚಾರ್ಜ್ ಬಳಕೆ ಮಾಡುವುದು ಬಹಳ ಉತ್ತಮ ಎಂದು ಹೇಳಬಹುದು. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮುಂದಿನ ಜೂನ್ ತಿಂಗಳ ಅಂತ್ಯದಲ್ಲಿ JIO ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳ ರಿಚಾರ್ಜ್ ದರ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ

Leave a Comment