Top 5 Smartphones Under 20000 Rupees: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ Smartphone ಅನ್ನು ಬಳಕೆ ಮಾಡುತ್ತಾರೆ. ದೇಶದಲ್ಲಿ ಜನಪ್ರಿಯ Smartphone ಕಂಪನಿಗಳಾದ ವಿವೊ, ಒನ್ ಪ್ಲಸ್, ಮೊಟೊರೊಲಾ, ಐಫೋನ್, ಸ್ಯಾಮ್ ಸಂಗ್ ಹೊಸ ಹೊಸ Smartphone ಗಳನ್ನೂ ಬಿಡುಗಡೆ ಮಾಡುತ್ತಿರುತ್ತವೆ. ಇದೀಗ ಕಡಿಮೆ ಬೆಲೆಯಲ್ಲಿ ಹೊಸ ಫೋನ್ ಖರೀದಿ ಮಾಡಬೇಕು ಅನ್ನುವ ಯೋಜನೆಯಲ್ಲಿದ್ದವರಿಗೆ ಟಾಪ್ 5 Smartphone ಗಳ ಬಗ್ಗೆ ನಾವೀಗ ಮಾಹಿತಿ ನೀಡುತ್ತೇವೆ. ನಾವೀಗ 20 ಸಾವಿರದ ಒಳಗೆ ಉತ್ತಮ ಪಿಚರ್ ಇರುವ Smartphone ಗಳ ಬಗ್ಗೆ ಮಾಹಿತಿ ನೀಡುತ್ತೇವೆ.
20 ಸಾವಿರ ಬಜೆಟ್ ನ ಟಾಪ್ 5 Smartphone
Realme P4x 5G
ಇತ್ತೀಚಿಗಷ್ಟೇ Realme ಕಂಪನಿ ತನ್ನ ಹೊಸ ಬಜೆಟ್ Smartphone P4x 5G ಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 7000 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿರುವ ಈ Smartphone ದೈನಂದಿನ ಬಳಕೆಗೆ ಹಾಗೆ ಗೇಮಿಂಗ್ ಪ್ರಿಯರಿಗೆ ಉತ್ತಮವಾಗಿದೆ. 45W ಅಲ್ಟ್ರಾ ಚಾರ್ಜಿಂಗ್ ಸಪೋರ್ಟ್ ಇದ್ದು, ಅತಿ ವೇಗವಾಗಿ ಚಾರ್ಜ್ ಆಗುತ್ತದೆ. ಇದರ ಜೊತೆಗೆ ಕ್ಯಾಮರಾ ಕ್ವಾಲಿಟಿ ಕೂಡ ಉತ್ತಮವಾಗಿದೆ. ಇನ್ನು ಭಾರತದಲ್ಲಿ Realme P4x 5G ಯ ಬೆಲೆ 6GB + 128GB ಗೆ 15,499, 8GB + 128GB ಗೆ 16,999 ಮತ್ತು 8GB +256 GB ಗೆ 17,999 ಆಗಿದೆ. Realme ಮೊಬೈಲ್ ಇಷ್ಟಪಡುವವರಿಗೆ ಈ ಮೊಬೈಲ್ ಸೂಕ್ತವಾಗಿದೆ.
POCO X7
ಬಜೆಟ್ ಬೆಲೆಗೆ POCO ಕಂಪನಿ ಒಂದೊಳ್ಳೆ ಫೋನ್ ಅನ್ನು ಬಿಡುಗಡೆ ಮಾಡಿದೆ. ಶಕ್ತಿಶಾಲಿ ಪ್ರೊಸೆಸರ್ ಮತ್ತು ಉತ್ತಮ ಡಿಸ್ ಪ್ಲೇ ಯೊಂದಿಗೆ ದೈನಂದಿನ ಬಳಕೆಗೆ ಹಾಗೆ ಗೇಮಿಂಗ್ ಪ್ರಿಯರಿಗೆ ಉತ್ತಮವಾಗಿದೆ. ಈ Smartphone ನಲ್ಲಿ 5110 mAh ಬ್ಯಾಟರಿ ಅಳವಡಿಸಲಾಗಿದ್ದು, ಒಂದು ದಿನಕ್ಕೂ ಹೆಚ್ಚು ಬಳಕೆ ಮಾಡಬಹುದು. 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. ಭಾರತದಲ್ಲಿ POCO X7 5G ಯ ಬೆಲೆ 8GB+128GB ಗೆ 16,999, ಹಾಗೆ 8GB+256GB ಗೆ 18,999 ಆಗಿದೆ. ಆಫರ್ ನ ಜೊತೆಗೆ ಪ್ಲಿಪ್ ಕಾರ್ಟ್, ಅಮೆಜಾನ್, ಹಾಗೆ ಪೊಕೊ ಸ್ಟೋರ್ ಗಳಲ್ಲಿ ಖರೀದಿ ಮಾಡಬಹುದಾಗಿದೆ.
CMF Phone 2 Pro
ನಥಿಂಗ್ ಕಂಪನಿಯ CMF ಸಬ್-ಬ್ರ್ಯಾಂಡ್ ತನ್ನ ಹೊಸ ಬಜೆಟ್ Smartphone CMF Phone 2 Pro ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 5000 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿರುವ ಈ Smartphone ದೈನಂದಿನ ಬಳಕೆಗೆ ಉತ್ತಮವಾಗಿದೆ. 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದ್ದು, ಅತಿ ವೇಗವಾಗಿ ಚಾರ್ಜ್ ಆಗುತ್ತದೆ. ಇದರ ಜೊತೆಗೆ ಕ್ಯಾಮರಾ ಕ್ವಾಲಿಟಿ ಕೂಡ ಉತ್ತಮವಾಗಿದೆ. ಇನ್ನು ಭಾರತದಲ್ಲಿ CMF Phone 2 Pro ಬೆಲೆ 8GB + 128GB ಗೆ 18,999 ಮತ್ತು 8GB +256 GB ಗೆ 20,999 ಆಗಿದೆ. ಸಾಕಷ್ಟು ಫೀಚರ್ ಹೊಂದಿರುವ ಈ ಮೊಬೈಲ್ ದೇಶದಲ್ಲಿ ಅತೀ ಹೆಚ್ಚು ಮಾರಾಟ ಆಗುತ್ತಿರುವ ಮೊಬೈಲ್ ಗಳಲ್ಲಿ ಒಂದಾಗಿದೆ.
Moto G96 5G
Moto ಕಂಪನಿ ತನ್ನ ಹೊಸ ಬಜೆಟ್ Smartphone ಆಗಿರುವ Moto G96 5G ಭಾರತದಲ್ಲಿ ಬಿಡುಗಡೆ ಮಾಡಿದೆ. 5500 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿರುವ ಈ Smartphone ದೈನಂದಿನ ಬಳಕೆಗೆ ಉತ್ತಮವಾಗಿದೆ. 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದ್ದು, ಅತಿ ವೇಗವಾಗಿ ಚಾರ್ಜ್ ಆಗುತ್ತದೆ. ಇದರ ಜೊತೆಗೆ ಕ್ಯಾಮರಾ ಕ್ವಾಲಿಟಿ ಕೂಡ ಉತ್ತಮವಾಗಿದೆ. ಇನ್ನು ಭಾರತದಲ್ಲಿ Moto G96 5G ಬೆಲೆ 8GB + 128GB ಗೆ 17,999 ಮತ್ತು 8GB +256 GB ಗೆ 19,999 ಆಗಿದೆ. ಆಫರ್ ನ ಜೊತೆಗೆ ಪ್ಲಿಪ್ ಕಾರ್ಟ್, ಅಮೆಜಾನ್, ಹಾಗೆ ಮೊಟೊರೊಲಾ ಸ್ಟೋರ್ ಗಳಲ್ಲಿ ಖರೀದಿ ಮಾಡಬಹುದಾಗಿದೆ. ಭಾರತದಲ್ಲಿ ಮೋಟೋ G96 5G ಬಜೆಟ್ ನಲ್ಲಿ ಉತ್ತಮ ಆಯ್ಕೆಯಾಗಿದೆ.
Tecno Pova Slim 5G
ಇತರೆ ಮೊಬೈಲ್ ಕಂಪನಿಗಳಿಗೆ ತೀವ್ರ ಪೈಪಾಡುವ ಟೆಕ್ನೋ ಕಂಪನಿ ತನ್ನ ಹೊಸ ಬಜೆಟ್ Smartphone Pova Slim 5G ಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 5160 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿರುವ ಈ Smartphone ದೈನಂದಿನ ಬಳಕೆಗೆ ಹಾಗೆ ಗೇಮಿಂಗ್ ಪ್ರಿಯರಿಗೆ ಉತ್ತಮವಾಗಿದೆ. 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದ್ದು, ಅತಿ ವೇಗವಾಗಿ ಚಾರ್ಜ್ ಆಗುತ್ತದೆ. ಇದರ ಜೊತೆಗೆ ಕ್ಯಾಮರಾ ಕ್ವಾಲಿಟಿ ಕೂಡ ಉತ್ತಮವಾಗಿದೆ. ಇನ್ನು ಭಾರತದಲ್ಲಿ Tecno Pova Slim 5G ಬೆಲೆ 8GB + 128GB ಗೆ 19,999 ಆಗಿದೆ. ಗೇಮಿಂಗ್ ಮೊಬೈಲ್ ಇಷ್ಟಪಡುವವರಿಗೆ ಈ ಮೊಬೈಲ್ ಸೂಕ್ತವಾಗಿದೆ.
ನಾಡುನುಡಿ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿ ಪ್ರಕಟಿಸಲಾಗುವುದಿಲ್ಲ. ಈ ಮಾಹಿತಿಯಲ್ಲಿ ನಿಖರವಾದ ಅಂಶಗಳನ್ನು ಮಾತ್ರ ನೀಡಲಾಗಿದೆ. ಈ ಮೊಬೈಲ್ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ಮೊಬೈಲ್ ಕಂಪನಿಗಳ ಅಧಿಕೃತ ವೆಬ್ಸೈಟ್ ನಲ್ಲಿ ಕೂಡ ತಿಳಿದುಕೊಳ್ಳಬಹುದು.

