OnePlus 13 Discounr Offer in Amazon: ಈಗಿನ ಕಾಲದ ಜನರು ಹೆಚ್ಚು ಹೆಚ್ಚು ಐಫೋನ್ ಖರೀದಿ ಮಾಡಲು ಬಯಸುತ್ತಾರೆ. ತನ್ನ ಡೇಟಾ ಸುರಕ್ಷಿತ ಆಗಿ ಇರಬೇಕು ಮತ್ತು ಮತ್ತು ಕೆಲವು ವಿಶೇಷ ಫೀಚರ್ ಕಾರಣ ಜನರು ಐಫೋನ್ ಖರೀದಿ ಮಾಡುತ್ತಿರುವುದನ್ನು ನಾವು ಗಮನಿಸಿರಬಹುದು. ಇದರ ನಡುವೆ ಇತರೆ ಮೊಬೈಲ್ ಕಂಪನಿಗಳು ಐಫೋನ್ ಗಳಿಗೆ ಪೈಪೋಟಿ ಕೊಡಲು ತನ್ನ ಬ್ರಾಂಡ್ ಗಳ ಮೇಲೆ ಸಾಕಷ್ಟು ವಿಶೇಷತೆ ಆಫರ್ ಗಳನ್ನೂ ಘೋಷಣೆ ಮಾಡುತ್ತಿದೆ. ಇದರ ನಡುವೆ ಈಗ OnePlus ಕಂಪನಿ ತನ್ನ ಬ್ರಾಂಡ್ ಮೇಲೆ ವಿಶೇಷ ಆಫರ್ ಘೋಷಣೆ ಮಾಡುವುದರ ಮೂಲಕ ಮೊಬೈಲ್ ಖರೀದಿ ಮಾಡುವ ಎಲ್ಲಾ ಜನರಿಗೆ ಗುಡ್ ನ್ಯೂಸ್ ನೀಡಿದೆ.
ಹೌದು, OnePlus ಬ್ರಾಂಡ್ ಮೊಬೈಲ್ ಮೇಲೆ ಭರ್ಜರಿ 12000 ರೂಪಾಯಿ ರಿಯಾಯಿತಿ ಘೋಷಣೆ ಮಾಡಲಾಗಿದೆ ಮತ್ತು ಜನರಿ OnePlus ನ ಈ ಮೊಬೈಲ್ ಖರೀದಿ ಮೇಲೆ ಭರ್ಜರಿ 12000 ರೂಪಾಯಿ ಆಫರ್ ಪಡೆದುಕೊಳ್ಳಬಹುದು. ಹಾಗಾದರೆ 12000 ರೂಪಾಯಿ ರಿಯಾಯಿತಿಯನ್ನು ಯಾವ OnePlus ಮೊಬೈಲ್ ಮೇಲೆ ಘೋಷಣೆ ಮಾಡಲಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
OnePlus 13R ಮೊಬೈಲ್ ಮೇಲೆ 12000 ರೂ ಡಿಸ್ಕೌಂಟ್ ಘೋಷಣೆ
ಹೌದು, OnePlus ನ ಜನಪ್ರಿಯ ಮೊಬೈಲ್ ಅನಿಸಿಕೊಂಡಿರುವ OnePlus 13R ಮೊಬೈಲ್ ಈಗ ಅಗ್ಗದ ಬೆಲೆಗೆ ಖರೀದಿ ಮಾಡಬಹುದಾಗಿದೆ. ಸಾಕಷ್ಟು ಆಧುನಿಕ ಫೀಚರ್ ಗಳನ್ನೂ ಒಳಗೊಂಡಿರುವ OnePlus 13R ಮೇಲೆ ಈಗ ಆಫರ್ ಘೋಷಣೆ ಮಾಡಲಾಗಿದ್ದು 12000 ರೂಪಾಯಿಗಳ ತನಕ ರಿಯಾಯಿತಿ ಪಡೆದುಕೊಳ್ಳಬಹುದು. ಐಫೋನ್ ಮತ್ತು Samsung ಕಂಪನಿಗಳ ಮೊಬೈಲ್ ಗಳಿಗೆ ಪೈಪೋಟಿ ಕೊಡುವ ಉದ್ದೇಶದಿಂದ OnePlus 13R ಮೊಬೈಲ್ ಮೇಲೆ ಈಗ ಆಫರ್ ಘೋಷಣೆ ಮಾಡಲಾಗಿದೆ.
OnePlus 13R ಬೆಲೆ ಮತ್ತು ಫೀಚರ್ ಏನು….?
ಹಲವು OnePlus ಬ್ರಾಂಡ್ ಮೊಬೈಲ್ ಗಳಿಗೆ ಹೋಲಿಕೆ ಮಾಡಿದರೆ ನಾವು OnePlus 13R ನಲ್ಲಿ ಸಾಕಷ್ಟು ಹೊಸ ಫೀಚರ್ ಗಳನ್ನೂ ಕಾಣಬಹುದು. ಸ್ನ್ಯಾಪ್ ಡ್ರಾಗನ್ 8 ಮತ್ತು 3 ನೇ Gen 3 ಪ್ರೊಸೆಸರ್ ಹೊಂದಿರುವ OnePlus 13R 6000 mAh ಬ್ಯಾಟರಿ ಮತ್ತು 16GB RAM ಸೇರಿದಂತೆ ಅನೇಕ ಹೊಸ ಫೀಚರ್ ಗಳನ್ನೂ ಒಳಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ OnePlus ಕಂಪನಿ OnePlus 13T ಮೊಬೈಲ್ ಅನ್ನು ಲಾಂಚ್ ಮಾಡುತ್ತಿರುವ ಕಾರಣ OnePlus 13R ಮೇಲೆ ಈಗ 12000 ರೂಪಾಯಿ ಡಿಸ್ಕೌಂಟ್ ಘೋಷಣೆ ಮಾಡಿದೆ.
ಇನ್ನು OnePlus 13R ಮೊಬೈಲ್ ಅನ್ನು ನಾವು ಹಲವು ರೂಪಾಂತರಗಳಲ್ಲಿ ಖರೀದಿ ಮಾಡಬಹುದು ಮತ್ತು ರೂಪಾಂತರಗಳ ಮೇಲೆ ಬೆಲೆ ಕೂಡ ನಿಗದಿಪಡಿಸಲಾಗಿದೆ. 12GB RAM + 126GB ಮತ್ತು 16GN RAM + 512GB ಮೊಬೈಲ್ ಗಳನ್ನೂ ಖರಿದಿ ಮಾಡಬಹುದು. ಇನ್ನು ಉನ್ನತ ರೂಪಾಂತರವೂ ಮೇಲೆ 51000 ರೂಪಾಯಿ ಆಗಿದೆ. ಈ ಫೋನ್ ಖರೀದಿ ಮೇಲೆ 3000 ರೂಪಾಯಿ ಆಫರ್ ಲಭ್ಯವಿರುವುದು ಮಾತ್ರವಲ್ಲದೆ ಅಮೆಜಾನ್ ನಲ್ಲಿ OnePlus 13R ಮೊಬೈಲ್ ಮೇಲೆ ತಕ್ಷಣ 4000 ರೂಪಾಯಿ ಖರೀದಿ ಮಾಡಬಹುದು.
ಅಮೆಜಾನ್ ಮಾರಾಟದಲ್ಲಿ OnePlus 13R ಮೊಬೈಲ್ ಅನ್ನು 39999 ರೂಪಾಯಿಗಳಿಗೆ ಖರೀದಿ ಮಾಡಬಹುದು. ಬ್ಯಾಂಕ್ ಆಫರ್, ಅಮೆಜಾನ್ ಆಫರ್ (Amazon Offer) ಮತ್ತು ಇತರೆ ಹಳೆಯ ಮೊಬೈಲ್ ಎಕ್ಸ್ಚೇಂಜ್ ಮಾಡಿಕೊಳ್ಳುವುದರ ಮೂಲಕ OnePlus 13R ಮೊಬೈಲ್ ಮೇಲೆ ಭರ್ಜರಿ 12000 ರೂಪಾಯಿ ರಿಯಾಯಿತಿ ಪಡೆದುಕೊಳ್ಳಬಹುದು. 6000 mAh ಬ್ಯಾಟರಿ 100W ಸೂಪರ್ ವೇಗದ ಚಾರ್ಜರ್, ಉತ್ತಮ ಕ್ಯಾಮೆರಾ ಸೇರಿದಂತೆ ಇನ್ನಷ್ಟು ಫೀಚರ್ ಗಳನ್ನೂ ನಾವು ಈ OnePlus 13R ಮೊಬೈಲ್ ನಲ್ಲಿ ಕಾಣಬಹುದಾಗಿದೆ.