Sell 5 Rupee: 5 ರೂಪಾಯಿಯ ಟ್ರ್ಯಾಕ್ಟರ್ ಚಿತ್ರವಿರುವ ನೋಟ್ ಇದ್ದರೆ ನಿಮಗೆ ಸಿಗಲಿದೆ 4 ಲಕ್ಷ, ಭರ್ಜರಿ ಆಫರ್

5 Rupee Note Sell Quikr: ನೋಟುಗಳಿಗೆ ವರ್ಷವಾದರೂ ಅದರ ಬೆಲೆ ಯಾವತ್ತೂ ಕಡಿಮೆ ಆಗಿಲ್ಲ. ಇನ್ನು ದೇಶದಲ್ಲಿ ಹಳೆಯ ನೋಟುಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು, ಹಳೆಯ ನೋಟುಗಳ ಮಾರಾಟ ಆನ್ಲೈನ್ ಬಹಳ ಹೇರಳವಾಗಿ ನಡೆಯುತ್ತಿದೆ. ಇದರ ನಡುವೆ ದೇಶದಲ್ಲಿ 5 ರೂಪಾಯಿ ಹಳೆಯ ನೋಟಿಗೆ ಬೇಡಿಕೆ ಬಹಳ ಹೆಚ್ಚಾಗಿದೆ. ಐದು ರೂಪಾಯಿಯ ಹಳೆಯ ನೋಟು ನಿಮ್ಮ ಬಳಿ ಇದ್ದರೆ ನೀವು ಸುಮಾರು 4 ಲಕ್ಷ ರೂಪಾಯಿಯ ತನಕ ಲಾಭ ಗಳಿಸಿಕೊಳ್ಳಬಹುದು. ಹಾಗಾದರೆ 5 ರೂಪಾಯಿಯ ಹಳೆಯ ನೋಟಿನ ಮೂಲಕ 4 ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳುವುದು ಹೇಗೆ ಮತ್ತು ನೋಟುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಆನ್ಲೈನ್ ನಲ್ಲಿ ಮಾರಾಟ ಮಾಡಿ 5 ರೂ ನೋಟ್
ಆನ್ಲೈನ್ ನಲ್ಲಿ ಈಗ ಬಹುತೇಕ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಬಹುದು ಮತ್ತು ಅದೇ ರೀತಿಯಲ್ಲಿ ಈಗ ಆನ್ಲೈನ್ ನಲ್ಲಿ ನೋಟುಗಳನ್ನು ಕೂಡ ಮಾರಾಟ ಮಾಡಬಹುದಾಗಿದೆ. ಆದರೆ ಆನ್ಲೈನ್ ನಲ್ಲಿ ಎಲ್ಲಾ ನೋಟುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಕೆಲವು ವಿಶೇಷ ನೋಟುಗಳನ್ನು ಮಾರಾಟ ಆನ್ಲೈನ್ ಮೂಲಕ ಮಾರಾಟ ಮಾಡಬಹುದು. ಈ ರೀತಿಯಲ್ಲಿ ಆನ್ಲೈನ್ ವೆಬ್ಸೈಟ್ ನಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಆಗಿದೆ, ಆದರೂ ಕೂಡ ಕಾನೂನಿಗೆ ವಿರುದ್ಧವಾಗಿ ಜನರು ಆನ್ಲೈನ್ ನಲ್ಲಿ ನೋಟುಗಳ ಮಾರಾಟ ಮಾಡುತ್ತಿದ್ದಾರೆ.

5 ರೂಪಾಯಿಯ ಈ ನೋಟ್ ಇದ್ದರೆ ಸಿಗಲಿದೆ 4 ಲಕ್ಷ ರೂ
ಹೌದು, 5 ರೂಪಾಯಿ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟ್ ನಿಮ್ಮ ಬಳಿ ಇದ್ದರೆ ನೀವು ಅದನ್ನು ಆನ್ಲೈನ್ ವೆಬ್ಸೈಟ್ ಸುಮಾರು 4 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು. Quikr ಅಥವಾ OLX ವೆಬ್ಸೈಟ್ ನಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದು. ನೋಟುಗಳನ್ನು ಮಾರಾಟ ಮಾಡಲು ನೀವು ಮೊದಲು ವೆಬ್ಸೈಟ್ ಗೆ ಲಾಗಿನ್ ಆಗಬೇಕು, ನಂತರ ನೋಟುಗಳ ಚಿತ್ರವನ್ನು ಅಲ್ಲಿ ಅಪ್ಲೋಡ್ ಮಾಡಬೇಕು. ನೀವು ನೋಟುಗಳ ಚಿತ್ರಗಳನ್ನು ಅಲ್ಲಿ ಅಪ್ಲೋಡ್ ಮಾಡಿದ ನಂತರ ಗ್ರಾಹಕರು ನಿಮ್ಮನ್ನು ನೇರವಾಗಿ ಸಂಪರ್ಕ ಮಾಡುತ್ತಾರೆ. ನೀವು ಗ್ರಾಹಕರ ಬಳಿ ನೇರವಾಗಿ ಮಾತನಾಡಿ ವಹಿವಾಟು ಮಾಡಬಹುದು.

ಮುಸ್ಲಿಂ ಸಮುದಾಯದಲ್ಲಿ 786 ನಂಬರ್ ಬಹಳ ಶ್ರೇಷ್ಠವಾದ ನಂಬರ್ ಆಗಿದೆ ಮತ್ತು ಇಸ್ಲಾಂ ನಲ್ಲಿ ಈ ನಂಬರ್ ಬಹಳ ಪವಿತ್ರವಾದ ಸ್ಥಾನಮಾನವಿದೆ. ಈ ಕಾರಣಗಳಿಂದ ಮುಸ್ಲಿಂ ಸಮುದಾಯದವರು ಈ 786 ನಂಬರ್ ಇರುವ ನೋಟುಗಳನ್ನು ಹೆಚ್ಚು ಹೆಚ್ಚು ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ. ಅದೇ ರೀತಿಯಲ್ಲಿ ನೀವು Quikr ಅಥವಾ OLX ಅನ್ನುವ ವೆಬ್ಸೈಟ್ ನಲ್ಲಿ ಈ ನೋಟುಗಳನ್ನು ಮಾರಾಟ ಮಾಡಬಹುದು. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ನೀವು 5 ರೂಪಾಯಿಯ ಟ್ರ್ಯಾಕ್ಟರ್ ಚಿತ್ರವಿರುವ 786 ನಂಬರ್ ನೋಟನ್ನು ಸುಮಾರು 4 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಬಹುದು.

ಈ ರೀತಿ ನೋಟ್ ಮಾರಾಟ ಮಾಡುವುದು ಕಾನೂನು ಬಾಹಿರ
ಹೌದು, ಆನ್ಲೈನ್ ನಲ್ಲಿ ಈ ರೀತಿಯಲ್ಲಿ ಯಾವುದೇ ನೋಟು ಅಥವಾ ನಾಣ್ಯ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ನೀವು ನೋಟ್ ಮಾರಾಟ ಮಾಡುವ ಸಮಯದಲ್ಲಿ ಕಾನೂನಿನ ಕೈಗೆ ಸಿಕ್ಕಿಬಿದ್ದರೆ ನೀವು ಕಾನೂನು ಪ್ರಕಾರ ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಈ ರೀತಿಯಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಅಪರಾಧ ಎಂದು ಹೇಳಿದೆ. ಸರ್ಕಾರ ಎಷ್ಟೇ ಆದೇಶ ಹೊರಡಿಸಿದ್ದರೂ ಕೂಡ ಆನ್ಲೈನ್ ನಲ್ಲಿ ನೋಟುಗಳನ್ನು ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ.

Leave a Comment