Vayve Eva Solar Electric Car Price Mileage Details: ಈಗಿನ ಕಾಲದ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ ಮತ್ತು ಹಲವು ಎಲೆಕ್ಟ್ರಿಕ್ ವಾಹನ ತಯಾಕರ ಕಂಪನಿಗಳು ಉತ್ತಮ ಮೈಲೇಜ್ ಕೊಡುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಕಾರಣಗಳಿಂದ ಕಾರ್ ಪ್ರಿಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ. ಇದರ ನಡುವೆ ಈಗ ಇನ್ನೊಂದು ಸೋಲಾರ್ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಗೆ ಬಿಡುಗಡೆ ಆಗಿದೆ ಮತ್ತು ಜನರು ಈ ಸೋಲಾರ್ ಎಲೆಕ್ಟ್ರಿಕ್ ಕಾರನ್ನು ಅತೀ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 250 ಕಿಲೋಮೀಟರ್ ಮೈಲೇಜ್ ಕೊಡುವ ಕಾರ್ ಇದಾಗಿದ್ದು ಸಣ್ಣ ಕುಟುಂಬಕ್ಕೆ ಈ ಕಾರ್ ಬೆಸ್ಟ್ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ 3 ಲಕ್ಷಕ್ಕೆ ಸಿಗುವ ಈ ಸೋಲಾರ್ ಎಲೆಕ್ಟ್ರಿಕ್ ಕಾರ್ ಯಾವುದು ಮತ್ತು ಕಾರಿನ ಫೀಚರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರುಕಟ್ಟೆಗೆ ಬಂತು Vayve Eva Solar Electric Car
ಹೌದು, Vayve Eva Solar Electric Car ಈಗ ಮಾರುಕಟ್ಟೆಗೆ ಬಂದಿದ್ದು ಈ ಕಾರಣಕ್ಕೂ ಜನರು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. Vayve Eva Solar Electric Car ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 250 ಕಿಲೋಮೀಟರ್ ತನಕ ಮೈಲೇಜ್ ಕೊಡುತ್ತದೆ. ಬಜೆಟ್ ಬೆಲೆಗೆ ಕಾರ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಈ Vayve Eva Solar Electric Car ಉತ್ತಮ ಆಯ್ಕೆ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಅದಕ್ಕೆ ಕಾರಣ ಈ ಕಾರಿನ ಬೆಲೆ ಕೇವಲ 3.25 ಲಕ್ಷ ರೂಪಾಯಿ ಆಗಿದೆ.
Vayve Eva Solar Electric Car Features
Vayve Eva Solar Electric Car ಸಣ್ಣ ಕುಟುಂಬಕ್ಕೆ ಬೆಸ್ಟ್ ಕಾರ್ ಆಗಿದೆ ಮತ್ತು Vayve Eva Solar Electric Car ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 250 ಕಿಲೋಮೀಟರ್ ತನಕ ಮೈಲೇಜ್ ಕೂಡ ನೀಡುತ್ತದೆ. ಇದೊಂದು ಪರಿಸರ ಸ್ನೇಹಿ ಕಾರ್ ಆಗಿದ್ದು ಈ Vayve Eva Solar Electric Car ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಸೂರ್ಯನ ಬೆಳಕಿಗಿಂತ ಚಲಿಸುವ ಸಾಮರ್ಥ್ಯ ಹೊಂದಿದೆ. ಕಾರಿನ ಬ್ಯಾಟರಿ ಸಂಪೂರ್ಣ ಖಾಲಿಯಾದರೆ ಈ ಸೂರ್ಯ ಬೆಳಕಿನ ಮೂಲಕ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಳಿಂದ ಈ Vayve Eva Solar Electric ಕಾರನ್ನು ಸೋಲಾರ್ ಎಂದು ಕರೆಯಲಾಗಿದೆ. ಇನ್ನು ವಿಶೇಷ ಏನು ಅಂದರೆ, ಕಂಪನಿ ನೀಡಿರುವ ಮಾಹಿತಿಯ ಪ್ರಕಾರ Vayve Eva Solar Electric Car ಸೋಲಾರ್ ಬೆಳಕಿನಲ್ಲಿ ಸುಮಾರು 3000 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ.
Vayve Eva Solar Electric Car Price Details
Vayve Eva Solar Electric Car ಬಜೆಟ್ ಕಾರ್ ಆಗಿದ್ದು ಈ ಕಾರಿನ ಆರಂಭಿಕ ಬೆಲೆ 3.25 ಲಕ್ಷ ರೂಪಾಯಿ ಆಗಿದೆ. Vayve Eva Solar Electric ಕಾರಿನ ಬೆಲೆ ಬ್ಯಾಟರಿ ಸಾಮರ್ಥ್ಯದ ಮೇಲೆ ನಿರ್ಧಾರ ಆಗುತ್ತದೆ. ನಿಮಗೆ ಉತ್ತಮ ಮೈಲೇಜ್ ನೀಡುವ ಕಾರ್ ಬೇಕು ಅಂದರೆ ನೀವು 5 ಲಕ್ಷ ರೂಪಾಯಿ ತನಕ ಪಾವತಿ ಮಾಡಬೇಕು. ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ಬ್ಯಾಟರಿ ಎರಡರ ಮೂಲಕ ಕಾರ್ ಚಲಸುವ ಕಾರಣ ನಿಮಗೆ ನಿಮಗೆ ಪ್ರತಿ ಕಿಲೋಮೀಟರ್ ಗೆ ಸುಮಾರು 50 ಪೈಸೆ ಖರ್ಚಾಗುತ್ತದೆ. ಇನ್ನು MG COMET ಕಾರಿಗೆ ಹೋಲಿಕೆ ಮಾಡಿದರೆ ನೀಮಗೆ ಈ Vayve Eva Solar Electric Car ಬೆಸ್ಟ್ ಎಂದು ಹೇಳಬಹುದು.