Jio 895 Rupees Recharge Plan; ದೇಶದಲ್ಲಿ ಸುಮಾರು 45 ಕೋಟಿಗೂ ಅಧಿಕ ಗ್ರಾಹಕರನ್ನು ಒಳಗೊಂಡಿರುವ Jio ಸಂಸ್ಥೆ ಕೆಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಬಹಳ ಉತ್ತಮವಾದ ಸೇವೆ ನೀಡುತ್ತಾ ಬಂದಿದೆ. ಸಾಕಷ್ಟು ಉತ್ತಮ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡಿರುವ Jio ಈಗಾಗಲೇ ತನ್ನ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ದೇಶದಲ್ಲಿ ಉಚಿತ ಡೇಟಾ ಸೇವೆ ನೀಡುವುದರ ಮೂಲಕ ದೊಡ್ಡ ಸಂಚಲನ ಮೂಡಿಸಿದ್ದ Jio ಈಗ ಇನ್ನೊಂದು ರಿಚಾರ್ಜ್ ಆಫರ್ (Recharge Offer) ಘೋಷಣೆ ಮಾಡುವುದರ ಮೂಲಕ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ಹೌದು, ನೀವು ಕೂಡ Jio ಗ್ರಾಹಕರು ಆಗಿದ್ದು ನೀವು ಕೇವಲ 82 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 11 ತಿಂಗಳುಗಳ ಆಫರ್ ಪಡೆದುಕೊಳ್ಳಬಹುದು.
82 ರೂ ರಿಚಾರ್ಜ್ ಪ್ಲೇನ್ ಬಿಡುಗಡೆ ಮಾಡಿದ ಜಿಯೋ
ಹೌದು, ಜಿಯೋ ಗ್ರಾಹಕರು ಕೇವಲ 82 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 11 ತಿಂಗಳುಗಳ ಕಾಲ ಅನಿಯಮಿತ ಕರೆ, ಅನಿಯಮಿತ ಡೇಟಾ ಮತ್ತು SMS ಸೇವೆಯನ್ನು ಬಳಸಬಹುದಾಗಿದೆ. ತನ್ನ ಗ್ರಾಹಕರನ್ನು ಇನ್ನಷ್ಟು ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಜಿಯೋ ಈಗ ಅತೀ ಕಡಿಮೆ ರಿಚಾರ್ಜ್ ಪ್ಲ್ಯಾನ್ (Recharge Plan) ಬಿಡುಗಡೆ ಮಾಡಿದೆ. ರಿಲಯನ್ಸ್ ಜಿಯೋ (Reliance Jio) ಈಗ 11 ತಿಂಗಳುಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ 11 ತಿಂಗಳ ರಿಚಾರ್ಜ್ ಪ್ಲ್ಯಾನ್ ಅಡಿಯಲ್ಲಿ ಅನಿಯಮಿತ ಕರೆ, ಅನಿಯಮಿತ ಡೇಟಾ ಮತ್ತು SMS ಸೇವೆಯನ್ನು ಜನರು ಪಡೆದುಕೊಳ್ಳಬಹುದು.
ಯಾವ ಮಾದರಿಯಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬೇಕು ನೋಡಿ
ನೀವು ತಿಂಗಳಿಗೆ 82 ರೂ ನಂತೆ ರಿಚಾರ್ಜ್ ಮಾಡಿಸಿಕೊಂಡರೆ ಈ ಆಫರ್ ಪಡೆದುಕೊಳ್ಳಬಹುದು. ತಿಂಗಳಿಗೆ 82 ರೂಪಾಯಿ ರಿಚಾರ್ಜ್ ನಂತೆ ನೀವು 11 ತಿಂಗಳಿಗೆ 895 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಈ ಆಫರ್ ಪಡೆದುಕೊಳ್ಳಬಹುದು. 11 ತಿಂಗಳಿಗೆ 895 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಈ ಆಫರ್ ಅಡಿಯಲ್ಲಿ ಅನಿಯಮಿತ ಸೇವೆ ಪಡೆದುಕೊಳ್ಳಬಹುದಾಗಿದೆ. ಇದು 11 ತಿಂಗಳು ವ್ಯಾಲಿಡಿಟಿ ಇರುವ ಪ್ಲ್ಯಾನ್ ಆಗಿದ್ದು 11 ತಿಂಗಳುಗಳ ಸಂಪೂರ್ಣ ಪ್ಲ್ಯಾನ್ ಪಡೆದುಕೊಳ್ಳಬಹುದು. ಇನ್ನು ರಿಚಾರ್ಜ್ ಅಡಿಯಲ್ಲಿ ನಿಮಗೆ ಲೋಕಲ್ ಮತ್ತು STD ಕರೆಗಳು ಉಚಿತವಾಗಿ ಸಿಗುತ್ತದೆ. ಈ ರಿಚಾರ್ಜ್ ನಲ್ಲಿ ಗ್ರಾಹಕರಿಗೆ ಪ್ರತಿನಿತ್ಯ 2GB ಡೇಟಾ ಉಚಿತವಾಗಿ ಸಿಗಲಿದೆ ಮತ್ತು ಒಟ್ಟಾರೆ 11 ತಿಂಗಳ ಅವಧಿಯಲ್ಲಿ ನಿಮಗೆ 24GB ಡೇಟಾ ಎಕ್ಸ್ಟ್ರಾ ಸಿಗಲಿದೆ. 895 ರೂಪಾಯಿ ರಿಚಾರ್ಜ್ ಮಾಡಿದರೆ ನೀವು 11 ತಿಂಗಳುಗಳ ತನಕ ರಿಚಾರ್ಜ್ ಮಾಡುವ ಅಗತ್ಯ ಇಲ್ಲ.