iPhone 15 Price: ಆನ್ಲೈನ್ ನಲ್ಲಿ iPhone 15 ಬೆಲೆ ಸೋರಿಕೆ, ಹಲವು ಫೀಚರ್ ಗಳನ್ನೂ ಹೊಂದಿದೆ ಐಫೋನ್ 15.
iPhone 15 Price: ಮಾರುಕಟ್ಟೆಗೆ ಇದೀಗ ಹೊಸ ರೀತಿಯ ಐಫೋನ್ ಗಳು (iPhone) ಲಗ್ಗೆ ಇಡುತ್ತಲೇ ಇವೆ. ಗ್ರಾಹಕರು ಹೊಸ ಐಫೋನ್ ನ ಬರುವಿಕೆಯಲ್ಲಿ ಕಾಯುತ್ತಿರುತ್ತಾರೆ.
ಆನ್ಲೈನ್ ನಲ್ಲಿ ಐಫೋನ್ 15 ಗಾಗಿ ಅದೆಷ್ಟೋ ಜನರು ಕಾಯುತ್ತಿದ್ದಾರೆ. ಆದರೆ ಈ ನಡುವೆ ಐಫೋನ್ 15 (iPhone 15) ನ ಬೆಲೆ ಸೋರಿಕೆಯಾಗುತ್ತಿದೆ.
ಐಫೋನ್ 15 ಬೆಲೆ ಸೋರಿಕೆ
ಐಫೋನ್ 15 ಮತ್ತು ಐಫೋನ್ 15 pro ಮದ್ಯೆ ಬೆಲೆಯಲ್ಲಿ ವ್ಯಾಪಕ ಅಂತರವಿರಲಿದೆ ಎಂದು ಹೇಳಲಾಗುತ್ತಿದೆ. Apple ಕಂಪನಿ ಇತ್ತೀಚೆಗಷ್ಟೇ ಐಫೋನ್ 14 ಪ್ರೊ ಮಾದರಿಗಳ ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ.
![iPhone 15 price leaked online, iPhone 15 has many features.](https://nadunudi.in/wp-content/uploads/2023/01/iPhone-15-price-leaked-online-iPhone-15-has-many-features..jpeg)
ಭಾರತದಲ್ಲಿ ಐಫೋನ್ 14 Pro Max (iPhone 14 Pro Max) ಬೆಲೆ 1,39,900 ಆಗಿದೆ, ಅಮೇರಿಕಾದಲ್ಲಿ ಒಂದೇ ರೀತಿಯ ಸ್ಮಾರ್ಟ್ ಫೋನ್ ಬೆಲೆ 1099 ಡಾಲರ್ ಇದೆ. ಟ್ವಿಟರ್ ನಲ್ಲಿ ಅಜ್ಞಾತ ಮೂಲವೊಂದು Apple ಈ ವರ್ಷದ ಐಫೋನ್ 15 ಪ್ರೊ ಸರಣಿಯ ಬೆಲೆಯನ್ನು ಹೆಚ್ಚಿಸಲಿದೆ, ಐಫೋನ್ 15+ ಬೆಲೆಗೂ ಸಾಕಷ್ಟು ಅಂತರವಿರಲಿದೆ.
ಟಿಪ್ ಸ್ಟರ್ ಕೂಡ ಐಫೋನ್ 15 ಸರಣಿಯ ಬೆಲೆಗಳಬಗ್ಗೆ ಸುಳಿವು ನೀಡಿದೆ. ಐಫೋನ್ 15 ಪ್ರೊ (iPhone 15 Pro) ರೂಪಾಂತರಗಳ ಬೆಲೆಯಲ್ಲಿ ಸುಮಾರು 300 ಡಾಲರ್ ನಷ್ಟು ಹೆಚ್ಚಾಗಬಹುದು. ಐಫೋನ್ 15 ಬೆಲೆ ಕಡಿಮೆ ಇರಲಿದೆ ಅಂತ ಈ ಮೊದಲು ಹೇಳಲಾಗಿತ್ತು. ಆದರೆ ಕಳೆದ ವಾರ ಐಫೋನ್ 15 ಪ್ರೊ ಮತ್ತು ಐಫೋನ್ 15 ಅಲ್ಟ್ರಾ ಎರಡಕ್ಕೂ 100 ಡಾಲರ ಹೆಚ್ಚಳ ಮಾಡಲಾಗಿದೆ.
![iPhone 15 price leaked online, iPhone 15 has many features.](https://nadunudi.in/wp-content/uploads/2023/01/iPhone-15-price-leaked-online-iPhone-15-has-many-features.-1.jpeg)
ಐಫೋನ್ 15, 799 ಡಾಲರ್ ನಿಂದ ಪ್ರಾರಂಭ, ಐಫೋನ್ 15 ಪ್ಲಸ್ (iPhone 15 Plus), 899 ಡಾಲರ್ ನಿಂದ ಪ್ರಾರಂಭ, ಐಫೋನ್ 15 ಪ್ರೊ (iPhone 15 Pro), 1099 ಡಾಲರ್ ನಿಂದ ಪ್ರಾರಂಭ, ಐಫೋನ್ 15 ಅಲ್ಟ್ರಾ (iPhone 15 Ultra), 1199 ಡಾಲರ್ ನಿಂದ ಪ್ರಾರಂಭವಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಐಫೋನ್ 15 ಸರಣಿ ಕೂಡ ಸೋರಿಕೆಯಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಐಫೋನ್ 14 Pro Max ಬೆಲೆ 1,39,900 ಆಗಿದೆ, ಅಮೇರಿಕಾದಲ್ಲಿ ಒಂದೇ ರೀತಿಯ ಸ್ಮಾರ್ಟ್ ಫೋನ್ ಬೆಲೆ 1099 ಡಾಲರ್ ಇದೆ. ಟ್ವಿಟರ್ ನಲ್ಲಿ ಅಜ್ಞಾತ ಮೂಲವೊಂದು Apple ಈ ವರ್ಷದ ಐಫೋನ್ 15 ಪ್ರೊ ಸರಣಿಯ ಬೆಲೆಯನ್ನು ಹೆಚ್ಚಿಸಲಿದೆ, ಐಫೋನ್ 15+ ಬೆಲೆಗೂ ಸಾಕಷ್ಟು ಅಂತರವಿರಲಿದೆ.
![iPhone 15 price leaked online, iPhone 15 has many features.](https://nadunudi.in/wp-content/uploads/2023/01/iPhone-15-price-leaked-online-iPhone-15-has-many-features.-2.jpeg)