Anna Bhagya Scheme Money: ಸದ್ಯ ಅನ್ನಭಾಗ್ಯ ಯೋಜನೆಗೆ (Anna Bhagya Scheme) ಸಂಬಂಧಿಸಿದಂತೆ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ರಾಜ್ಯದ ಎಲ್ಲಾ BPL ಮತ್ತು ಅಂತ್ಯೋದಯ ರೇಷನ್ ಕಾರ್ಡುದಾದರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಅಂರ್ಚ್ ತಿಂಗಳಲ್ಲಿ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ (Ration Card) ಇದ್ದವರು ಹೆಚ್ಚಿನ ಅಕ್ಕಿ ಪಡೆದುಕೊಳ್ಳಲಿದ್ದಾರೆ. ಕಳೆದ ಎರಡು ತಿಂಗಳಿಂದ ರಾಜ್ಯದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಅಕ್ಕಿ ವಿತರಣೆ ಆಗಿಲ್ಲ ಮತ್ತು ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಹಲವು ಟೀಕೆ ಕೂಡ ಕೇಳಿಬರುತ್ತಿದೆ. ಇದರ ನಡುವೆ ಈಗ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ.
ಮಾರ್ಚ್ ತಿಂಗಳ ಅನ್ನಭಾಗ್ಯ ಅಕ್ಕಿ ಬಿಡುಗಡೆ
ಹೌದು, ಈಗ ರಾಜ್ಯ ಸರ್ಕಾರ ಮಾರ್ಚ್ ತಿಂಗಳ ಅನ್ನಭಾಗ್ಯ ಅಕ್ಕಿ ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳ ರಾಜ್ಯದಲ್ಲಿ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿಲ್ಲ, ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಎರಡು ತಿಂಗಳ ಅನ್ನಭಾಗ್ಯ ಅಕ್ಕಿ ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳ ಅನ್ನಭಾಗ್ಯ ಹಣ ಬದಲು ಅಕ್ಕಿ ಮತ್ತು ಮಾರ್ಚ್ ತಿಂಗಳ ಅನ್ನಭಾಗ್ಯ ಹಣದ ಬದಲು ಅಕ್ಕಿಯನ್ನೇ ಕೊಟ್ಟು ಎರಡು ತಿಂಗಳ ಒಟ್ಟು ಅಕ್ಕಿಯಾಗಿ ರಾಜ್ಯದಲ್ಲಿ BPL ಮತ್ತು ಅಂತ್ಯೋದಯ ಕಾರ್ಡ್ ಇರುವ ಪ್ರತಿ ಸದಸ್ಯರು 15 KG ಅಕ್ಕಿ ಪಡೆದುಕೊಳ್ಳಲಿದ್ದಾರೆ.

ಯಾರಿಗೆ ಸಿಗಲಿದೆ ಎಷ್ಟು ಕೆಜಿ ಅಕ್ಕಿ
ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ನೀಡುರುವ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳಲ್ಲಿ ಈ ಕೆಳಗಿನ ರೀತಿಯಲ್ಲಿ ಅಕ್ಕಿ ವಿತರಣೆ ಮಾಳಗುತ್ತದೆ.
* 1 ರಿಂದ 3 ಸದಸ್ಯರು ಇರುವ ರೇಷನ್ ಕಾರ್ಡಿಗೆ 35 KG ಅಕ್ಕಿ ವಿತರಣೆ ಮಾಡಲಾಗುತ್ತದೆ.
* 4 ಸದಸ್ಯರು ಇರುವ ರೇಷನ್ ಕಾರ್ಡಿಗೆ 45 KG ಅಕ್ಕಿ ವಿತರಣೆ ಮಾಡಲಾಗುತ್ತದೆ.
* 5 ಸದಸ್ಯರು ಇರುವ ರೇಷನ್ ಕಾರ್ಡಿಗೆ 65 KG ಅಕ್ಕಿ ವಿತರಣೆ ಮಾಡಲಾಗುತ್ತದೆ.
* 6 ಸದಸ್ಯರು ಇರುವ ರೇಷನ್ ಕಾರ್ಡಿಗೆ 85 KG ಅಕ್ಕಿ ವಿತರಣೆ ಮಾಡಲಾಗುತ್ತದೆ.
* 7 ಸದಸ್ಯರು ಇರುವ ರೇಷನ್ ಕಾರ್ಡಿಗೆ 105 KG ಅಕ್ಕಿ ವಿತರಣೆ ಮಾಡಲಾಗುತ್ತದೆ.
* 8 ಸದಸ್ಯರು ಇರುವ ರೇಷನ್ ಕಾರ್ಡಿಗೆ 125 KG ಅಕ್ಕಿ ವಿತರಣೆ ಮಾಡಲಾಗುತ್ತದೆ.
* 9 ಸದಸ್ಯರು ಇರುವ ರೇಷನ್ ಕಾರ್ಡಿಗೆ 145 KG ಅಕ್ಕಿ ವಿತರಣೆ ಆಗಲಿದೆ.
* 10 ಸದಸ್ಯರು ಇರುವ ರೇಷನ್ ಕಾರ್ಡಿಗೆ 165 KG ಅಕ್ಕಿ ವಿತರಣೆ ಆಗಲಿದೆ.
ಇದೆ ರೀತಿಯಲ್ಲಿ 10 ಅಕ್ಕಿಂತ ಹೆಚ್ಚು ಸದಸ್ಯರು ಇರುವ ರೇಷನ್ ಕಾರ್ಡಿಗೆ ಇದೆ ಮಾದರಿಯಲ್ಲಿ ಅಕ್ಕಿ ವಿತರಣೆ ಮಾಡಲು ಈಗ ಆಹಾರ ಮತ್ತು ನಾಗರೀಕ ಇಲಾಖೆ ಮುಂದಾಗಿದೆ.
ಅನ್ನಭಾಗ್ಯ ಯೋಜನೆಯ ಹಣದ ಬದಲು ಸಿಗಲಿದೆ ಅಕ್ಕಿ
ಹೌದು, ರಾಜ್ಯ ಸರ್ಕಾರ ಈಗ ಅನ್ನಭಾಗ್ಯ ಯೋಜನೆಯ ಹಣದ ಬದಲು ಫಲಾನುಭವಿಗಳಿಗೆ ಅಕ್ಕಿ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇರುವ ಕಾರಣ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಹಣದ ಬದಲು ಅಕ್ಕಿ ವಿತರಣೆ ಮಾಡಲು ಈಗ ಮುಂದಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರು ಮಾರ್ಚ್ ತಿಂಗಳಲ್ಲಿ ಫೆಬ್ರವರಿ ತಿಂಗಳ ಹಣದ ಬದಲು ಮತ್ತು ಮಾರ್ಚ್ ತಿಂಗಳ ಹಣದ ಬದಲು ಅಕ್ಕಿ ಪಡೆದುಕೊಳ್ಳಲಿದ್ದಾರೆ.