ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ವೆಸ್ಪಾ ಸ್ಕೂಟರ್
ಹೌದು, ಮಾರುಕಟ್ಟೆಯಲ್ಲಿ ಈಗ Vespa Scooter ಗೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಈ ಸ್ಕೂಟರ್ ನ ವಿಶೇಷತೆ ಮತ್ತು ಮೈಲೇಜ್ ಕಂಡು ಜನರು ಹೆಚ್ಚು ಹೆಚ್ಚು ಸ್ಕೂಟರ್ ಖರೀದಿ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಕಡಿಮೆ ಬೆಲೆಯ ಈ ಸ್ಕೂಟರ್ ಮೇಲೆ ಈಗ 10000 ರೂ ರಿಯಾಯಿತಿ ಘೋಷಣೆ ಮಾಡಲಾಗಿದೆ. ಎರಡು ಟೈಯರ್ ಗಳಿಗೆ ಡಿಸ್ಕ್ ಬ್ರೇಕ್ ಮತ್ತು ರಿಮೋಟ್ ಕಂಟ್ರೋಲ್ ಅನ್ನು ಈ ಸ್ಕೂಟರ್ ನಲ್ಲಿ ನಾವು ನೋಡಬಹುದಾಗಿದೆ. ಈ ವೆಸ್ಪಾ ಕಂಪನಿ ಈ ಅಬ್ಟ್ಟರೆ ಸ್ಕೂಟರ್ ಬಹಳ ಚನ್ನಾಗಿ ವಿನ್ಯಾಸ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ.
ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ವೆಸ್ಪಾ ಕಂಪನಿ ಲಾಂಚ್ ಮಾಡಿದ ಈ ವೆಸ್ಪಾ ಸ್ಕೂಟರ್ ಬೆಲೆ ಕಡಿಮೆ ಆಗಿದ್ದು ಸಾಮಾನ್ಯರು ಮತ್ತು ಬಡಜನರು ಕೂಡ ಈ ಸ್ಕೂಟರ್ ಖರೀದಿ ಮಾಡಬಹುದು. ವೆಸ್ಪಾ ಸ್ಕೂಟರ್ ಬೆಲೆ ಕೇವಲ 80,000 ರೂ ಆಗಿತ್ತು ಈ ಸ್ಕೂಟರ್ ನ ಗರಿಷ್ಟ ವೇಗ 60 ಕಿಲೋಮೀಟರ್ ಆಗಿರುತ್ತೆ. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ವೆಸ್ಪಾ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 120 Km ಮೈಲೇಜ್ ಕೊಡಲಿದೆ ಮತ್ತು ಸ್ಕೂಟರ್ ಗೆ ಕೆಲವ 5 ಘಂಟೆಯಲ್ಲಿ ಸಂಪೂರ್ಣ ಚಾರ್ಜ್ ಕೂಡ ಮಾಡಬಹುದಾಗಿದೆ .
ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಇನ್ನು ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ ಬಗ್ಗೆ ಮಾತನಾದುದಾದರೆ, ಈ ಸ್ಕೂಟರ್ ನ ಚಕ್ರಗಳಲ್ಲಿ ನಾವು ಡಿಸ್ಕ್ ವ್ರೆಕ್ ನೋಡಬಹುದು ಮತ್ತು ಮುಂಗಭಾಗದಲ್ಲಿ ದೊಡ್ಡ ಡಿಸ್ಪ್ಲೇ ಕೂಡ ನೋಡಬಹುದಾಗಿದೆ. ಈ ಸ್ಕೂಟರ್ ಆಂಡ್ರಾಯ್ಡ್ ಸಿಸ್ಟಮ್ ಅಳವಡಿಸಲಾಗಿದೆ ಮತ್ತು ಮೊಬೈಲ್ ಮೂಲಕ ಕೂಡ ಈ ಸ್ಕೂಟರ್ ಕಂಟ್ರೋಲ್ ಮಾಡಬಹುದು, ತುರ್ತು ಸಮಯದಲ್ಲಿ ಈ ವೆಸ್ಪಾ ಸ್ಕೂಟರ್ ಮೂಲಕ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಬಹುದು. ಸದ್ಯ 2025 ರ ವರ್ಷದಲ್ಲಿ ಈ ಸ್ಕೂಟರ್ ಮೇಲೆ ಆಫರ್ ಘೋಷಣೆ ಮಾಡಲಾಗಿದೆ ಮತ್ತು ಸ್ಕೂಟರ್ 10,000 ರೂ ರಿಯಾಯಿತಿಯಲ್ಲಿ ಖರೀದಿ ಕೂಡ ಮಾಡಬಹುದಾಗಿದೆ. ಈ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡಲು ಸುಮಾರು 25 ರಿಂದ 30 ರೂ ಖರ್ಚಾಗುತ್ತದೆ.