Vivo 17S Series: S ಸರಣಿಯ ಮೂರೂ ಆಕರ್ಷಕ ಫೋನ್ ಬಿಡುಗಡೆ ಮಾಡಿದ ವಿವೊ, ಕಡಿಮೆ ಬೆಲೆಯ ಮೊಬೈಲ್.
s ಸರಣಿಯಲ್ಲಿ ಮೂರೂ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿದ ವಿವೊ ಸ್ಮಾರ್ಟ್ ಫೋನ್.
Vivo 17S Series: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆ ಆಗುತ್ತಾ ಇವೆ. ಇದೀಗ ವಿವೊ ನೂತನವಾಗಿ s ಸರಣಿಯಲ್ಲಿ ಮೂರೂ ಸ್ಮಾರ್ಟ್ ಫೋನುಗಳನ್ನು ರಿಲೀಸ್ ಮಾಡಿವೆ. ವಿವೊ S17, ವಿವೊ S17 ಪ್ರೊ ,ಮತ್ತು ವಿವೊ S17t ಸ್ಮಾರ್ಟ್ ಫೋನುಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ.
ವಿವೊ S17, ವಿವೊ S17 ಪ್ರೊ ,ಮತ್ತು ವಿವೊ S17t ಸ್ಮಾರ್ಟ್ ಫೋನ್
ಚೀನಾ ಮೂಲದ ಪ್ರಸಿದ್ಧ ವಿವೊ ಕಂಪನಿಯ ಸ್ಮಾರ್ಟ್ ಫೋನುಗಳು ಈಗೀಗ ಅಪರೂಪಕ್ಕೆ ಬಿಡುಗಡೆ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿವೊ ಕಂಪನಿ ಕಡಿಮೆ ಮೊಬೈಲ್ ಗಳನ್ನೂ ಬಿಡುಗಡೆ ಮಾಡಿದೆ ಎನ್ನಬಹುದು. ಸಮಯ ತೆಗೆದುಕೊಂಡು ಅತ್ಯುತ್ತಮ ಫೋನ್ಗಳನ್ನು ಪರಿಚಯಿಸುತ್ತಿರುವ ವಿವೋ ಇದೀಗ ನೂತನವಾಗಿ ತನ್ನ S ಸರಣಿಯಲ್ಲಿ ಮೂರು ಸ್ಮಾರ್ಟ್ಫೋನ್ಗಳನ್ನು ರಿಲೀಸ್ ಮಾಡಿವೆ.
ವಿವೋ S17, ವಿವೋ S17 ಪ್ರೊ ಮತ್ತು ವಿವೋ S17t ಎಂಬ ಮೊಬೈಲ್ಗಳು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಮೂರೂ ಸ್ಮಾರ್ಟ್ಫೋನ್ಗಳಲ್ಲಿ ಉತ್ತಮ ಡಿಸ್ ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಹಾಗಾದರೆ, ಈ ಮೂರೂ ಮೊಬೈಲ್ಗಳ ಬೆಲೆಗಳ ಮಾಹಿತಿ ತಿಳಿಯೋಣ.
ವಿವೊ S17, ವಿವೊ S17 ಪ್ರೊ ,ಮತ್ತು ವಿವೊ S17t ಸ್ಮಾರ್ಟ್ ಫೋನ್ ಬೆಲೆ
ವಿವೊ S17 ಸ್ಮಾರ್ಟ್ ಫೋನ್ ನ 8 gb RAM+256 gb ಸ್ಟೋರೇಜ್ ಆಯ್ಕೆಗೆ CNY 2499 , ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 29100 ರೂಪಾಯಿ ಇರಬಹುದು. ಅಂತೆಯೇ 12 gb RAM+256 gb ಆಯ್ಕೆಗೆ CNY 2799 ರೂಪಾಯಿ. ವಿವೊ s17t ಫೋನಿನ 12 gb RAM +512 GB ಸ್ಟೋರೇಜ್ ಆವೃತ್ತಿಗೆ CNY 2999 ರೂಪಾಯಿ. ವಿವೋ S17 ಪ್ರೊ ಸ್ಮಾರ್ಟ್ಫೋನ್ನ 8gb RAM+256gb, 12gb + 256gb ಮತ್ತು 12gb+ 512gb ಆವೃತ್ತಿಗೆ ಕ್ರಮವಾಗಿ CNY 3,099 ರೂಪಾಯಿ.