CNG Scooter: 1 ಕೆಜಿ CNG ಯಲ್ಲಿ 95 KM ಓಡುವ ಸ್ಕೂಟರ್ ಬಿಡುಗಡೆ, ಕಡಿಮೆ ಬೆಲೆಗೆ

TVS CNG Scooter: ದೇಶದಲ್ಲಿ ಪೆಟ್ರೋಲ್ ಬೆಲೆ ದಿನಗಳು ಉರುಳುತ್ತಿದಂತೆ ಏರಿಕೆ ಆಗುತ್ತಿದೆ. ಹೌದು ಪೆಟ್ರೋಲ್ ಬೆಲೆ ಏರಿಕೆಯಾದ ಕಾರಣ ಜನರು ಹೆಚ್ಚು CNG ವಾಹನಗಳನ್ನು (CNG Vehicles) ಖರೀದಿ ಮಾಡುತ್ತಿದ್ದಾರೆ. ಈ ನಡುವೆ ನಡುವೆ ದೇಶದಲ್ಲಿ CNG ಕಾರುಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಜನರು CNG ಕಾರುಗಳನ್ನು ಅತಿಯಾಗಿ ಖರೀದಿ ಮಾಡುತ್ತಿರುವ ಕಾರಣ ಈಗ TVS ಕಂಪನಿ (TVS Company) ಹೊಸ ಬಗೆಯ TVS CNG ಸ್ಕೂಟರ್ (TVS CNG Scooter)ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ.

WhatsApp Group Join Now
Telegram Group Join Now

ಹೌದು, ಇಂದೇ ಮೊದಲ ಬಾರಿಗೆ ಒಂದು ಸ್ಕೂಟರ್ ಕಂಪನಿ CNG ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದ್ದು ಸದ್ಯ ಈ ಸ್ಕೂಟರ್ ಖರೀದಿಗೆ ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಹಾಗಾದರೆ TVS ಕಂಪನಿ ಲಾಂಚ್ ಮಾಡುತ್ತಿರುವ ಹೊಸ TVS CNG ಸ್ಕೂಟರ್ ಬೆಲೆ ಎಷ್ಟು ಮತ್ತು ಈ ಸ್ಕೂಟರ್ ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

ಮಾರುಕಟ್ಟೆಗೆ ಬರಲಿದೆ TVS CNG ಸ್ಕೂಟರ್
ದೇಶದಲ್ಲಿ ತಂತ್ರಜಾನ ಎಷ್ಟು ಮುಂದುವರೆದಿದೆ ಎಂದು ನಿಮಗೆಲ್ಲ ತಿಳಿದಿದೆ, ದೇಶದಲ್ಲಿ ಬಹುತೇಕ ಎಲ್ಲಾ ವಾಹನ ತಯಾಕರ ಕಂಪನಿಗಳು ಪರಿಸರ ಸ್ನೇಹಿ ವಾಹನಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಈ ಕಾರಣಗಳಿಂದ TVS ಕಂಪನಿ ಈಗ ಹೊಸ ಮಾದರಿಯ TVS CNG ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಸುಮಾರು 1.4 ಕೆಜಿ ತೂಕದ CNG ಟ್ಯಾಂಕ್ ಇರುವ TVS CNG ಸ್ಕೂಟರ್ ಮಾರುಕಟ್ಟೆಗೆ ಬರಲು ತಯಾರಾಗಿದೆ ಎಂದು ಹೇಳಬಹುದು.

TVS CNG ಸ್ಕೂಟರ್ ಬೆಲೆ ಮತ್ತು ಮೈಲೇಜ್
TVS CNG ಸ್ಕೂಟರ್ ಮೈಲೇಜ್ ಬಗ್ಗೆ ಮಾತನಾಡುವುದಾದರೆ, TVS CNG ಸ್ಕೂಟರ್ ಗೆ ಒಮ್ಮೆ ಫುಲ್ ಟ್ಯಾಂಕ್ CNG ತುಂಬಿದರೆ ಸುಮಾರು 220 Km ಪ್ರಯಾಣ ಮಾಡಬಹುದು. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ TVS CNG ಸ್ಕೂಟರ್ ಸುಮಾರು 95 Km ತನಕ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಬೆಲೆಯ ಬಗ್ಗೆ ಮಾತನಾಡುದಾದರೆ, TVS CNG ಸ್ಕೂಟರ್ ಬೆಲೆ ಸುಮಾರು 95 ಸಾವಿರ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ಪೆಟ್ರೋಲ್ ಮತ್ತು CNG ಎರಡರಲ್ಲೂ ಓಡುತ್ತೆ ಈ ಸ್ಕೂಟರ್
TVS CNG ಸ್ಕೂಟರ್ ಬರಿ CNG ಮಾತ್ರವಲ್ಲದೆ ಪೆಟ್ರೋಲ್ ಟ್ಯಾಂಕ್ ಕೂಡ ಹೊಂದಿದ್ದು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂಈ ಸ್ಕೂಟರ್ ಚಲಿಸುತ್ತದೆ. CNG ಲಭ್ಯವಿಲ್ಲದ ಪ್ರದೇಶದಲ್ಲಿ ಪೆಟ್ರೋಲ್ ಮೂಲಕ ಈ ಸ್ಕೂಟರ್ ಚಲಾಯಿಸಬಹುದು. ಇದೆ ಮೊದಲ ಬಾರಿಯ ಸ್ಕೂಟರ್ ಕಂಪನಿಯೊಂದು CNG ಸ್ಕೂಟರ್ ಲಾಂಚ್ ಮಾಡುತ್ತಿದೆ ಮತ್ತು ಈ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಗಿಟ್ಟಿಸಿಕೊಳ್ಳಲಿದೆ ಎಂದು ಹೇಳಬಹುದು. TVS CNG ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆದನಂತರ ಬೇರೆ ಕಂಪನಿಯ ಸ್ಕೂಟರ್ ತಮ್ಮ ಬೇಡಿಕೆ ಕಳೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ.

Leave a Comment