Sunita Williams And Butch Wilmore Nasa: ಸುನೀತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ (Sunita Williams And Butch Wilmore) ಅವರು ಸತತ 9 ತಿಂಗಳ ಗಗನಯಾತ್ರೆಯ ನಂತರ ಭೂಮಿಯ ಬಂದಿದ್ದಾರೆ. ಹೌದು ಕೇವಲ 8 ದಿನಗಳ ಅಧ್ಯಯನದ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ ಅವರು ಗಗನಯಾತ್ರೆ ಕೈಕೊಂಡಿದ್ದರು, ಆದರೆ ಕೆಲವು ತಾಂತ್ರಿಕ ದೋಷ ಉಂಟಾದ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ ಅವರು ಕಳೆದ 9 ತಿಂಗಳಿಂದ ಭೂಮಿ ಬರಲಾಗದೆ ಅಲ್ಲೇ ಇರಬೇಕಾಯಿತು. ನಾಸಾ (Nasa) ಮಾಡಿದ ಈ ಗಗನಯಾತ್ರೆಯಲ್ಲಿ ಕೆಲವು ದೋಷ ಕಂಡುಬಂದ ಕಾರಣ ಸುನೀತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ ಅವರು 9 ತಿಂಗಳು ಭೂಮಿಗೆ ಬರಲಾಗದೆ ಬಾಹ್ಯಾಕಾಶದಲ್ಲೇ ಕಷ್ಟಪಟ್ಟರು ಎಂದು ಹೇಳಬಹುದು.
ಕಳೆದ 9 ತಿಂಗಳಿಂದ ಬಾಹ್ಯಾಕಾಶದಲ್ಲಿ ಕಷ್ಟಪಟ್ಟ ಸುನೀತಾ ವಿಲಿಯಮ್ಸ್
ಇನ್ನು ಸಾಕಷ್ಟು ಜನರಿಗೆ ಗಗನಯಾತ್ರೆ ಮಾಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ ಅವರು ಅಲ್ಲಿ ಏನು ಆಹಾರ ಸೇವನೆ (sunita Williams And butch Wilmore Food In Rocket) ಮಾಡುತ್ತಿದ್ದರು ಮತ್ತು ಅಲ್ಲಿ ಮಲ-ಮೂತ್ರ ವಿಸರ್ಜನೆಗೆ ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು ಅನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ ಎಂದು ಹೇಳಬಹುದು. ಹಾಗಾದರೆ ಗಗನಯಾತ್ರೆ ಕೈಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಕ್ ವಿಲ್ಮೊರ್ ಅವರು ಅಲ್ಲಿ ಸೇವನೆ ಮಾಡಿದ ಆಹಾರ ಏನು ಮತ್ತು ಅವರು ಹೋಗಿದ್ದ ರಾಕೆಟ್ ನಲ್ಲಿ ಮಲ-ಮೂತ್ರ ವಿಸರ್ಜನೆಗೆ ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಹ್ಯಾಕಾಶದಲ್ಲಿ ಯಾವ ಯಾವ ಆಹಾರ ಸೇವನೆ ಮಾಡುತ್ತಾರೆ
ಸಾಮಾನ್ಯವಾಗಿ ಯಾವುದೇ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹೋದರೆ ಅವರು ತಮಗೆ ಎಷ್ಟು ಬೇಕೋ ಅಷ್ಟು ಆಹಾರವನ್ನು ಮೊದಲೇ ತಗೆದುಕೊಂಡು ಹೋಗುತ್ತಾರೆ. ಅವರು ಎಷ್ಟು ದಿನಗಳಕಾಲ ಅಲ್ಲಿ ಇರುತ್ತಾರೋ ಅಷ್ಟು ದಿನಗಳ ವರೆಗೆ ಬೇಕಾದಷ್ಟು ಆಹಾರವನ್ನು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ. ಮಸಾಲೆ ಪದಾರ್ಥಗಳು ಮತ್ತು ಕುಡಿಯುವ ನೀರನ್ನು ಕೂಡ ಅವರು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ. ಇನ್ನು ಆಹಾರ ಮತ್ತು ನೀರುಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಚೆಲ್ಲದಂತೆ ಪ್ಯಾಕ್ ಮಾಡಲಾಗುತ್ತದೆ.
ಕುಡಿಯುವ ನೀರು ಕೂಡ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ ಮತ್ತು ಅಲ್ಲಿ ಗುರುತ್ವಾಕರ್ಷಣ ಸಂಪೂರ್ಣ ಜೀರೋ ಆಗಿರುವ ಕಾರಣ ನೀರು ಕುಡಿಯುವಾಗ ಸ್ವಲ್ಪ ನೀರು ಚೆಲ್ಲಿದರು ಕೂಡ ಅದೂ ಹಾರುತ್ತದೆ ಮತ್ತು ಅದರಿಂದ ಗಗನಯಾತ್ರಿಗಳಿಗೆ ಸಮಸ್ಯೆ ಕೂಡ ಉಂಟಾಗುತ್ತದೆ. ಇನ್ನು ಮಲ-ಮೂತ್ರ ವಿಸರ್ಜನೆ ಕೂಡ ಅವರಿಂದ ಓಪನ್ ಆಗಿ ಮಾಡಲು ಸಾಧ್ಯವಿಲ್ಲ ಮತ್ತು ಆ ಸಮಯದಲ್ಲಿ ಕೊಡ ಅವರು ತಮ್ಮ ದೇಹಕ್ಕೆ ಹೀರುಗೊಳವೆಗಳನ್ನು ಅಂಟಿಸಿಕೊಂಡ ಕೆಲಸ ಮುಗಿಸಬೇಕು.
ಇವರು ಮಾತ್ರ ಮೂತ್ರ ರಿಸೈಕಲ್ ಆಗುತ್ತದೆ
ಹೌದು, ಗಗನಯಾನದಲ್ಲಿ ಗಗನಯಾತ್ರಿಗಳು ಮಾತ್ರ ಮೂತ್ರ ಅಲ್ಲೇ ರಿಸೈಕಲ್ ಆಗಿ ಮತ್ತೆ ಅವರ ಜಠರಕ್ಕೆ ಸೇರಿಸುತ್ತದೆ. ಇನ್ನು ಘಾನಾ ತ್ಯಾಜ್ಯಗಳನ್ನು ಮಾತ್ರ ಭೂಮಿಗೆ ಕಳುಹಿಸಲಾಗುತ್ತದೆ. ಅವರು ಬಾಹ್ಯಾಕಾಶದಲ್ಲಿ ಎಷ್ಟು ದಿನಗಳ ಕಾಲ ಇರುತ್ತಾರೋ ಅಷ್ಟು ದಿನಗಳವರೆಗೆ ಇದು ಮುಂದುವರೆಯುತ್ತಲೇ ಇರುತ್ತದೆ ಎಂದು ಹೇಳಬಹುದು. ಇನ್ನು ಗಗನಯಾತ್ರಿಗಳು ದಿನಕ್ಕೆ ಮೂರೂ ಬಾರಿ ಆಹಾರ ಸೇವನೆ ಮಾಡುತ್ತಾರೆ ಮತ್ತು ಅವರು ಬಾಹ್ಯಾಕಾಶಕ್ಕೆ ಹೋಗುವ ಸಮಯದಲ್ಲಿ ಒಗಾಗಿದ ಮತ್ತು ಫ್ರಿಜ್ ಮಾಡಿದ ಆಹಾರವನ್ನು ಮಾತ್ರ ತಗೆದುಕೊಂಡು ಹೋಗುತ್ತಾರೆ.