Rashmika Take Gift From UK: ವಿದೇಶದಿಂದ ರಶ್ಮಿಕಾಗೆ ಬಂತು ದುಬಾರಿ ಗಿಫ್ಟ್, ಗಿಫ್ಟ್ ಕಳುಹಿಸಿದ ವಿದೇಶಿ ಅಭಿಮಾನಿ.

Actress Rashmika Mandanna Instagram Story: ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಬಹುಭಾಷಾ ನಟಿಯಾಗಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾದಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ರಶ್ಮಿಕಾ ಅಭಿನಯದ ಸಾಕಷ್ಟು ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದೆ.

Actress Rashmika Mandanna Instagram Story
Image Source: India Today

ನಟಿ ರಶ್ಮಿಕಾ ಮಂದಣ್ಣ ತಮ್ಮ ನಟನೆಯ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇನ್ನು ರಶ್ಮಿಕಾ ಅವರ ನಟನೆಗೆ ವಿದೇಶದಿಂದಲೂ ಅಭಿಮಾನಿಗಳು ಇದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯುಕೆಯಿಂದ ಉಡುಗೊರೆ ಬಂದಿದೆ.

Actress Rashmika Mandanna Instagram Story
Image Source: Instagram

ರಶ್ಮಿಕಾ ಮಂದಣ್ಣ ಅವರಿಗೆ ಯುಕೆಯಿಂದ ಉಡುಗೊರೆ
ರಶ್ಮಿಕಾ ಅವರಿಗೆ ದೇಶದೆಲ್ಲೆಡೆ ಅಭಿಮಾನಿಗಳಿಡಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ವಿದೇಶದಲ್ಲಿ ಕೂಡ ಖ್ಯಾತಿ ಪಡೆದಿದ್ದಾರೆ. ಇದೀಗ ನಟಿಗೆ ಯುಕೆಯಿಂದ (UK) ಅಭಿಮಾನಿಯೊಬ್ಬರು ಉಡುಗೊರೆ ಕಳುಹಿಸಿದ್ದಾರೆ.

ಈ ಉಡುಗೊರೆಯನ್ನು ನೋಡಿ ರಶ್ಮಿಕಾ ಫುಲ್ ಕುಶ್ ಆಗಿದ್ದಾರೆ. ಗಿಫ್ಟ್ ನ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ (Rashmika Mandanna Instagram) ನಟಿ ಗಿಫ್ಟ್ ನ ಫೋಟೋ ಹಾಕಿ ಗಿಫ್ಟ್ ಕಳುಹಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಇದೀಗ ರಶ್ಮಿಕಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ.

Join Nadunudi News WhatsApp Group

Actress Rashmika Mandanna Instagram Story
Image Source: India Today

ಗಿಫ್ಟ್ ಕಳುಹಿಸಿದವರಿಗೆ ಧನ್ಯವಾದ ಹೇಳಿದ ನಟಿ ರಶ್ಮಿಕಾ
ಯುಕೆಯಿಂದ ಅಭಿಮಾನಿ ಕಳುಹಿಸಿದ ಗಿಫ್ಟ್ ನೋಡಿ ರಶ್ಮಿಕಾ ಸಂತೋಷ ಪಟ್ಟಿದ್ದಾರೆ. ಆದರೆ ಗಿಫ್ಟ್ ನ ಮೇಲೆ ಹೆಸರನ್ನು ಬರೆದಿಲ್ಲ.

“ಇದನ್ನು ನೋಡಿ ನನ್ನ ಹಾರ್ಟ್ ಮೆಲ್ಟ್ ಆಯ್ತು. ಅದರಲ್ಲಿ ಹೆಸರಿಲ್ಲ, ಬಟ್ ಐ ಲವ್ ಯು. ನೀವು ನನ್ನ ಮುಖದಲ್ಲಿ ನಗು ತರಿಸಿದ್ದೀರಿ. ಬಿಗ್ ಟೆಡ್ಡಿಬೇರ್ ಹಗ್ಸ್ ಯು” ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ಯುಕೆ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.

Actress Rashmika Mandanna Instagram Story
Image Source: Instagram

Join Nadunudi News WhatsApp Group