Washing Machine: ಕೇವಲ 5000 ರೂಪಾಯಿಗೆ ಸಿಗಲಿದೆ ಹೊಸ ವಾಷಿಂಗ್ ಮಷೀನ್, Flipkart ನಡೆಯುತ್ತಿದೆ ದಸರಾ ಹಬ್ಬದ ಆಫರ್.

Washing Machine: ಫ್ಲಿಪ್ಕಾರ್ಟ್ (Flipkart) ನಲ್ಲಿ ವಾಷಿಂಗ್ ಮಷೀನ್ (Washing Machine) ಕೇವಲ 5000 ರೂಪಾಯಿ ಸಿಗಲಿದೆ. ಹೌದು ಜನರು ಆನ್ಲೈನ್ ನಲ್ಲಿ ಹೆಚ್ಚಿನ ಆ ಸಂಖ್ಯೆಯಲ್ಲಿ ಇಲೆಕ್ಟ್ರಾನಿಕ್ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನ ಖರೀದಿ ಮಾಡುತ್ತಿದ್ದಾರೆ. ಅಧಿಕ ಬೆಲೆಯ ವಸ್ತುಗಳು ಕಡಿಮೆ ಮೇಲೆ ಆನ್ಲೈನ್ ನಲ್ಲಿ ಸಿಗುವ ಕಾರಣ ಜನರು ಹೆಚ್ಚುಹೆಚ್ಚು ಆನ್ಲೈನ್ ನಲ್ಲಿ ವಸ್ತುಗಳನ್ನ ಖರೀದಿ ಮಾಡಲು ಆರಂಭ ಮಾಡಿದ್ದಾರೆ. ಅದೇ ರೀತಿಯಲ್ಲಿ ಆನ್ಲೈನ್ ನಲ್ಲಿ ಜನರು ಹೆಚ್ಚು ಖರೀದಿ ಮಾಡಲು ಬಳಸುವ ಅಪ್ಲಿಕೇಶನ್ ಗಳಲ್ಲಿ Flipkart ಕೂಡ ಒಂದು. Flipkart ನಲ್ಲಿ ಕೆಲವು ವಸ್ತುಗಳು ಕಡಿಮೆ ಬೆಲೆಗೆ ಸಿಗುವ ಕರಣ ಜನರು ಹೆಚ್ಚಿನ ವಸ್ತುಗಳನ್ನ Flipkart ಖರೀದಿ ಮಾಡುತ್ತಿದ್ದಾರೆ.

ಸದ್ಯ Flipkart ಸೇರಿದಂತೆ ಹಲವು ಆನ್ಲೈನ್ ಶಾಪಿಂಗ್ ಅಪ್ಲಿಕೇಶನ್ ಗಳಲ್ಲಿ ಹಬ್ಬದ ಆಫರ್ ಗಳು ನಡೆಯುತ್ತಿದ್ದು ಜನರು ಆಫರ್ ಮೂಲಕ ಹೆಚ್ಚಿನ ವಸ್ತುಗಳನ್ನ ಖರೀದಿ ಮಾಡುತ್ತಿರುವುದನ್ನ ನಾವು ಗಮನಿಸಬಹುದು. ಸದ್ಯ Flipkart ನಲ್ಲಿ ವಾಷಿಂಗ್ ಮಷೀನ್ ಖರೀದಿ ಮಾಡುವವರಿಗೆ ಬಂಪರ್ ಆಫರ್ ಘೋಷಣೆ ಮಾಡಲಾಗಿದ್ದು ಜನರು Flipkart ನಲ್ಲಿ 5000 ರೂಪಾಯಿಯನ್ನ ಕೊಟ್ಟು ಹೊಸ ವಾಷಿಂಗ್ ಮಷೀನ್ ಖರೀದಿ ಮಾಡಬಹುದಾಗಿದೆ. ಹೌದು Flipkart ನಲ್ಲಿ ಸದ್ಯ ದಸರಾ ಆಫರ್ ನಡೆಯುತ್ತಿದ್ದು ವಿವಿಧ ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದ ಆಫರ್ ಗಳನ್ನ ಘೋಷಣೆ ಮಾಡಲಾಗಿದೆ ಮತ್ತು ವಾಷಿಂಗ್ ಮಷೀನ್ ಮೇಲೆ ಕೂಡ ದೊಡ್ಡ ಮಟ್ಟದ ಆಫರ್ ಘೋಷಣೆ ಮಾಡಲಾಗಿದೆ.

MarQ washing machine
Image Credit: economictimes.indiatimes.com

ಹೌದು marQ ಕಂಪನಿಯ ವಾಷಿಂಗ್ ಮಷೀನ್ ಮೇಲೆ ದೊಡ್ಡ ಆಫರ್ ಘೋಷಣೆ ಮಾಡಲಾಗಿದ್ದು ಈ ಕಂಪನಿಯ ಉತ್ಪನ್ನದ ಮೇಲೆ ಬರೋಬ್ಬರಿ ಶೇಕಡಾ 42 ರಷ್ಟು ರಿಯಾಯಿತಿಯನ್ನ ಘೋಷಣೆ ಮಾಡಲಾಗಿದೆ. MarQ ವಾಷಿಂಗ್ ಮಷೀನ್ ಮೂಲ ಬೆಲೆ 8999 ರೂಪಾಯಿ ಆಗಿದ್ದು ಈಗ Flipkart ನಲ್ಲಿ ದಸರಾ ಆಫರ್ ಘೋಷಣೆಯಾದ ಕಾರಣ ಅದರ ಮೇಲೆ ಶೇಕಡಾ 42 ರಷ್ಟು ರಿಯಾಯಿತಿಯನ್ನ ಘೋಷಣೆ ಮಾಡಲಾಗಿದ್ದು ಜನರಿಗೆ 5190 ರೂಪಾಯಿಗೆ MarQ ವಾಷಿಂಗ್ ಮಷೀನ್ ಸಿಗಲಿದೆ. ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದ್ದು ದಸರಾ ಆಫರ್ ಮುಗಿದ ಮೇಲೆ ಈ ಆಫರ್ ಕೂಡ ಮುಕ್ತಾಯವಾಗಲಿದೆ.

ಇನ್ನು ಗ್ರಾಹಕರ ಬಳಿ Axis Bank Credit Card ಇದ್ದರೆ 260 ರೂಪಾಯಿ ರಿಯಾಯಿತಿಯನ್ನ ಮತ್ತೆ ಪಡೆದುಕೊಳ್ಳಬಹುದು ಮತ್ತು 260 ರೂಪಾಯಿ ರಿಯಾಯಿತಿ ಪಡೆದುಕೊಂಡರೆ ವಾಷಿಂಗ್ ಮಷೀನ್ ಬೆಲೆ 4930 ರೂಪಾಯಿ ಆಗಲಿದೆ. ಅದರ ಜೊತೆಗೆ ವಾಷಿಂಗ್ ಮಷೀನ್ ನಲ್ಲಿ ಎಕ್ಸ್ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದ್ದು ಗ್ರಾಹಕರು ಹಳೆಯ ವಾಷಿಂಗ್ ಮಷೀನ್ ಮೇಲೆ ಸುಮಾರು 2200 ರೂಪಾಯಿಯ ತನಕ ರಿಯಾಯಿತಿಯನ್ನ ಕೂಡ ಪಡೆದುಕೊಳ್ಳಬಹುದು. ಇನ್ನು ಈ ಎಲ್ಲಾ ಆಫರ್ ಗಳನ್ನ ಬಳಕೆ ಮಾಡಿಕೊಂಡರೆ ನೀವು ಕೇವಲ 3000 ರೂಪಾಯಿಯನ್ನ ಹೊಸ ವಾಷಿಂಗ್ ಮಷೀನ್ ಅನ್ನು ಮನೆಗೆ ತಗೆದುಕೊಂಡು ಬರಬಹುದು ಮತ್ತು ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದೆ. ಅಷ್ಟೇ ಅಲ್ಲದೆ ವಾಷಿಂಗ್ ಮಷೀನ್ ಮೇಲೆ EMI ಸೌಲಭ್ಯ ಕೂಡ ಇರುವುದನ್ನ ನಾವು ಗಮನಿಸಬಹುದು.

Join Nadunudi News WhatsApp Group

Join Nadunudi News WhatsApp Group