Ads By Google

Shiva Rajkumar Latest: ಪತ್ನಿಗೆ ತಲೆ ಬಾಚುತ್ತಿರುವ ಶಿವಣ್ಣ, ವಿಡಿಯೋ ವೈರಲ್.

A video of Shiva Rajkumar kissing his wife Geeta has gone viral.
Ads By Google

Shiva Rajkumar And Geetha Shiva Rajkumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅವರ ವೇದ ಚಿತ್ರ (Veda Movie)  ತೆರೆಯ ಮೇಲೆ ಬಂದು ಸಾಕಷ್ಟು ಸದ್ದು ಮಾಡಿದೆ. ಹಾಗೆಯೆ ಶಿವಣ್ಣ ಇದೀಗ ಹೊಸ ಹೊಸ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

ಈ ನಡುವೆ ಶಿವಣ್ಣ ತನ್ನ ಪತ್ನಿಗೆ ತಲೆ ಬಾಚುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Image Credit: timesofindia.indiatimes

ಪತ್ನಿಗೆ ತಲೆ ಬಾಚಿದ ಶಿವಣ್ಣ
ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ಅವರು ವೇದ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಶಿವಣ್ಣ ಅಭಿನಯದ ವೇದ ಸಾಕಷ್ಟು ಹೆಸರು ಗಳಿಸಿದೆ.

ಇದೀಗ ಶಿವಣ್ಣ ತನ್ನ ಪತ್ನಿ ಗೀತಾ ಅವರಿಗೆ ತಲೆ ಬಾಚುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಗೀತಾ ಅವರ ಬಲಗೈಗೆ ಪೆಟ್ಟಾಗಿದ್ದು ಆರ್ಮ್ ಸ್ಲೀನ್ಗ್ ಪೌಚ್ ಹಾಕಿದ್ದಾರೆ.

ಹಾಗಾಗಿ ಶಿವರಾಜ್ ಕುಮಾರ್ ತಮ್ಮ ಪತ್ನಿಗೆ ತಲೆ ಬಾಚುತ್ತಿದ್ದಾರೆ. ಇವರ ಎದುರು ನಿಂತವರು ವಿಡಿಯೋ ಮಾಡುತ್ತಿದ್ದಾರೆ ಹಾಗೆಯೆ ಶಿವಣ್ಣ ಚೆನ್ನಾಗಿ ಬಾಚಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

Image Credit: timesofindia.indiatimes

ನಿಮ್ಮಿಬ್ಬರಿಗೆ ನಮ್ಮದೇ ದ್ರಷ್ಠಿ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು
ಶಿವಣ್ಣ ತನ್ನ ಪತ್ನಿ ಗೀತಾ ಅವರಿಗೆ ತಲೆ ಬಾಚುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಗೀತಾ ಅವರ ಬಲಗೈಗೆ ಪೆಟ್ಟಾಗಿದ್ದು ಆರ್ಮ್ ಸ್ಲೀನ್ಗ್ ಪೌಚ್ (Arm Sling Pouch) ಹಾಕಿದ್ದಾರೆ. ಹಾಗಾಗಿ ಶಿವರಾಜ್ ಕುಮಾರ್ ತಮ್ಮ ಪತ್ನಿಗೆ ತಲೆ ಬಾಚುತ್ತಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ನಿಮ್ಮಿಬ್ಬರಿಗೆ ನಮ್ಮದೇ ದ್ರಷ್ಟಿತಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಇವರಿಬ್ಬರ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಬಹಳಷ್ಟು ಜನ ಈ ಜೋಡಿಯ ವಿಡಿಯೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ.

ಶಿವರಾಜ್ ಕುಮಾರ್ ಮುಂದಿನ ಚಿತ್ರ
ಶಿವರಾಜ್ ಕುಮಾರ್ ಅವರ ‘ಘೋಸ್ಟ್’ (Ghost) ಸಿನಿಮಾ ಇದೀಗ ಪೋಸ್ಟರ್ ನ ಮೂಲಕ ಸಾಕಷ್ಟು ಸುದ್ದಿಯಲ್ಲಿದೆ. ಶಿವಣ್ಣ ಘೋಸ್ಟ್ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಲಿದ್ದಾರೆ.

ಶಿವಣ್ಣ ಹೊಸ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಶಿವಣ್ಣ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ‘ಜೈಲರ್’ (Rajani Kanth Jailer Movie) ಚಿತ್ರದಲ್ಲಿ ನಟಿಸಲಿದ್ದಾರೆ.

Image Credit: tv9kannada
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field