Abhirami: ಮಕ್ಕಳಾಗಲಿಲ್ಲ ಅನ್ನುವ ಕಾರಣಕ್ಕೆ ಮಹತ್ವದ ನಿರ್ಧಾರ ತಗೆದುಕೊಂಡ ದರ್ಶನ್ ಲಾಲಿಹಾಡು ನಾಯಕಿ

ಮಕ್ಕಳಾಗದಿರುವ ಕಾರಣಕ್ಕೆ ಹೆಣ್ಣು ಮಗುವನ್ನು ದತ್ತು ಪಡೆದ ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿರಾಮಿ.

Kannada Actress Abhirami Doughter: ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿರಾಮಿ (Abhirami)  ತಮ್ಮ ವೈವಾಹಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ನಟಿ ಖ್ಯಾತಿ ಪಡೆದಿದ್ದಾರೆ.

ಕನ್ನಡದಲ್ಲಿ ದರ್ಶನ್ ಅಭಿನಯದ ಲಾಲಿಹಾಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಾಕಷ್ಟು ಚಿತ್ರಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟಿ ಅಭಿರಾಮಿ ಅವರು ತಾಯಂದಿರ ದಿನದಂದು ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Actress Abhirami shared a new thing on social media on Mother's Day.
Image Credit: indiaglitz

ಮಕ್ಕಳಾಗಲಿಲ್ಲ ಅನ್ನುವ ಕಾರಣಕ್ಕೆ ಮಹತ್ವದ ನಿರ್ಧಾರ ತಗೆದುಕೊಂಡ ದರ್ಶನ ಲಾಲಿಹಾಡು ನಾಯಕಿ
ನಟಿ ಅಭಿರಾಮಿ ಅವರು ಮದುವೆಯಾಗಿ 14 ವರ್ಷ ಕಳೆದಿದೆ. ಮದುವೆಯಾಗಿ 14 ವರ್ಷ ಕಳೆದರು ಕೂಡ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ನಟಿ ತಮ್ಮ ಜೀವನದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಇನ್ನು ವಿಶ್ವ ತಾಯಂದಿರ ದಿನಾಚರಣೆಯ ದಿನ ನಟಿ ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ತಾವು ತಾಯಿಯಾಗಿರುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಆದರೆ ಗರ್ಭಿಣಿ ಆಗದೆ ಹೇಗೆ ಮಗು ಪಡೆದಿರಿ ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.

The actress adopted a baby girl
Image Credit: indiaglitz

ಹೆಣ್ಣು ಮಗುವನ್ನು ದತ್ತು ಪಡೆದ ನಟಿ
ನಟಿ ಅಭಿರಾಮಿ ಅವರು ರಾಹುಲ್ ಅವರನ್ನು ಮದುವೆಯಾಗಿದ್ದರು. ಇನ್ನು ಮದುವೆಯಾಗಿ 14 ವರ್ಷಗಳು ಆದರೂ ಕೂಡ ಈ ದಂಪತಿಗೆ ಮಕ್ಕಳು ಆಗಲಿಲ್ಲ. ಈ ಕಾರಣಕ್ಕೆ ಕಳೆದ ವರ್ಷ ಈ ದಂಪತಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

Join Nadunudi News WhatsApp Group

ನಟಿಯ ನಿರ್ಧಾರಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಯಂದಿರ ದಿನದಂದು ನಟಿ ಮಗು ದತ್ತು ಪಡೆದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಪತಿ ಹಾಗೂ ದತ್ತು ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

Join Nadunudi News WhatsApp Group