Abhishek- Aviva Engagement Ring: ಹೆಂಡತಿಗೆ ದುಬಾರಿ ಬೆಲೆಯ ಉಂಗುರ ತೊಡಿಸಿದ ಅಭಿಷೇಕ್ ಅಂಬರೀಷ್, ಅಬ್ಬಬ್ಬಾ ಅಂದ ಅಭಿಮಾನಿಗಳು.

Abhishek- Aviva Engagement Ring: ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ ನಟಿಯರ ಮದುವೆಯ ವಿಷಯಗಳು ಬಾರಿ ಸದ್ದು ಮಾಡುತ್ತಿದೆ. ಅದರಲ್ಲೂ ಅಂಬಿ ಪುತ್ರ ಅಭಿಷೇಕ್ ಅಂಬರೀಷ್ (Abhishek Ambareesh) ಅವರ ಮದುವೆ ವಿಚಾರಗಳು ಸಾಕಷ್ಟು ಸಾರಿ ಸುದ್ದಿಯಲ್ಲಿ ಬಂದಿತ್ತು. ಕೊನೆಗೂ ನಿನ್ನೆ ಅಭಿಷೇಕ್ ಅಂಬರೀಷ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

Abhishek wearing an expensive diamond ring on his well wife.
Image Credit: tv9kannada

ಫ್ಯಾಷನ್ ಡಿಸೈನರ್  (Fashion Designer) ಪುತ್ರಿಯೊಂದಿಗೆ ಎಂಗೇಜ್ ಆದ ಅಭಿ
ಪ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ  (Prasad Biddappa) ಅವರ ಪುತ್ರಿ ಅವಿವಾ ಬಿದ್ದಪ್ಪ (Aviva Biddappa) ಅವರ ಜೊತೆ ಅಭಿಷೇಕ್ ಅಂಬರೀಷ್ ಅವರು ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಅಭಿ- ಅವಿವಾ ನಿಶ್ಚಿತಾರ್ಥ
ಅಭಿಷೇಕ್ ಅಂಬರೀಷ್ ಅವಿವಾ ಬಿದ್ದಪ ಜೊತೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಇದೀಗ ಅಭಿಷೇಕ್ ಅಂಬರೀಷ್ ತನ್ನ ಬಾವಿ ಪತ್ನಿಗೆ ತೊಡಿಸಿದ ಉಂಗುರದ ಬೆಲೆ ಎಷ್ಟಿರಬಹುದು ಎಂದು ಕೆಲವರು ಕುತೂಹಲರಾಗಿದ್ದಾರೆ.

Abhishek Ambareesh wore an expensive diamond ring to Aviva
Image Credit: tv9kannada

ಬಾವಿ ಪತ್ನಿಗೆ ದುಬಾರಿ ವಜ್ರದ ಉಂಗುರ (Diamond Ring)  ತೊಡಿಸಿದ ಅಭಿಷೇಕ್
ಅಭಿ ಅವಿವಾ ಗೆ ದುಬಾರಿ ವಜ್ರದ ಉಂಗುರವನ್ನು ತೊಡಿಸಿದ್ದಾರೆ. ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಲಾಗಿದೆ. ಈ ವಜ್ರದ ಉಂಗುರದ ಬೆಲೆ 37 ಲಕ್ಷ ಎಂದು ಹೇಳಲಾಗಿದೆ.

ಅಭಿ- ಅವಿವಾ ನಿಶ್ಚಿತಾರ್ಥಕ್ಕೆ ಆಗಮಿಸಿದ ಸ್ಟಾರ್ ನಟ ನಟಿಯರು.
ಅಭಿ- ಅವಿವಾ ನಿಶ್ಚಿತಾರ್ಥಕ್ಕೆ ಯಶ್ ರಾಧಿಕಾ ಪಂಡಿತ್ , ಪ್ರಜ್ವಲ್ ದೇವರಾಜ್, ಗುರುಕಿರಣ್, ರಾಕ್ಲೈನ್ ವೆಂಕಟೇಶ್, ಸ್ವಪ್ನ ಕೃಷ್ಣ ದಂಪತಿ ಸೇರಿದಂತೆ ಹಲವಾರು ಸಾಕ್ಷಿಯಾಗಿದ್ದಾರೆ.

Join Nadunudi News WhatsApp Group

Abhishek Ambarish wore a ring worth 36 lakhs to Aviva
Image Credit: hindustantimes

ಅಭಿ ಅವಿವಾಗೆ 37 ಲಕ್ಷ ಬೆಲೆಯ ದುಬಾರಿ ವಜ್ರದ ಉಂಗುರವನ್ನು ತೊಡಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಭಿ- ಅವಿವಾ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನಡೆದಿತ್ತು. ಅಭಿಷೇಕ್ ಅವಿವಾ ಜೋಡಿ ಮುಂದಿನ ವರ್ಷ ಹಸೆಮಣೆಯೇರಲಿದ್ದಾರೆ.

Join Nadunudi News WhatsApp Group