Acer EV: ಅಗ್ಗದ ಬೆಲೆಗೆ ಇನ್ನೊಂದು ಬಡವರ ಎಲೆಕ್ಟ್ರಿಕ್ ಸ್ಕೂಟರ್, ಸಿಂಗಲ್ ಚಾರ್ಜ್ ನಲ್ಲಿ 80 Km ಮೈಲೇಜ್.
125cc ಸ್ಕೂಟರ್ ಗೆ ಟಾಂಗ್ ನೀಡಲು ಮಾರುಕಟ್ಟೆಗೆ ಬಂದಿದೆ ಏಸರ್ ನ ಈ ಹೊಸ EV.
Acer MUVI 125 4G Electric Scooter: ದೇಶದ ವಿವಿಧ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳಿಂದ ಹಿಡಿದು ಕೆಲ ಸ್ಟಾರ್ಟ್ ಅಪ್ ಕಂಪನಿಗಳ ಕೂಡ ಇತ್ತೀಚಿಗೆ Electric ಮಾದರಿಯನ್ನು ಹೆಚ್ಚಾಗಿ ಪರಿಚ್ಯಿಸುತ್ತಿದೆ. ಮಾರುಕಟ್ಟೆಯಲ್ಲಿ Electric ವಾಹನಗಳ ಬೇಡಿಕೆ ಹೆಚ್ಚಿದ್ದು ಇಂಧನ ಚಾಲಿತ ವಾಹನಗಳು ಮೂಲೆಗುಂಪಾಗಿದೆ ಎನ್ನಬಹುದು.
Laptop ಸೇರಿದಂತೆ ಇನಿತರ ಟೆಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ACER ಕಂಪನಿ ಇದೀಗ ಭಾರತೀಯ ಆಟೋ ವಲಯದಲ್ಲಿ Electric Scoter ಅನ್ನು ಪರಿಚಯಿಸಲು ತಯಾರಾಗಿದೆ. Acer ಕಂಪನಿ ಇದೀಗ ಮಾರುಕಟ್ಟೆಯಲ್ಲಿ ತನ್ನ ನೂತನ Acer MUVI 125 4G Electric Scooter ಅನ್ನು ಪರಿಚಯಿಸಿದೆ. ಈ ನೂತನ ಕಂಪನಿಯ ಹೊಸ ಸ್ಕೂಟರ್ ಬಗ್ಗೆ ವಿವರ ತಿಳಿಯೋಣ.
Acer MUVI 125 4G Electric Scooter
EV India Expo 2023 ರಲ್ಲಿ Acer ತನ್ನ ನೂತನ Acer MUVI 125 4G Electric Scooter ಅನ್ನು ಅನಾವರ್ಗೋಲಿಸಿದೆ. ಗಂಟೆಗೆ ಗರಿಷ್ಟ 60 ಕಿಲೋಮೀಟರ್ ವೇಗವನ್ನು ನೀಡುವ ಈ ಸ್ಕೂಟರ್ ಬಹಳ ಹಗುರವಾಗಿದೆ. ಇನ್ನು Acer MUVI 125 4G Electric Scooter ಬದಲಾಯಿಸಬಹುದಾದ ಬ್ಯಾಟರಿ ವಿನ್ಯಾಸವನ್ನು ಪಡೆದಿದೆ. ಇನ್ನು 6-inch wheels, data-driven design and customizable options ಅನ್ನು ಪಡೆದಿರುವ ಈ ಸ್ಕೂಟರ್ ನವಂಬರ್ ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
Acer MUVI 125 4G Electric Scooter Feature
ಇನ್ನು ಹೊಚ್ಚ ಹೊಸ Acer MUVI 125 4G Electric Scooter 80km ವ್ಯಾಪ್ತಿಯನ್ನು ಒದಗಿಸುವಾ ಜೊತೆಗೆ 84kg ತೂಕವನ್ನು ಪಡೆದಿದೆ. ಇನ್ನು ಇನ್ನು ಈ ಸ್ಕೂಟರ್ 125cc ಸ್ಕೂಟರ್ ಗೆ ಸಮಂದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು eBikeGo Private Limited ಸಹಯೋಗದೊಂದಿಗೆ ನೂತನ Acer MUVI 125 4G Electric Scooter ಅನ್ನು ಪರಿಚಯಿಸಲಾಗುತ್ತದೆ.