Pavithra Gowda: ದರ್ಶನ್​​ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ ಗೊತ್ತಾ…? ಇಲ್ಲಿದೆ ನೋಡಿ

ನಟ ದರ್ಶನ್ ಪವಿತ್ರ ಗೌಡ ಸಂಬಂಧ ಹೇಗಿತ್ತು...? ಇಲ್ಲಿದೆ ಡೀಟೇಲ್ಸ್

Actor Darshan And Pavithra Gowda Relationship: ಸ್ಟಾರ್ ನಟ ದರ್ಶನ್ ಇದೀಗ ಕೊಲೆ ಕೇಸ್ ವಿಚಾರವಾಗಿ ಪೊಲೀಸ್ ಬಂಧನದಲ್ಲಿದ್ದಾರೆ. ದರ್ಶನ್ ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ರೇಣುಕಾ ಸ್ವಾಮಿ ಎನ್ನುವವರನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾಲು ಸಾಕಷ್ಟಿದೆ ಎಂದು ಆರೋಪ ದಾಖಲಾಗಿದೆ.

ಸದ್ಯ ರೇಣುಕಾಸ್ವಾಮಿ ಪವಿತ್ರ ಗೌಡ ಗೆ ಮೆಸೇಜ್ ಮಾಡಿದ್ದರಿಂದ ಹಿಡಿದು, ರೇಣುಕಾಸ್ವಾಮಿ ಕಿಡ್ನಾಪ್ ವರೆಗೆ ಪೊಲೀಸರು ಎಲ್ಲ ಮಾಹಿತಿ ಕಲೆ ಹಾಕಿದ್ದಾರೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಅವರ ಸಂಬಂಧದ ಬಗ್ಗೆ ಕೆಲವು ಮಾಹಿತಿ ತಿಳಿದುಬರುತ್ತಿದೆ.

Actor Darshan And Pavithra Gowda Relationship
Image Credit: Mathrubhumi

ನಟ ದರ್ಶನ ಪವಿತ್ರ ಗೌಡ ಸಂಬಂಧ ಹೇಗಿತ್ತು…?
ನಟ ದರ್ಶನ ಪವಿತ್ರ ಗೌಡ ಅವರಿಗೆ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಅವರನ್ನ ರಾಣಿತರ ನೋಡಿಕೊಳ್ಳುತ್ತಿದ್ದರು. ದರ್ಶನ ಪವಿತ್ರ ಗೌಡ ಅವರಿಗೆ ತಾವಿರುವ ರಾಜರಾಜೇಶ್ವರಿ ನಗರದ ಇನ್ನೊಂದು ಏರಿಯಾದಲ್ಲಿ ಮನೆ ಒಂದನ್ನು ಉಡುಗೊರೆಯಾಗಿ ನೀಡಿದ್ದರಂತೆ. ಆ ಮನೆ 3 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಮಾಹಿತಿ ತಿಳಿದುಬಂದಿದೆ. ಇವರಿಬ್ಬರ ಸಂಬಂಧ ಹೇಗಿತ್ತು ಅಂದರೆ ದರ್ಶನ ಅವರನ್ನು ಪವಿತ್ರ ಗೌಡ ಅವರು ಪ್ರೀತಿಯಿಂದ ಸುಬ್ಬ ಅಂತ ಕರೆಯುತ್ತಿದ್ದರು. ಇದಕ್ಕೆ ದರ್ಶನ ಹುಟ್ಟುಹಬ್ಬದಂದು ಪವಿತ್ರ ಕಟ್ ಮಾಡಿಸಿದ ಕೇಕ್ ಸಾಕ್ಷಿಯಾಗಿದೆ. ಹೌದು ನಟ ದರ್ಶನ ಹುಟ್ಟುಹಬ್ಬದಂದು ಪವಿತ್ರ ಅವರು ಕೇಕ್ ಮೇಲೆ ಹ್ಯಾಪಿ ಬರ್ತ್ಡೇ ಸುಬ್ಬ ಅಂತ ಬರೆಸಿದ್ದರು.

ದರ್ಶನ್ ಬಂದ ಮೇಲೆ ಪವಿತ್ರ ಜೀವನ ಬದಲಾಯ್ತಾ…?
ನಟಿ ಪವಿತ್ರ ಗೌಡ ಮಿಡ್ಡೇಲ್ ಕ್ಲಾಸ್ ಕುಟುಂಬದಿಂದ ಬಂದವರು. ಜೀವನೋಪಾಯಕ್ಕಾಗಿ ಬೆಂಗಳೂರುನಲ್ಲಿ ನೆಲೆಸಿದ್ದಾರೆ. ಸಾಮಾನ್ಯ ಬದುಕಿನಲ್ಲಿ ಬದುಕಿದ್ದ ಪವಿತ್ರ ಗೌಡ ಸಾರ್ವಜನಿಕ ಬದುಕಿನಲ್ಲಿ ಸೆಲೆಬ್ರಿಟಿ ಅಂತ ಕರೆಸಿಕೊಳ್ಳುದಕ್ಕೆ ದರ್ಶನ್ ಅವರೇ ಕಾರಣ, ಇದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಹಿಂದೆ ದರ್ಶನ್ ಗೆಳತೀ ಅನ್ನೋ ಕಾರಣಕ್ಕೆ ಪವಿತ್ರ ಅವರು ಸಾಕಷ್ಟು ಸುದ್ದಿಯಾಗಿದ್ದರು.

Join Nadunudi News WhatsApp Group

ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದ ಪಾರ್ಟಿ ಗಳಲ್ಲಿ ಪವಿತ್ರ ಭಾಗಿಯಾಗ ತೊಡಗಿದರು, ಇದರಿಂದ ಅವರಿಗೆ ಸ್ಟಾರ್ ನಟ-ನಟಿಯರ ಪರಿಚಯವಾಗಿತ್ತು. ಇದರಿಂದ ಪವಿತ್ರ ಗೌಡ ಅವರು ಸಿನಿಮಾ ಇಂಡಸ್ಟ್ರಿ ಅಲ್ಲಿ ತಮ್ಮದೇ ಐಡೆಂಟಿಟಿ ಸಂಪಾದನೆ ಮಾಡಿಕೊಳ್ಳಲು ಶುರು ಮಾಡಿದರು. ಪವಿತ್ರ ಗೌಡ ತೆರೆಯಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಪವಿತ್ರ ತಮ್ಮ ಮೇಕ್ಅಪ್ ಗಾಗಿ ಸಾವಿರಾರು ರೂಪಾಯಿಯನ್ನ ಖರ್ಚು ಮಾಡುತ್ತಾರೆ.

Pavithra Gowda Lifestyle
Image Credit: Economic Times

Join Nadunudi News WhatsApp Group