Ads By Google

Darshan Case: ಅಂದು ಶೆಡ್ ನಲ್ಲಿ 50 ನಿಮಿಷಗಳ ಕಾಲ ಆಗಿದ್ದೇನು ಗೊತ್ತಾ…? ಸ್ಪೋಟಕ ಮಾಹಿತಿ.

Ads By Google

Darshan Case New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಸಿಗುತ್ತಿದೆ. ಪೊಲೀಸರು ಪ್ರಕರಣ ತನಿಖೆ ನಡೆಸಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ದರ್ಶನ್ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಪ್ರತಿ ವಿಷಯವನ್ನು ಕೂಡ ಕಲೆಹಾಕಲಾಗಿದೆ. ಈ ಸಮಯದಲ್ಲಿ ದರ್ಶನ್ ರೇಣುಕಾಸ್ವಾಮಿ ಮೇಲೆ ಯಾವ ರೀತಿ ಹಲ್ಲೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ.

ಸಿನಿಮಾದಲ್ಲಿ ಹೀರೊ ಪಾತ್ರದಲ್ಲಿ ನಟಿಸುತ್ತಿರುವ ದರ್ಶನ್, ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಮೇಲೆ ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಅಷ್ಟಕ್ಕೂ ಶೆಡ್ ನಲ್ಲಿ ದರ್ಶನ್ ಎಷ್ಟು ಸಮಯ ಇದ್ದರು…? ರೇಣುಕಾಸ್ವಾಮಿ ಮೇಲೆ ಎಷ್ಟು ಸಮಯದವರೆಗೆ ಹಲ್ಲೆ ಮಾಡಿದ್ದರು ಅನ್ನುವ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

Image Credit: Hindustantimes

ಅಂದು ಶೆಡ್ ನಲ್ಲಿ 50 ನಿಮಿಷಗಳ ಕಾಲ ಆಗಿದ್ದೇನು ಗೊತ್ತಾ…?
ಸದ್ಯ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ರಿವೀಲ್ ಆಗಿದೆ. ಹೌದು, ಶೆಡ್ ನಲ್ಲಿ ಬರೋಬ್ಬರಿ 50 ನಿಮಿಷಗಳ ಕಾಲ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದೆಯಂತೆ. ಕೊಲೆಯಾದ ದಿನ ದರ್ಶನ್ ಬೆಂಗಳೂರಿನ ಆರ್ ಆರ್ ನಗರದ ಪಟ್ಟಗೆರೆ ಶೆಡ್ ಗೆ ವಿನಯ್ ಜೊತೆ ಬಂದಿದ್ದರು. ಸಂಜೆ 4:30ಕ್ಕೆ ಬಂದು 5:20ಕ್ಕೆ ಶೆಡ್ ನಿಂದ ಹೊರಟು ಹೋಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇನ್ನು 4:30 ರಿಂದ 5:20 ರ ಮಧ್ಯ ರೇಣುಕಾ ಸ್ವಾಮಿ ಅವರ ಮೇಲೆ 30 ನಿಮಿಷಗಳ ಕಾಲ ದರ್ಶನ್ ಹಲ್ಲೆ ನಡೆಸಿದರು.

ರೇಣುಕಾ ಸ್ವಾಮಿ ಮೇಲೆ ಈ ರೀತಿ ಕ್ರೌರ್ಯ ತೋರಿದ್ರ ದರ್ಶನ್…!
ಹೌದು, ಸಿನಿಮಾ ಮಾದರಿಯಲ್ಲಿ ರೇಣುಕಾ ಸ್ವಾಮಿ ಮೇಲೆ ದರ್ಶನ್ ಕ್ರೌರ್ಯ ತೋರಿದ್ದಾರೆ. ವಾಹನಗಳ ಮೇಲೆ ರೇಣುಕಾ ಸ್ವಾಮಿಯನ್ನು ದರ್ಶನ್ ಎಸೆದಿದ್ದಾರೆ. ರೇಣುಕಾ ಸ್ವಾಮಿಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ರೇಣುಕಾಸ್ವಾಮಿ ಪವಿತ್ರಾಗೆ ಕಳುಹಿಸಿದ ಸಂದೇಶವನ್ನು ಓದಲು ದರ್ಶನ್ ಪವನ್ ಹೇಳಿದ್ದರಂತೆ. ಪವನ್ ಒಂದೊಂದು ಮೆಸೇಜ್ ಓದುತ್ತಿದ್ದಂತೆ ಅದೇ ಕೋಪದಲ್ಲಿ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ.

ಒಂದೊಂದು ಮೆಸೇಜ್ ನ ಕೋಪವನ್ನು ದರ್ಶನ್ ಸ್ವಾಮಿ ಮೇಲೆ ತೀರಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ. ದರ್ಶನ್ 50 ನಿಮಿಷಗಳ ಕಾಲ ಶೆಡ್ ನಲ್ಲಿದ್ದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪೊಲೀಸರು ದರ್ಶನ್ ಬಳಿ ವಿಚಾರಣೆ ನಡೆಸಿದಾಗ ಹಲ್ಲೆ ಮಾಡಿರುವುದಾಗಿ ದರ್ಶನ್ ಹೇಳಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಪವಿತ್ರ ಗೌಡ ಕೂಡ ಹೇಳಿಕೆ ನೀಡಿದ್ದಾರೆ.

Image Credit: Indian Express
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Darshan Arrest Darshan Case Darshan Case New Update pavithra gowda pavithra gowda and renuka swamy renuka swamy renuka swamy case update renuka swamy death case renuka swamy latest renuka swamy latesṭ news

Recent Stories

  • Headline
  • Information
  • Main News
  • Press

New Criminal Law: ಇಂದಿನಿಂದ ಜಾರಿಗೆ ಬರಲಿದೆ ಈ ಹೊಸ ಕ್ರಿಮಿನಲ್ ಕಾನೂನು, ಎಲ್ಲರಿಗೂ ಒಂದೇ ಕಾನೂನು.

New Criminal Laws Effective From July 1st: ಜುಲೈ 1 ರಿಂದ ದೇಶಾದ್ಯಂತ ಮೂರು ಹೊಸ Criminal Law…

2024-07-01
  • Astrology
  • Entertainment
  • Headline
  • Main News

Darshan Prophecy: ಮತ್ತೆ ಜೈಲು ಸೇರಲಿದ್ದಾರೆ ದಾಸ, ಖ್ಯಾತ ಜ್ಯೋತಿಷಿಯಿಂದ ಸ್ಪೋಟಕ ಭವಿಷ್ಯ.

Astrologer Dinesh Bhatt About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ಜೈಲು ಪಾಲಾಗಿರುವ ಬಗ್ಗೆ ಎಲ್ಲರಿಗು…

2024-07-01
  • Entertainment
  • Headline
  • Information
  • Main News
  • Press

Pavithra Gowda: ದರ್ಶನ್ ವಿರುದ್ಧ ಹೇಳಿಕೆ ನೀಡಿದ ಪವಿತ್ರ ಗೌಡ….! ದರ್ಶನ್ ರೇಣುಕೆಸ್ವಾಮಿಗೆ ಮನಬಂದಂತೆ ಥಳಿಸಿದ್ರು ಎಂದ ಪವಿತ್ರ ಗೌಡ

Pavithra Gowda Latest Update: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಸದ್ಯ ಕೊನೆಯ ಹಂತದಲ್ಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ಒಟ್ಟು 17…

2024-07-01
  • Main News
  • Sport
  • World

Team India: ಕೊನೆಯ 3 ಓವರ್ ನಲ್ಲಿ ಟೀಮ್ ಇಂಡಿಯಾ ಮಾಡಿದ ಪ್ಲ್ಯಾನ್ ಏನು ಗೊತ್ತಾ…? ಪಕ್ಕಾ ಗೇಮ್ ಪ್ಲ್ಯಾನ್

Team India Plan For Winning Trophy: ಜೂನ್ 29 ಶನಿವಾರ ಇಂಡಿಯಾ ಮತ್ತು ಸೌತ್ ಆಫ್ರಿಕಾ ರಣರೋಚಕ ಪಂದ್ಯ…

2024-07-01
  • Headline
  • Information
  • Main News
  • Press

Sunroof Rule: ಸನ್ ರೂಫ್ ಇರುವ ಕಾರ್ ಮಾಲೀಕರಿಗೆ ಹೊಸ ನಿಯಮ, ಈ ನಿಯಮ ಉಲ್ಲಂಘನೆ ಆದರೆ ಕಟ್ಟಬೇಕು ದುಬಾರಿ ದಂಡ.

New Traffic Rule:  ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ಸಂಚಾರಿ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದೆ. ಅಪಘಾತಗಳ ನಿಯಂತ್ರಣಕ್ಕಾಗಿ ವಾಹನ…

2024-07-01
  • Business
  • Headline
  • Information
  • Main News
  • money
  • Press

LPG Cylinder Price: ಜೂಲೈ ಮೊದಲ ದಿನವೇ ಭರ್ಜರಿ ಇಳಿಕೆ ಕಂಡ ಗ್ಯಾಸ್ ಬೆಲೆ, ದೇಶದ ಜನತೆಗೆ ಗುಡ್ ನ್ಯೂಸ್

LPG Cylinder Price Down: ದೇಶದ ಜನತೆ 2023 ರ ಆರಂಭದಿಂದ ಹಣದುಬ್ಬರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ…

2024-07-01