Ads By Google

Actor Darshan: ನಟ ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಾರೆ ಮತ್ತು ಎಷ್ಟು ಸಿಗರೇಟ್ ಸೇದುತ್ತಾರೆ ಗೊತ್ತಾ…?

kannada actor darshan life style

Image Credit: Original Source

Ads By Google

Darshan New Update: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಜೈಲು ಸೇರಿಕೊಂಡಿದ್ದಾರೆ. ಜುಲೈ 18 ರವರೆಗೆ ದರ್ಶನ್ ಅವರಿಗೆ ನ್ಯಾಯಾಂಗ ಬಂಧನ ಆದೇಶಿಸಲಾಗಿದೆ. ಸೆಲೆಬ್ರೆಟಿ ಜೀವನ ನೆಡೆಸುತ್ತಿದ್ದ ದರ್ಶನ್ ಸದ್ಯ ಜೈಲಿನ ವಾಸ ಬಹಳ ಕಷ್ಟವಾಗುತ್ತಿದೆ. ಜೈಲಿನಲ್ಲಿ ಸರಿಯಾದ ಊಟ ಇಲ್ಲದೆ, ಮಲಗಲು ಹಾಸಿಗೆ ಇಲ್ಲದೆ ನಟ ದರ್ಶನ್ ಒದ್ದಾಡುತ್ತಿದ್ದಾರೆ.

ಜೈಲಿನಲ್ಲಿ ನೀಡುತ್ತಿರುವ ಊಟ ಸೆಟ್ ಆಗದೆ ದರ್ಶನ್ ಅನಾರೋಗ್ಯಕ್ಕೆ ಕೂಡ ತುತ್ತಾಗಿದ್ದಾರಂತೆ. ಹೊರಗಡೆ ಐಷಾರಾಮಿ ಜೀವನ ನೆಡೆಸುತಿದ್ದ ದರ್ಶನ್ ಸದ್ಯ ಜೈಲಿನಲ್ಲಿ ಒಂದು ಕ್ಷಣವನ್ನು ಒಂದು ಯುಗದಂತೆ ಕಳೆಯುತ್ತಿದ್ದಾರೆ. ಸದ್ಯ ನಟ ದರ್ಶನ್ ಅವರು ದಿನ ಮದ್ಯ ಸೇವಿಸುತ್ತಿದ್ದರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ನಟ ದರ್ಶನ್ ದಿನಕ್ಕೆ ಎಷ್ಟು ಎಣ್ಣೆ ಕುಡಿಯುತ್ತಿದ್ದರು…? ಎಷ್ಟು ಸಿಗರೇಟ್ ಸೇದುತ್ತಿದ್ದರು…? ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Image Credit: News 18

ಮನೆ ಊಟಕ್ಕಾಗಿ ಹೈಕೋರ್ಟ್ ಮೊರೆ ಹೋದ ದರ್ಶನ್
ಮನೆ ಊಟಕ್ಕಾಗಿ ದರ್ಶನ್ ಹೈಕೋರ್ಟ್ ಮೊರೆಹೋಗಿದ್ದಾರೆ. ಕೋರ್ಟ್ ಜುಲೈ 18 ರಂದು ಮನೆ ಊಟ ನೀಡುವ ಬಗ್ಗೆ ತೀರ್ಪು ನೀಡುವುದಾಗಿ ಆದೇಶಿಸಿದೆ. ಅಲ್ಲಿಯವರೆಗೂ ನಟ ದರ್ಶನ್ ಜೈಲೂಟವನ್ನೇ ಸೇವಿಸಬೇಕಾಗಿದೆ. ಸದ್ಯ ದರ್ಶನ್ ಜೈಲೂಟ ತಿಂದು ಬಾರಿ ತೂಕ ಕೆಳೆದುಕೊಂಡಿದ್ದಾರೆ ಎನ್ನುವ ಬಗ್ಗೆ ಕೂಡ ಮಾಹಿತಿ ಇದೆ.

ದಿಢೀರ್ ತೂಕ ಕಳೆದಿಕೊಂಡಿರುವ ಬಗ್ಗೆ ದರ್ಶನ್ ಹೆಚ್ಚು ಚಿಂತಿಸುತ್ತಿದ್ದಾರಂತೆ. ಜೈಲಿನಲ್ಲಿ ದರ್ಶನ್ ಸ್ಥಿತಿ ಕಂಡು ಅವರ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದರೆ. ಜೈಲಿನಲ್ಲಿ ಇರಲು ಸಾಧ್ಯವಾಗದ ಕಾರಣ ದರ್ಶನ್ ಹೊರಗಡೆ ಬರಲು ಸಾಹಸ ಪಡುತ್ತಿದ್ದಾರೆ. ಆದರೆ ಕೊಲೆ ಪ್ರಕರಣದ ಸಾಕ್ಷ್ಯಗಳು ಬಲವಾಗಿರುವುದರಿಂದ ದರ್ಶನ್ ಗೆ ಜೈಲುವಾಸ ಖಾಯಂ ಆಗಿದೆ. ಇವೆಲ್ಲದರ ಮದ್ಯೆ ದರ್ಶನ್ ಎಣ್ಣೆ ಕುಡಿಯುವ ಅಭ್ಯಾಸದ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

Image Credit: News 18

ನಟ ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಾರೆ ಗೊತ್ತಾ…?
ನಟ ದರ್ಶನ್ ತೂಗುದೀಪ್ ಮದ್ಯ ಸೇವಿಸಿದ್ದು ನಿಜ. ಯಾಕೆಂದರೆ ದರ್ಶನ್ ತಮ್ಮ ಬಗ್ಗೆ ಮಾತನಾಡುತ್ತಾ ತಮ್ಮ ಎಣ್ಣೆ ಬಳಕೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ದರ್ಶನ್ ಎಷ್ಟು ಎಣ್ಣೆ ಕುಡಿಯುತ್ತಾರೆ..? ಎನ್ನುವ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ. ಅದರಲ್ಲೂ ದರ್ಶನ್ ಅವರಿಗೆ ಸಿಗರೇಟ್ ಸೇದುವ ಅಭ್ಯಾಸವಿತ್ತು. ದರ್ಶನ್ ಸಿಗರೇಟ್ ಸೇದುವ ವಿಚಾರ ಕೂಡ ಬಾಹಿರವಾಗಿದೆ.

ನಟ ದರ್ಶನ್ ಎಣ್ಣೆ ಕುಡಿಯಲು ಕುಳಿತರೆ ಅವರನ್ನು ಮೀರಿಸುವವರು ಯಾರೂ ಇಲ್ಲ ಎಂಬ ಆರೋಪವಿದೆ. ಯಾಕೆಂದರೆ ದರ್ಶನ್ ದಿನಕ್ಕೆ ಒಂದು ಫುಲ್ ಬಾಟಲ್ ಎಣ್ಣೆ ಕುಡಿಯುತ್ತಿದ್ದರು. ದಿನವೂ ಹತ್ತಾರು ಸಿಗರೇಟ್ ಸೇದುತ್ತಿದ್ದರಂತೆ. ಆದರೆ ಈ ಬಗ್ಗೆ ಅಧಿಕೃತ ಮತ್ತು ಸರಿಯಾದ ಮಾಹಿತಿ ಇಲ್ಲ. ಆದರೆ, ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ದರ್ಶನ ಜೈಲು ಸೇರಿದ ಮೇಲಂತೂ ದರ್ಶನ್ ಎಣ್ಣೆ ಕುಡಿಯುವ ಬಗ್ಗೆ ಸಿಗರೇಟ್ ಸೇದುವ ಬಗ್ಗೆ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ.

Image Credit: Moneycontrol
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field