Rajinikanth Reject Kannada Movie: ರಾಜಕುಮಾರ್ ಅಭಿನಯದ ಗಿರಿಕನ್ಯೆ ಚಿತ್ರದಲ್ಲಿ ನಟಿಸಲ್ಲ ಎಂದ ರಜನಿಕಾಂತ್.

Actor Rajinikanth Reject Kannada Movie:  ತಮಿಳು ಚಿತ್ರರಂಗದ ಖ್ಯಾತ ನಟ ರಜನಿಕಾಂತ್ (Rajinikanth) ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ತಮಿಳಿನಲ್ಲಿ ಇವರ ನಕ್ಕಿಕ ಚಿತ್ರಗಳು ಬಾರಿ ಹಿಟ್ ಆಗಿವೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ತಮಿಳಿನ ಜೊತೆಗೆ ತೆಲಗು, ಮಲಯಾಳಂ, ಹಿಂದಿ, ಬಂಗಾಳಿ ಚಿತ್ರಗಳಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ರಜನಿಕಾಂತ್ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Actor Rajinikanth refused to act with Rajkumar
Image Credit:instagram

ಕನ್ನಡದ ಕೆಲವು ಸಿನಿಮಾಗಳ ಆಫರ್ ಗಳನ್ನೂ ರಾಜನಿಕೆನ್ಟ್ ರಿಜೆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ರಜನಿಕಾಂತ್ ರಿಜೆಕ್ಟ್ ಮಾಡಿದ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ.

ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ನಾಗರಹಾವು ಚಿತ್ರದಲ್ಲಿ ಜಲೀಲನ ಪಾತ್ರ ರಜನಿ ಕಂಥ್ ಅವರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ರಜನಿ ಈ ಆಫರ್ ಆನು ತಿರಸ್ಕರಿಸಿದ್ದಾರೆ. ಆದರೆ ಪುಟ್ಟಣ್ಣ ಕಣಗಳ ಅವರ ಕಥಾಸಂಗಮ ಚಿತ್ರದಲ್ಲಿ ವಿಲನ್ ಶೆಡ್ಯೂಲ್ ಅನ್ನು ರಜನಿ ಮಾಡಿದ್ದಾರೆ.

Actor Rajinikanth rejected actor Rajkumar's Girikanye
Image Credit: instagram

ಇನ್ನು ರಜನಿಕಾಂತ್ ಅವರಿಗೆ ಕನ್ನಡದಲ್ಲಿ ಸಾಕಷ್ಟು ವಿಲನ್ ಪಾತ್ರ ಮಾಡುವ ಆಫರ್ ಗಳು ಹುಡುಕಿಕೊಂಡು ಬಂದಿದ್ದವು. ಆದರೆ ರಜನಿಕಾಂತ್ ಕೆಲವು ಆಫರ್ ಗಳನ್ನೂ ರಿಜೆಕ್ಟ್ ಮಾಡಿದ್ದಾರೆ. ಅದರಲ್ಲಿ ರಾಜಕುಮಾರ್ ಅವರ ಗಿರಿಕನ್ಯೆ ಚಿತ್ರ ಕೂಡ ಒಂದು.

Join Nadunudi News WhatsApp Group

ರಾಜಕುಮಾರ್ ಅಭಿನಯದ ಗಿರಿಕನ್ಯೆ ಚಿತ್ರವನ್ನು ರಿಜೆಕ್ಟ್ ಮಾಡಿದ ತಲೈವಾ
ರಾಜಕುಮಾರ್ ಹಾಗೂ ಜಯಮಾಲಾ ಅಭಿನಯದ ಗಿರಿಕನ್ಯೆ ಚಿತ್ರ (Girikanye Movie) ಬಾರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ನಟಿಸಲು ರಜನಿಕಾಂತ್ ಅವರಿಗೆ ಆಫರ್ ಬಂದಿತ್ತು.

Rajinikanth rejected many Kannada films
Image Credit: timesofindia.indiatimes

ಗಿರಿಕನ್ಯೆ ಚಿತ್ರದಲ್ಲಿ ರಜನಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ದೊರೆ ಭಗವಾನ್ ನಿರ್ದೇಶನದಲ್ಲಿ ಗಿರಿಕನ್ಯೆ ಚಿತ್ರ ಮೂಡಿಬಂದಿದೆ. ಗಿರಿಕನ್ಯೆ ಚಿತ್ರದ ನಿರ್ದೇಶಕ ರಜನಿಕಾಂತ್ ಅವರಿಗೆ ಚಿತ್ರದಲ್ಲಿ ಪ್ರಮುಖ ಮಾತ್ರ ಮಾಡುವ ಆಫರ್ ನೀಡಿದ್ದರು ಆದರೆ ರಜನಿಕಾಂತ್ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು.

ಗಿರಿಕನ್ಯೆ ಚಿತ್ರದಲ್ಲಿ ವಿಲನ್ ಪಾತ್ರ ರಿಜೆಕ್ಟ್ ಮಾಡಿದ ರಜನಿಕಾಂತ್
ರಜನಿಕಾಂತ್ ಅವರಿಗೆ ಗಿರಿಕನ್ಯೆ ಚಿತ್ರದಲ್ಲಿ ವಿಲನ್ ಪಾತ್ರ ಮಾಡುವ ಆಫರ್ ಗಳು ಹುಡುಕಿಕೊಂಡು ಬಂದಿದೆ. ಆದರೆ ಕಾರಣಾಂತರಗಳಿಂದ ರಜನಿ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ. ನಂತರ ಗಿರಿಕನ್ಯೆ ಚಿತ್ರದಲ್ಲಿ ವಿಲನ್ ಆಗಿ ವಜ್ರಮುನಿ ಆಯ್ಕೆ ಆದರು.

Join Nadunudi News WhatsApp Group