Actor Rana Daggubati: ಬಾಹುಬಲಿ ನಟ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲು, ಬೇಸರ ವ್ಯಕ್ತಪಡಿಸಿದ ಜನರು.

Actor Rana Daggubati And Suresh Babu: ತೆಲುಗು ಚಿತ್ರರಂಗದ ಖ್ಯಾತ ನಟ ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ (Rana Daggubati) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ರಾಮ ದಗ್ಗುಬಾಟಿ ನಟನೆಯ ಮುಕಾಂತರ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ ಎನ್ನಬಹುದು. ಸ್ಟಾರ್ ನಟ ರಾಣಾ ದಗ್ಗುಬಾಟಿ ಇದೀಗ ಸುದ್ದಿಯೆಯಲ್ಲಿದ್ದಾರೆ.

People who have filed a death threat complaint against the Baahubali actor and expressed their displeasure.
Image Credit: instagram

ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ ವಿರುದ್ಧ ದೂರು ದಾಖಲು
ಟಾಲಿವುಡ್ ಸೂಪರ್ ಸ್ಟಾರ್ ಟಾಲ್ ಸ್ಟಾರ್ ರಾಣಾ ದಗ್ಗುಬಾಟಿ ಹಾಗು ತಂದೆ ಸುರೇಶ್ ಬಾಬು ವಿರುದ್ಧ ದೂರು ದಾಖಲಾಗಿದೆ. ಹೈದರಾಬಾದ್ ನ ಫಿಲಂ ನಗರಲ್ಲಿರುವ ಜಾಗ ಒಂದೊಂದಕ್ಕೆ ನಟ ರಾಣಾ ಆಸೆಪಟ್ಟಿದ್ದು ಮಾಲೀಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪೊಲೀಸರು ದೂರು ದಾಖಲಿಸದ ಕಾರಣ ಕೋರ್ಟ್ ಸಹಾಯ ಪಡೆದು ದೂರು ನೀಡಲಾಗಿದೆ. ಈ ಘಟನೆ ಬಗ್ಗೆ ಸಂಪೂರ್ಣ ವಿವರ ಇಲ್ಲವಾದರೂ ಸಹ ದೂರು ದಾಖಲಿಸಿರುವುದು ಸತ್ಯ ಎನ್ನಲಾಗಿದೆ.

File a complaint against actor Rana Daggubati regarding property

ನಟ ರಾಣಾ ದಗ್ಗುಬಾಟಿ ವಿರುದ್ಧ ದೂರನ್ನು ಪೊಲೀಸರು ಸ್ವೀಕರಿಸಲಿಲ್ಲ
ತೆಲುಗು ನಾಟಾ ರಾಣಾ ದಗ್ಗುಬಾಟಿ ಮತ್ತು ಅವರ ತಂದೆ ಸುರೇಶ ಬಾಬು ವಿರುದ್ಧ ಜಾಗ ಒಂದರ ವಿಚಾರಕ್ಕೆ ಜಗಳ ಸೃಷ್ಟಿಯಾಗಿದೆ. ಕೋರ್ಟ್ ನಿಂದ ಬಂದಿರುವ ಆರ್ಡರ್ ಪ್ರಕಾರ ದಗ್ಗುಬಾಟಿ ಕುಟುಂಬದ ವಿರುದ್ಧ ದೂರು ದಾಖಲಿಸಲಾಗಿದೆ.

Join Nadunudi News WhatsApp Group

Complaint filed against actor Rana Daggubati and his father
Image Credit: instagram

ಪ್ರಮೋದ್ ಕುಮಾರ್ ಎನ್ನುವ ವ್ಯಕ್ತಿ ರಾಣಾ ದಗ್ಗುಬಾಟಿ ಮತ್ತು ಕೆಲವರ ವಿರುದ್ಧ ದೂರು ನೀಡಿದ್ದರು. ಆದರೆ ಈ ಕೇಸ್ ನ ಪೊಲೀಸರು ಸ್ವೀಕರಿಸಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿ ನೋಟಿಸ್ ತಂದು ದೂರು ನೀಡಿದ್ದರು. ರಾಣಾ ಜೊತೆಗಿರುವ ರೈಡರ್ ಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಆಸ್ತಿ ಇರುವುದು ಹೈದರಾಬಾದ್ ನ ಫಿಲಂ ನಗರದಲ್ಲಿ.

Join Nadunudi News WhatsApp Group