V. Ravichandran: ನಮ್ಮಮ್ಮ ಸೂಪರ್ ಸ್ಟಾರ್ ವೇಧಿಕೆಯಲ್ಲಿ ಕಣ್ಣೀರು ಹಾಕಿದ ರವಿಚಂದ್ರನ್.

Actor Ravichandran At Nannamma Super Star Show: ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ (Reality Show) ಈಗಾಗಲೇ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.

ನನ್ನಮ್ಮ ಸೂಪರ್ ಸ್ಟಾರ್ ಶೋ ಸೀಸನ್ 2 (Nannamma Super Star Season 2) ಗ್ರಾಂಡ್ ಫಿನಾಲೆ ನಡೆಯುತ್ತಿದೆ. ಈ ಶೋ ಮುಗಿಯುತ್ತಿರುವುದರಿಂದ ವೀಕ್ಷಕರು ಬೇಸರಲ್ಲಿದ್ದಾರೆ. ಆದರೆ ಈ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 3 ಸದ್ಯದಲ್ಲಿ ಪ್ರಸಾರವಾಗಲಿದೆ ಎಂದು ಹೇಳಬಹುದು.

Actor Ravichandran shed tears remembering his mother on Nanamma Superstar stage
Image Credit: timesofindia.indiatimes

ನನ್ನಮ್ಮ ಸೂಪರ್ ಸ್ಟಾರ್ ಗ್ರಾಂಡ್ ಫಿನಾಲೆಯಲ್ಲಿ ಕ್ರೆಜಿ ಸ್ಟಾರ್ ರವಿಚಂದ್ರನ್
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರಾಂಡ್ ಫಿನಾಲೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಬಂದಿದ್ದಾರೆ. ಈ ಬಾರಿ ವಿನ್ನರ್ ಆಗುವವರಿಗೆ ರವಿಚಂದ್ರನ್ ಅವರು ಟ್ರೋಫಿ ಕೊಡಲಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಗ್ರಾಂಡ್ ಫೈನಲ್ ವೇಧಿಕೆಯಲ್ಲಿ ನಟ ರವಿಚಂದ್ರನ್ ಮಕ್ಕಳ ಜೊತೆ ಹೆಜ್ಜೆ ಹಾಕಿದರು.

Ravichandran is an emotional actor for his mother
Image Credit: instagram

ನನ್ನಮ್ಮ ಸೂಪರ್ ಸ್ಟಾರ್ ವೇಧಿಕೆಯಲ್ಲಿ ಭಾವುಕರಾದ ನಟ ರವಿಚಂದ್ರನ್
ನನ್ನಮ್ಮ ಸೂಪರ್ ಸ್ಟಾರ್ರ್ ಗ್ರಾಂಡ್ ಫಿನಾಲೆ ವೇಧಿಕೆಯಲ್ಲಿ ಒಬ್ಬ ಮಗನಾಗಿ ಯಾವ ರೀತಿ ಇರಬೇಕು ಎಂದು ರವಿಚಂದ್ರನ್ ಅವರಿಗೆ ಕೇಳುತ್ತಾರೆ.

ಆಗ ರವಿಚಂದ್ರನ್ ಭಾವುಕರಾಗಿ ತಾಯಿ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎನ್ನುತ್ತಾರೆ. ನನ್ನ ತಾಯಿಗೆ ಬ್ರೈನ್ ಸೇಲ್ಸ್ ಡೆಡ್ ಆಗುತ್ತಾ ಇರುತ್ತೆ. ಒಂದು ವರ್ಷ ಬದುಕಿದ್ದೇ ದೊಡ್ಡ ವಿಷಯ ಎಂದು ಡಾಕ್ಟರ್ ಹೇಳಿದ್ದಾರೆ. ನಾವು ಅಲ್ಲಿಂದ ಅವರನ್ನು 10 ವರ್ಷ ಉಳಿಸಿಕೊಂಡಿದ್ದೀವಿ ಎಂದಿದ್ದಾರೆ.

Join Nadunudi News WhatsApp Group

Actor Ravichandran remembered his mother in Nannamma Superstar finale
Image Credit: navayuganews

ತಾಯಿ ನೆನೆದು ಭಾವುಕರಾದ ನಟ ರವಿಚಂದ್ರನ್
ರವಿಚಂದ್ರನ್ ತಾಯಿಯನ್ನು 10 ವರ್ಷ ಉಳಿಸಿಕೊಂಡಿದ್ದೆ ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದೆ. ಇನ್ನೊಂದು ಸಲ ತಿರುಗಿ ನೋಡಿದಾಗ ಅನ್ನಿಸುವುದು ಅವರು ನನಗೋಸ್ಕರ ಉಳಿದುಕೊಂಡಿದ್ದರು ಅಂತ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ಅವರಿಗೆ ಇಷ್ಟ ಇರಲಿಲ್ಲ ಎಂದು ನಟ ರವಿಚಂದ್ರನ್ ಭಾವುಕರಾದರು.

Join Nadunudi News WhatsApp Group