Pragathi Shetty Birthday: ಪತ್ನಿ ಪ್ರಗತಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ರಿಷಬ್ ಶೆಟ್ಟಿ.

Actor Rishab Shetty Wife Birthday: ಕಾಂತಾರ ಸಿನಿಮಾದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದ ನಟ ರಿಷಬ್ ಶೆಟ್ಟಿ. ನಟ ರಿಷಬ್ ಶೆಟ್ಟಿ ಇದೀಗ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಸ್ಪೆಷಲ್ ಫೋಟೋ ಹಂಚಿಕೊಂಡು ಪತ್ನಿಗೆ ರಿಷಬ್ ಶೆಟ್ಟಿ ವಿಶ್ ಮಾಡಿದ್ದಾರೆ.

ದೇಶದಾದ್ಯಂತ ಕಾಂತಾರ (Kantara) ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಇನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ (rishab Shetty)  ಅವರು ಇದೀಗ ಕಾಂತಾರ 2 ಮಾಡುದರಲ್ಲಿ ಬ್ಯುಸಿ ಆಗಿದ್ದಾರೆ.

Actor Rishabh Shetty made a special wish for his wife Pragati's birthday
Image Credit: instagram

ಈ ನಡುವೆ ಕಾಂತಾರ 2 ಬಗ್ಗೆ ಹೊಸ ಹೊಸ ಅಪ್ಡೇಟ್ ಸಿಗುತ್ತಿದೆ. ಈ ನಡುವೆ ನಟ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ (Pragathi Shetty)ಅವರಿಗೆ ಸ್ಪೆಷಲ್ ಆಗಿ ಬರ್ತ್ ಡೇ ವಿಶ್ ಮಾಡಿದ್ದಾರೆ.

ಪತ್ನಿ ಪ್ರಗತಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾದ ಈಗಾಗಲೇ ಯಶಸ್ಸು ಕಂಡಿದೆ. ಈ ಚಿತ್ರದ ಮೂಲಕ ರಿಷಬ್ ಶೆಟ್ಟಿ ಅವರು ಸಕ್ಸಸ್ ಫುಲ್ ನಟ ಕಾಮ್ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ.

Actor Rishabh Shetty wished his wife Pragati on her birthday
Image Credit: instagram

ಕಾಂತಾರ ಸಿನಿಮಾ ಯಶಸ್ಸು ಕಾಣಲು ಪತ್ನಿ ಪ್ರಗತಿ ಶೆಟ್ಟಿ ಅವರೇ ಆಧಾರ ಸ್ತಂಭ ಎಂದು ರಿಷಬ್ ಶೆಟ್ಟಿ ಹೇಳಿದ್ದರು. ತನ್ನ ಕೆಲಸ ಮತ್ತು ಸಕ್ಸಸ್‌ಗೆ ಆಧಾರ ಸ್ತಂಭವಾಗಿರುವ ಪತ್ನಿ ಪ್ರಗತಿ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ನಟ ವಿಶ್ ಮಾಡಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Rishab Shetty (@rishabshettyofficial)

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ
ನನ್ನ ಸ್ವೀಟ್ ಹಾರ್ಟ್ ಗೆ ಜನುಮದಿನದ ಶುಭಾಶಯಗಳು. ನಿನ್ನ ನಿರಂತರ ಬೆಂಬಲಕ್ಕಾಗಿ ಮತ್ತು ನನಗೆ ನನ್ನ ಕೆಲಸಕ್ಕೆ ಶಕ್ತಿಯ ಸ್ತಂಭವಾಗಿದ್ದಕ್ಕಾಗಿ ನಿನಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಎಂದು ರಿಷಬ್ ಶೆಟ್ಟಿ ತಮ್ಮ ಪತ್ನಿಗೆ ಶುಭಹಾರೈಸಿದ್ದಾರೆ.

Actor Rishabh Shetty shared a photo on Instagram wishing his wife on her birthday
Image Credit: instagram

ಕಾಂತಾರ ಚಿತ್ರದ ಸಕ್ಸಸ್ ಮೀಟ್‌ ನಲ್ಲಿ ಪತ್ನಿಗೆ ಶೇಕ್ ಹ್ಯಾಡ್ ಮಾಡ್ತಿರುವ ಚೆಂದದ ಫೋಟೋವನ್ನ ಶೇರ್ ಮಾಡಿ ವಿಶ್ ಮಾಡಿದ್ದಾರೆ.

Join Nadunudi News WhatsApp Group