Ads By Google

Vijay Devarakonda Visited The Zoo: ಹುಲಿ ಮರಿಗಳಿಗೆ ಹಾಲು ಕುಡಿಸಿದ ನಟ ವಿಜಯ್ ದೇವರಕೊಂಡ, ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ.

Actor Vijay Devarakonda spends time with animals at Zoo
Ads By Google

Vijay Devarakonda Visited The Zoo: ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ (Vijay Devarakonda) ತಮ್ಮ ಸಿನಿಮಾಗಳ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟ ವಿಜಯ್ ದೇವರಕೊಂಡ ತಮ್ಮ ನಟನೆಯ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಹೊಸ ಹೊಸ ಛಾಪು ಮೂಡಿಸಿದ್ದಾರೆ. ಅಲ್ಲದೆ ನಟ ವಿಜಯ್ ಈಗ ಹೊಸ ಹೊಸ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Image Credit: instagram

ದುಬೈನಲ್ಲಿರುವ ಅರ್ಜುನ್ ರೆಡ್ಡಿ ಮೃಗಾಲಯಕ್ಕೆ ನಟ ವಿಜಯ್ ಭೇಟಿ ನೀಡಿದ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ಇದೀಗ ಕಾಡು ಪ್ರಾಣಿಗಳ ಜೊತೆ ಒಂದಿಷ್ಟು ಸಮಯ ಕಳೆದಿದ್ದಾರೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣ (Social Media)ದಲ್ಲಿ ಹಂಚಿಕೊಂಡಿದ್ದಾರೆ.

Image Credit: news18

ವಿಜಯ್ ದೇವರಕೊಂಡ ತಮ್ಮ ಹಾಲಿಡೇ ಟ್ರಿಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ರಜೆ ಹಿನ್ನಲೆ ದುಬೈನಲ್ಲಿರುವ ಅರ್ಜುನ್ ರೆಡ್ಡಿ (Arjun Reddi) ಮೃಗಾಲಯಕ್ಕೆ ನಟ ವಿಜಯ್ ಭೇಟಿ ನೀಡಿದ್ದಾರೆ.

ಹುಲಿ ಸಿಂಹಗಳ ಜೊತೆ ಸಮಯ ಕಳೆದ ನಟ ವಿಜಯ್ ದೇವರಕೊಂಡ
ದೊಡ್ಡ ದೊಡ್ಡ ಹೆಬ್ಬಾವುಗಳನ್ನು ವಿಜಯ್ ದೇವರಕೊಂಡ ಮೈಮೇಲೆ ಹಾಕಿಕೊಂಡಿದ್ದನ್ನು ನೋಡಿದರೆ ಭಯ ಆಗುತ್ತದೆ. ಹುಲಿ ಸಿಂಹ ಇನ್ನಿತರ ಪ್ರಾಣಿಗಳ ಜೊತೆ ವಿಜಯ್ ದೇವರಕೊಂಡ ಸಮಯ ಕಳೆದಿದ್ದಾರೆ.

Image Credit: news18

ಹುಲಿ ಮರಿಗಳಿಗೆ ಹಾಲುಣಿಸಿದ ನಟ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹುಲಿ ಮರಿಗಳಿಗೆ ಹಾಲುಣಿಸುವ ಸಿಂಹದ ಮರಿ ಜೊತೆ ಆಟ ಆಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಮೃಗಾಲಯಕ್ಕೆ ಭೇಟಿ ಕೊಟ್ಟ ಬಳಿಕ ನಟ ವಿಜಯ್ ದೇವರಕೊಂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾವಿನ ಭಯವನ್ನು ಹೋಗಲಾಡಿಸಿದ ಮೃಗಾಲಯದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಇದು ನನ್ನ ಜೀವನದ ಸಿಹಿ ನೆನಪು ಎಂದು ನಟ ಬರೆದುಕೊಂಡಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field