Actress Abhinaya: ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡ ಅಭಿನಯ, ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಪೊಲೀಸರು.

Actress Abhinaya Controversy: ಕನ್ನಡ ಚಿತ್ರರಂಗದ ನಟಿ ಅಭಿನಯ (Abhinaya) ವರದಕ್ಷಿಣೆಯ ಕಿರುಕುಳದ ಕೇಸ್ (Dowry Case) ಸಲುವಾಗಿ ಎರಡು ವರ್ಷದ ಜೈಲು ಶಿಕ್ಷೆಯನ್ನು ಕೋರ್ಟ್ ನೀಡಿತ್ತು.

ಅಭಿನಯ ಅತ್ತಿಗೆ ಲಕ್ಷ್ಮೀದೇವಿ ತಮಗೆ ವರದಕ್ಷಿಣೆಯ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ಅಭಿನಯ ವಿರುದ್ಧ ದೂರು ಧಾಖಲಿಸಿದ್ದರು.

Abhinaya, who was hiding without being found by the police, has issued a look-out notice.
Image Credit: instagram

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ ಸದ್ಯ ನಟಿ ಅಭಿನಯ, ತಾಯಿ ಜಯಮ್ಮ (Jayamma) ಹಾಗೂ ಸಹೋದರ ಚೆಲುವರಾಜು (Cheluvaraju) ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ.

ನಟಿ ಅಭಿನಯದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ
ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ದಾಖಲು ಮಾಡಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅಪರಾಧಿಗಳಿಗೆ ಸೆಕ್ಷನ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.

Abhinaya is an actress who surrendered without being caught by the police
Image Credit: instagram

ಇದರ ವಿರುದ್ಧ ಅಭಿನಯ ಅವಾರ್ಯ್ ಹೈಕೋರ್ಟ್ ಗೆ ಅರ್ಜಿ ಮೆಲ್ ಮನವಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆದು ಉಚ್ಚ ನ್ಯಾಯಾಲಯ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.

Join Nadunudi News WhatsApp Group

ಪೊಲೀಸರಿಂದ ತಲೆಮರೆಸಿಕೊಂಡ ನಟಿ ಅಭಿನಯ ಹಾಗೂ ಕುಟುಂಬದವರು
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ ಸದ್ಯ ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ.

Actress Abhinaya sentenced to two years in jail for dowry harassment
Image Credit: instagram

ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಪೊಲೀಸರು
ನಟಿ ಅಭಿನಯದ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜ್ ತಲೆಮಾರಿಸಿಕೊಂಡ ಪರಿಣಾಮ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿ, ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಪೊಲೀಸರಿಗೆ ತಿಳಿಸುವಂತೆ ಸಾರ್ವಾಜನಿಕರಿಗೆ ಮನವಿ ಮಾಡಿದ್ದಾರೆ.

Join Nadunudi News WhatsApp Group