Actress Abhinaya Verdict: ಅಭಿನಯಾಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂ ಕೋರ್ಟ್, 10 ದಿನ ರಿಲೀಫ್.

Kannada Actress Abhinaya Harassment Case : ನಟಿ ಅಭಿನಯ (Abhinaya) ಸಿನಿಮಾ ಮಾತ್ರವಲ್ಲದೆ ಧಾರಾವಾಹಿಯಲ್ಲಿಯೂ ನಟಿಸಿರುವ ಖ್ಯಾತ ನಟಿ. ಇತ್ತೀಚಿಗೆ ಅಭಿನಯ ಹಾಗು ಅವರ ಕುಟುಂಬದವರ ಮೇಲೆ ವರದಕ್ಷಿಣೆ ವಿಚಾರವಾಗಿ ಆರೋಪ ಕೇಳಿಬಂದಿತ್ತು.

Supreme Court granted anticipatory bail to actress Abhinaya
Image Credit: instagram

ನಟಿ ಅಭಿನಯಾ ಅವರ ಅಣ್ಣನ ಹೆಂಡತಿ ಮೇಲೆ ಅಭಿನಯಾ ಹಾಗು ಅವರ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡಿದ್ದರು. ಇದರಿಂದ ಅಭಿನಯಾ ಹಾಗು ಅವರ ಅಣ್ಣ ಮತ್ತು ಅವರ ತಾಯಿಗೆ ಜೈಲು ಶಿಕ್ಷೆ ಆಗಿತ್ತು. ಆದರೆ ನಿನ್ನೆ ಅಷ್ಟೇ ಅಭಿನಯ ಪೊಲೀಸರಿಂದ ಎಸ್ಕೇಪ್ ಆಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿತ್ತು.

Supreme Court granted 10 days release to actress Abhinaya
Image Credit: instagram

ಪೊಲೀಸರಿಂದ ತಲೆಮರೆಸಿಕೊಂಡ ನಟಿ ಅಭಿನಯಾ
ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಭದಿಸಿದಂತೆ ಜೈಲು ಪಾಲಾಗುವ ಆತಂಕದಲ್ಲಿದ್ದ ನಟಿ ಅಭಿನಯ ಮತ್ತು ಅವರ ಕುಟುಂಬಕ್ಕೆ ಸದಕ್ಕೆ ರಿಲೀಫ್ ಸಿಕ್ಕಂತೆ ಆಗಿದೆ.

ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ತಲೆಮರೆಸಿಕೊಂಡ ನಟಿ ಅಭಿನಯ, ಅವರ ತಾಯಿ ಜಯಮ್ಮ ಹಾಗು ಅವರ ಸಹೋದರ ಚೆಲುವರಾಜು ವಿರುದ್ಧ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.

The Supreme Court granted bail to actress Abhinaya for ten days
Image Credit: instagram

10 ದಿನಗಳ ವರೆಗೆ ನಟಿ ಅಭಿನಯ ಅವರಿಗೆ ರಿಲೀಫ್
ಹೈಕೌರ್ಟ್ ತೀರ್ಪು ಪ್ರಶ್ನಿಸಿ ನಟಿ ಅಭಿನಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆಗೆ ನಡೆಸಿದ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

Join Nadunudi News WhatsApp Group

ಮುಂದಿನ 10 ದಿನಗಳ ಮಟ್ಟಿಗೆ ಅವರನ್ನು ಬಂಧಿಸದಂತೆ ಸೂಚನೆ ನೀಡಿದೆ. ಜೊತೆಗೆ ಬೆಂಗಳೂರು ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 20 ಕ್ಕೆ ಮುಂದೂಡಿದೆ. ಇದರಿಂದ ನಟಿ ಅಭಿನಯ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

Join Nadunudi News WhatsApp Group