Aditi Prabhudeva Husband: ಗಂಡ ಕೋಟ್ಯಾಧಿಪತಿ ಪತಿ ಅಂದವರಿಗೆ ಖಡಕ್ ಉತ್ತರ ನೀಡಿದ ನಟಿ ಅದಿತಿ ಪ್ರಭುದೇವ.

Actress Aditi Prabhudeva About Husband: ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ (Aditi Prabhudeva) ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ನಟಿ ಅದಿತಿ ಪ್ರಭುದೇವ 2022 ನವೆಂಬರ್ ನಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Aditi Prabhu Deva Retaliates To Those Who Hold Billionaire Youth's Hand
Image credit: instagram

ಹಲವು ಸಿನಿಮಾದಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ತಮ್ಮ ವೈವಾಹಿಕ ಬದುಕಿನ ಜೊತೆಗೆ ಸಿನಿಮಾದಲ್ಲಿ ಸಹ ಬ್ಯುಸಿಯಾಗಿದ್ದಾರೆ. ಮದುವೆ ನಂತರ ಬ್ಯಾಕ್ ಟೂ ಬ್ಯಾಕ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹೀಗಿರುವಾಗ ಸಿನಿಮಾ ಕಾರ್ಯಕ್ರಮ ಒಂದರಲ್ಲಿ ತಮ್ಮ ವಯಕ್ತಿಕ ವಿಚಾರಗಳನ್ನು ಪ್ರಶ್ನೆ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ.

Aditi Prabhudeva replied that her husband has a lot of money
Image Credit: instagram

ಕೋಟ್ಯಾಧಿಪತಿ ಯುವಕನ ಕೈ ಹಿಡಿದ್ದಿದ್ದಿರಾ ಅನ್ನುವವರಿಗೆ ತಿರುಗೇಟು ನೀಡಿದ ಅದಿತಿ ಪ್ರಭುದೇವ
ನಟಿ ಅದಿತಿ ಪ್ರಭುದೇವ ಇತ್ತೀಚಿಗೆ ಯಶಸ್ (Yashas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೋಟ್ಯಾಧಿಪತಿ ಯುವಕನ ಕೈ ಹಿಡಿದ್ದಿದ್ದಿರಾ ಅನ್ನುವವರಿಗೆ ನಟಿ ತಿರುಗೇಟು ನೀಡಿದ್ದಾರೆ.

ನನ್ನ ಯೂಟ್ಯೂಬ್ ನಲ್ಲಿ ಕೆಲವರು ಕಮೆಂಟ್ ಮಾಡಿದ್ದರು ನೀವು ರೈತನ ಮದುವೆ ಆಗುತ್ತೀನಿ ಎಂದು ಎಂದು ಕೋಟ್ಯಾಧಿಪತಿಯನ್ನು ಮದುವೆ ಆಗಿದ್ದೀರಾ ಅನ್ನೋರಿದ್ದಾರೆ. ಅವರಿಗೆ ನನ್ನ ಉತ್ತರ ಏನೆಂದರೆ ಇದೆಲ್ಲಾ ನಿಮಗೆ ಯಾರು ಹೇಳಿದ್ದರು ನೀವು ಬಂದು ನೋಡಿದ್ದೀರಾ ಎಂದು ಹೇಳಿದ್ದಾರೆ ಅದಿತಿ .

Join Nadunudi News WhatsApp Group

Actress Kangana gave a ghastly answer to those who asked about her husband's property
Image credit: instagram

ಕನ್ನಡ ಚಿತ್ರರಂಗಕ್ಕೆ ಋಣಿಯಾಗಿ ಇರುತ್ತೇನೆ ಎಂದ ಅದಿತಿ ಪ್ರಭುದೇವ
ಏನೇ ಇದ್ದರೂ ಅದು ಅವರ ಬದುಕು. ನಮ್ಮ ಅಪ್ಪ ಇಷ್ಟು ಮಾಡಿದ್ದಾರೆ ಅದನ್ನು ಚೆನ್ನಾಗಿ ತಿಂದು ಬಿಡುತ್ತೀನಿ ನನ್ನ ಗಂಡ ಮಾಡಿದ್ದಾನೆ ಅದನ್ನು ತಿಂದು ಬಿಡುತ್ತೀನಿ ಅನ್ನೋ ವ್ಯಕ್ತಿ ನಾನಲ್ಲ,

ನನಗೆ ನನ್ನ ಅಸ್ತಿತ್ವ ತುಂಬಾ ಮುಖ್ಯವಾಗಿರುತ್ತದೆ ಯಾರ ಮೇಲೆ ಕೂಡ ಡಿಪೆಂಡ್ ಆಗಬಾರದು ಭಾರ ಆಗಬಾರದು ಎಷ್ಟು ಆಗುತ್ತೆ ಅಷ್ಟು ದುಡಿಯಬೇಕು.

Actress Aditi Prabhudeva answered people's questions about her husband's money
Image Credit: instagram

ಒಳ್ಳೆಯ ಬ್ಯಾನರ್ ಸಿನಿಮಾ ಸಿಗಬೇಕು ಒಳ್ಳೆಯ ಕಥೆ ಇರಬೇಕು. ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆ ಇದೆಲ್ಲ ನೋಡಿಕೊಂಡು ಕಥೆ ಒಪ್ಪಿಕೊಳ್ಳುವೆ. ಕನ್ನಡ ಚಿತ್ರರಂಗಕ್ಕೆ ಸಾಯುವರೆಗೂ ಋಣಿಯಾಗಿರುವೆ. ಅಯ್ಯೋ ಲೈಫ್ ಹಾಗೆ ಹೀಗೆ ಅನ್ನುವ ಆತಂಕ ಇಲ್ಲ ಮೈಂಡ್ ಫ್ರೀ ಆಗಿದೆ ಎಂದು ಅದಿತಿ ರಿಯಾಕ್ಟ್ ಮಾಡಿದ್ದಾರೆ.

Join Nadunudi News WhatsApp Group