Amulya Husband: ಮಕ್ಕಳ ಜೊತೆ ಪತಿಗೆ ಸ್ಪೆಷಲ್ ಬರ್ತ್ ಡೇ ವಿಶ್ ಮಾಡಿದ ನಟಿ ಅಮೂಲ್ಯ.

Actress Amulya Husband Jagadish: ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅಮೂಲ್ಯ (Amulya) ಇದೀಗ ತಮ್ಮ ಪತಿ ಜಗದೀಶ್ ಚಂದ್ರ (Jagadeesh Chandra) ಅವರಿಗೆ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ನಟಿ ಅಮೂಲ್ಯ ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇದೀಗ ನಟಿ ತಮ್ಮ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಅಮೂಲ್ಯ ಕನ್ನಡಲ್ಲಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ.

Actress Amulya gave a special birthday wish to her husband along with her twins.
Image Credit: instagram

ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಅಮೂಲ್ಯ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ನಟಿ ಅಮೂಲ್ಯ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. ಇದೀಗ ನಟಿ ತಮ್ಮ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಟಿ ಅಮೂಲ್ಯ ಅವರು ಚಿತ್ರರಂಗದಿಂದ ದೂರವಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ.

Actress Amulya celebrated her husband's birthday with her children
Image Credit: instagram

ತಮ್ಮ ಅಭಿಮಾನಿಗಳ ಜೊತೆ ಮಕ್ಕಳ ಜೊತೆಗಿನ ವಿಡಿಯೋಗಳನ್ನು ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ ಇರುತ್ತಾರೆ. ಇದೀಗ ಅಮೂಲ್ಯ ತಮ್ಮ ಮಕ್ಕಳೊಂದಿಗೆ ಪತಿ ಜಗದೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಹೇಳಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Amulya (@nimmaamulya)

ಪತಿಗೆ ಹುಟ್ಟುಹಬ್ಬದ ವಿಶ್ ಮಾಡಿದ ಅಮೂಲ್ಯ
ಅತ್ಯತ್ತಮ ವಿಡಿಯೋಗ್ರಾಫರ್ ಗೆ ಜನ್ಮದಿನದ ಶುಭಸಹಾಯಗಳು, ಜಗದೀಶ್ ಚಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು, ತಂದೆಯಾದ ಬಳಿಕ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೀರಿ. ಎಲ್ಲ ಅದ್ರಷ್ಟವು ನಿಮ್ಮ ಕಡೆಯಿರಲಿ, ಜೀವನ ಉತ್ತಮವಾಗಲಿ ಎಂದು ಅಮೂಲ್ಯ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Amulya celebrated her husband's birthday with her children
Image Credit: Instagram

ನಟಿ ಅಮೂಲ್ಯ ಅವರಿಗೆ ಅಥರ್ವ್ (Atharv) ಮತ್ತು ಆಧವ್ (Adav) ಎನ್ನುವ ಎರಡು ಅವಳಿ ಮಕ್ಕಳು ಇದ್ದಾರೆ. ಈ ಹಿಂದೆ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ಜೊತೆ ರಾಜ್ಯದ ಜನೆತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದರು.

ಇದೀಗ ನಟಿ ತಮ್ಮ ಅವಳಿ ಮಕ್ಕಳ ಜೊತೆ ಪತಿಗೆ ಬರ್ತ್ ಡೇ ವಿಶ್ ಮಾಡಿರುವ ವಿಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group