ನಟಿ ಅನುಪಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಕೆಲವು ಚಿತ್ರಗಳಲ್ಲಿ ಅಭಿನಯ ಮಾಡಿ ಅಭಿಮಾನಿಗಳನ್ನ ಗಳಿಸಿಕೊಂಡ ನಟಿ ಅಂದರೆ ಅನುಪಮಾ ಎಂದು ಹೇಳಬಹುದು. ಮೂಲತಃ ಮಲಯಾಳಂ ನಟಿಯಾಗಿರುವ ಅನುಪಮಾ ಅವರಿಗೆ ದೇಶದಲ್ಲಿ ಕೆಲವು ಅಭಿಮಾನಿಗಳು ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಹಲವು ನಟಿಯರ ಹಾಗೆ ದುಬಾರಿ ಸಂಭಾವನೆಯನ್ನ ಪಡೆದುಕೊಳ್ಳುವ ನಟಿಯರಲ್ಲಿ ನಟಿ ಅನುಪಮಾ ಕೂಡ ಒಬ್ಬರು ಎಂದು ಹೇಳಬಹುದು. ಸದ್ಯ ಕೆಲವು ದಿನಗಳಿಂದ ನಟಿ ಅನುಪಮಾ ಅವರ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೊರಲ್ ಆಗುತ್ತಿದೆ ಎಂದು ಹೇಳಬಹುದು.
ಹೌದು ನಟಿ ಅನುಪಮಾ ಅವರು ಮುತ್ತನ್ನ ಕೂಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಜನರು ಶೇರ್ ಕೂಡ ಮಾಡಿದ್ದಾರೆ ಎಂದು ಹೇಳಬಹುದು. ಇನ್ನು ಈಗ ನಟಿ ಅನುಪಮಾ ಅವರು ಇನ್ನೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಒಂದು ಒಂದು ಮುತ್ತನ್ನ ಕೊಡಲು ನಟಿ ಅನುಪಮಾ ಅವರು ಪಡೆದುಕೊಂಡ ಸಂಭಾವನೆಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಅಭಿಮಾನಿಗಳು ಶಾಕ್ ಕೂಡ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಒಂದು ಮುತ್ತನ್ನ ನೀಡಲು ನಟಿ ಅನುಪಮಾ ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಮಲೆಯಾಳಂ ನಟಿ ಅನುಪಮಾ ಪರಮೇಶ್ವರನ್ ಲಿಪ್ ಲಾಕ್ ಮೂಲಕ ಈಗ ಭಾರಿ ಸುದ್ದಿ ಮಾಡಿದ್ದಾರೆ. ಮೊನ್ನೆ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿರೋ ರೌಡಿ ಬಾಯ್ಸ್ ಚಿತ್ರದ ಈ ದೃಶ್ಯದಲ್ಲಿ ಕಾಣಿಸಿಕೊಳ್ಳಲೆಂದೇ 50 ಲಕ್ಷ ಸಂಭಾವನೆ ಪಡೆದಿದ್ದಾರಂತೆ. ಇನ್ನು ನಟಿ ಅನುಪಮಾ ಪರಮೇಶ್ವನ್ ಕನ್ನಡದ ನಟಸಾರ್ವಭೌಮ ಚಿತ್ರದಲ್ಲೂ ಅಭಿನಯಿಸಿದ್ದರು.
ಇನ್ನು ಕಳೆದ ಎರಡು ವರ್ಷಗಳಿಂದ ಕೆಲವು ಕಾರಣಗಳಿಂದ ನಟಿ ಅನುಪಮಾ ಅವರಿಗೆ ಅವಕಾಶಗಳು ಬಹಳ ಕಡಿಮೆ ಆಗಿದ್ದವು. ಆದರೆ ಈಗ ರೌಡಿ ಬಾಯ್ಸ್ ಚಿತ್ರದ ಮೂಲಕ ಹೊಸ ಅಲೆಯನ್ನೆ ಎಬ್ಬಿಸಿದ್ದಾರೆ ಅನುಪಮಾ ಪರಮೇಶ್ವರನ್ ಅವರು. ಸದ್ಯ ಈ ಚಿತ್ರದಲ್ಲಿ ಅವರು ಮುತ್ತು ಕೊಡುತ್ತಿರುವ ಫೋಟೋ ಸಕತ್ ವೈರಲ್ ಆಗಿದ್ದು, ಈ ಮುತ್ತನ್ನ ಕೊಡಲು ಅವರು ಪಡೆದ ಸಂಭಾವನೆ ಕೂಡ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಈ ಒಂದು ಮುತ್ತನ್ನ ಕೊಡಲು ನಟಿ ಅನುಪಮಾ ಅವರು ಬರೋಬ್ಬರಿ 50 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದರಂತೆ. ಸ್ನೇಹಿತರೆ ನಟಿ ಅನುಪಮಾ ಅವರ ಸಂಭಾವನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.