Anushka Shetty First Crush: ಕ್ರಶ್ ಹೆಸರನ್ನು ಬಹಿರಂಗಪಡಿಸಿದ ನಟಿ ಅನುಷ್ಕಾ, ಅನುಷ್ಕಾಳ ಮೊದಲ ಕ್ರಶ್.

Actress Anushka Shetty Crush Rahul Dravid: ತೆಲುಗು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಶೆಟ್ಟಿ ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದ ನಟಿ. ನಟಿ ಅನುಷ್ಕಾ ಶೆಟ್ಟಿ ಅವರ ಕ್ರಶ್ ಬಗ್ಗೆ ಈಗ ಚರ್ಚೆ ಆಗುತ್ತಿದೆ. ನಟಿ ಅನುಷ್ಕಾ ಶೆಟ್ಟಿ ತಮ್ಮ ಕ್ರಶ್ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

Actress Anushka revealed the name of the crush, Anushka's first crush.
Image Source: India Today

ಕ್ರಶ್ ಹೆಸರನ್ನು ಬಹಿರಂಗಪಡಿಸಿದ ನಟಿ ಅನುಷ್ಕಾ
ಅನುಷ್ಕಾ ಶೆಟ್ಟಿ ಸಂದರ್ಶನ ಒಂದರಲ್ಲಿ ತನಗೆ ಕ್ರಿಕೆಟಿಗನ ಮೇಲೆ ಕ್ರಶ್ ಇದೆ ಎಂದು ಬಹಿರಂಗಪಡಿಸಿದ್ದಾರೆ. ಹೀಗಿರುವಾಗ ನಟಿ ಅನುಷ್ಕಾ ಶೆಟ್ಟಿ ಗೆ ಯಾರ ಮೇಲೆ ಕ್ರಶ್ ಇದೆ ಅಂತ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಕ್ರಶ್ ಸಿಕ್ಕಿದರೆ ಅವರು ಮದುವೆಯಾಗುತ್ತಾರಂತೆ. ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ ಮಾತು ಇದೀಗ ವೈರಲ್ ಆಗುತ್ತಿದೆ. ನಟಿ ಅನುಷ್ಕಾ ಶೆಟ್ಟಿ ಅವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿರುವ ರಾಹುಲ್ ದ್ರಾವಿಡ್ (Rahul Dravid) ಮೇಲೆ ಕ್ರಶ್ ಇದೆ ಅಂತೆ. ಮಾತನ್ನು ಅವರು ಸಂದರ್ಶನ್ ಒಂದರಲ್ಲಿ ಹೇಳಿಕೊಂಡಿದ್ದಾರೆ.

Actress Anushka revealed the name of the crush, Anushka's first crush.
Image Source: India Today

ಕ್ರಶ್ ಬಗ್ಗೆ ಮಾತನಾಡಿದ ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ತಮ್ಮ ಕ್ರಶ್ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ದ್ರಾವಿಡ್ ನನ್ನ ನೆಚ್ಚಿನ ಕ್ರಿಕೆಟಿಗ ನಾನು ಬೆಳೆಯುತ್ತಿರುವಾಗಿನಿಂದ ಅವನು ನನ್ನ ಕ್ರಶ್.

Join Nadunudi News WhatsApp Group

ಒಂದು ಕಾಲದಲ್ಲಿ ನಾನು ಕೂಡ ಅವನ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದೆ. ಅಂದಹಾಗೆ ಕ್ರಿಕೆಟಿಗನೊಬ್ಬನ ಮೇಲೆ ನಂತಿಸಿರುಷ್ ಆಗುತ್ತಿರುವುದು ಇದೆ ಮೊದಲೇನಲ್ಲ. ನಟಿ ಅನುಷ್ಕಾ ಮುಂಚೆನೇ ಅನೇಕ ನಟಿಯರು ಸುಂದರ ಕ್ರಿಕೆಟರ್ಸ್ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.

Actress Anushka revealed the name of the crush, Anushka's first crush.
Image Source: India Today

Join Nadunudi News WhatsApp Group