Actress Ashika Ranganath: ಅಭಿಮಾನಿಗಳಿಗೆ ಭರವಸೆ ನೀಡಿದ ನಟಿ ಆಶಿಕಾ ರಂಗನಾಥ್.

Actress Ashika Ranganath Telugu Movie: ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿಕಾ ರಂಗನಾಥ್ (Ashika Ranganath) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಆಶಿಕಾ ರಣನಾಥ್ ಇತ್ತೀಚಿಗೆ ಟಾಲಿವುಡ್ ಗೆ ಎಂಟ್ರಿ ನೀಡಿದ್ದು ಟಾಲಿವುಡ್ ನ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ನಟಿ ಆಶಿಕಾ ರಂಗನಾಥ್ ಗೆ ಸ್ವಾಗತ ಕೋರಿದ್ದರು. ಇದೀಗ ನಟಿ ಆಶಿಕಾ ರಂಗನಾಥ್ ತಮ್ಮ ಅಭಿಮಾನಿಗಳಿಗೆ ಭರವಸೆಯ ಮಾತುಗಳನ್ನು ಆಡಿದ್ದಾರೆ.

Actor Ashika Ranganath spoke about Kannada
Image Credit: instagram

ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಆಶಿಕಾ ರಂಗನಾಥ್
ನಟಿ ಆಶಿಕಾ ರಂಗನಾಥ್ ಹೆಚ್ಚು ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ. ಇತ್ತೀಚಿಗೆ ಅವರಿಗೆ ತಮಿಳು ಮತ್ತು ತೆಲುಗಿನಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ. ಟಾಲಿವುಡ್ ನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ಅಮಿಗೊಸ್. ಈ ಸಿನಿಮಾ ಇತ್ತೀಚಿಗೆ ರಿಲೀಸ್ ಆಗಿದೆ.

ತೆಲುಗು ಚಿತ್ರರಂಗಕ್ಕೆ ಹೋದ ಬಳಿಕ ನಟಿ ಆಶಿಕಾ ರಂಗನಾಥ್ ಅವರು ಕನ್ನಡದಿಂದ ದೂರವಾಗುತ್ತಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಇದೆ. ಅದಕ್ಕೆ ಸಂಭಂದಿಸಿದಂತೆ ನಟಿ ಆಶಿಕಾ ರಂಗನಾಥ್ ಸ್ಪಷ್ಟನೆ ನೀಡಿದ್ದಾರೆ.

Actress Ashika Ranganath said that I have been speaking Kannada since I was born and will continue to speak in Kannada.
Image Credit: instagram

ಅಭಿಮಾನಿಗಳಿಗೆ ಭರವಸೆ ನೀಡಿದ ನಟಿ ಆಶಿಕಾ ರಂಗನಾಥ್
ನಟಿ ಆಶಿಕಾ ರಂಗನಾಥ್ ನಾನು ಹುಟ್ಟಿದಾಗಿನಿಂದ ಮಾತನಾಡಿಕೊಂಡು ಬಂದಿರವುದು ಕನ್ನಡ, ಮುಂದೆ ಮಾತನಾಡುವುದು ಸಹ ಕನ್ನಡವನ್ನೇ ಎಂದು ಹೇಳಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರ ಈ ಮಾತು ಅಭಿಮಾನಿಗಳಿಗೆ ಭರವಸೆ ನೀಡಿದಂತಾಗಿದೆ.

Join Nadunudi News WhatsApp Group

Ashika Ranganath who gave promise to Kannadigas regarding Kannada language
Image Credit: instagram

ನಟಿ ಆಶಿಕಾ ರಂಗನಾಥ್ ಅವರಿಗೆ ಕನ್ನಡದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ನಟಿ ಸಾಕಷ್ಟು ಸ್ಟಾರ್ ನಂತರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ನಟಿ ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.

Join Nadunudi News WhatsApp Group