ಚಿತ್ರರಂಗ ಅನ್ನುವುದು ಕೆಲವರ ಪಾಲಿಗೆ ಚಿನ್ನದ ಹಾಸಿಗೆಯಾದರೆ ಇನ್ನೂ ಕೆಲವರ ಪಾಲಿಗೆ ಮುಳ್ಳಿನ ಹಾಸಿಗೆ ಆಗುತ್ತದೆ ಎಂದು ಹೇಳಬಹುದು. ಚಿತ್ರರಂಗದ ಮೂಲಕ ಅದೆಷ್ಟೋ ಜನರು ಮೇಲಕ್ಕೆ ಕೂಡ ಬಂದಿದ್ದಾರೆ ಮತ್ತು ಅದೆಷ್ಟೋ ಜನರು ಪಾತಾಳಕ್ಕೆ ಕೂಡ ಕುಸಿದಿದ್ದಾರೆ ಎಂದು ಹೇಳಬಹುದು. ನಾವು ಜೀವನದಲ್ಲಿ ಏನು ಮಾಡದೆ ಇದ್ದರೂ ಕೂಡ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಬಹುದು. ನಾವು ಕಲಿತ ವಿದ್ಯೆ ನಮ್ಮನ್ನ ಕಷ್ಟ ಕಾಲದಲ್ಲಿ ಕಾಪಾಡುತ್ತದೆ ಎಂದು ಹೇಳಬಹುದು. ಸ್ನೇಹಿತರೆ ನಾವು ತೆರೆಯ ಮೇಲೆ ನೋಡುವ ಕೆಲವು ನಟಿಯರು ದೊಡ್ಡ ಮಟ್ಟದಲ್ಲಿ ವಿದ್ಯಾಭ್ಯಾಸವನ್ನ ಮಾಡಿದವರು ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಕೆಲವು ನಟ ನಟಿಯರು ನಿಜ ಜೀವನದಲ್ಲಿ ಡಾಕ್ಟರ್ ಕೂಡ ಆಗಿದ್ದಾರೆ ಎಂದು ಅನ್ನುವುದು ಅದೆಷ್ಟೋ ಜನರಿಗೆ ತಿಳಿದಿಲ್ಲ ಎಂದು ಹೇಳಬಹುದು.
ಸ್ನೇಹಿತರೆ ನಾವು ಹೇಳುವ ಈ ನಟ ನಟಿಯರು ನಿಜ ಜೀವನದಲ್ಲಿ ಡಾಕ್ಟರ್ ಆಗಿದ್ದು ತಮ್ಮ ಸೇವೆಯನ ಸಲ್ಲಿಸಿದ್ದಾರೆ ಎಂದು ಹೇಳಬಹುದು. ಹಾಗಾದರೆ ಆ ನಟ ನಟಿಯರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಈ ಭೂಮಿಯ ಮೇಲೆ ವೈದ್ಯರನ್ನ ದೇವರನ್ನ ಸ್ಥಾನದಲ್ಲಿ ಇಡಲಾಗಿದೆ ಎಂದು ಹೇಳಬಹುದು, ನಮ್ಮ ಕಾಪಾಡುವ ಶಕ್ತಿ ದೇವರಿಗೆ ಬಿಟ್ಟರೆ ವೈದ್ಯರಲ್ಲಿ ಮಾತ್ರ ಇರುತ್ತದೆ ಎಂದು ಹೇಳಬಹುದು. ಇನ್ನು ವೈದ್ಯಕೀಯ ಓದುವುದು ಅಂದರೆ ಅಷ್ಟು ಸುಲಭದ ಮಾತು ಅಲ್ಲ ಎಂದು ಹೇಳಬಹುದು.
ಡಾಕ್ಟರ್ ರಾಜ್ ಶೇಖರ್, ದಕ್ಷಿಣ ಭಾರತದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟ ರಾಜ್ ಶೇಖರ್ ಅವರು ನಟನೆಗೂ ಬರುವ ಮುನ್ನ MBBS ಮಾಡಿ ಚನೈ ನಲ್ಲಿ ಡಾಕ್ಟರ್ ಆಗಿ ಕೆಲಸವನ್ನ ಮಾಡುತ್ತಿದ್ದರು ಮತ್ತು ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅದರಲ್ಲಿ ಸಕ್ಸಸ್ ಕಂಡರು ಎಂದು ಹೇಳಬಹುದು. ಇನ್ನು ಖ್ಯಾತ ನಟ ಭರತ್, ಕನ್ನಡದ ಭೀಮ ತೀರದಲ್ಲಿ ಚಿತ್ರದಲ್ಲಿ ನಟನೆಯನ್ನ ಮಾಡಿರುವ ನಟ ಭರತ್ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ಹೀರೋ ಆಗಿ ಮತ್ತು ಸಹನಟನಾಗಿ ಖ್ಯಾತಿಯನ್ನ ಪಡೆದುಕೊಂಡಿದ್ದಾರೆ. ಇನ್ನು ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಇವರು ಈಗಲೂ ಅಪೋಲೋ ಆಸ್ಪತ್ರೆಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ನಟಿ ರೂಪ ಕೊಡಮಯ್ಯುರ್, MBBS ಓದಿ ಡಾಕ್ಟರ್ ಆಗಿರುವ ರೂಪ ಅವರು ಈಗ ದಕ್ಷನಿನ ಭಾರತದಲ್ಲಿ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದು ಹೇಳಬಹುದು.
ನಟಿಯಾಗಿ ಗುರುತಿಸಿಕೊಂಡಿರುವ ಇವರು ಜೊತೆಯಲಿ ವೃತ್ತಿಯನ್ನ ಕೂಡ ಮುಂದುವರೆಸಿದ್ದಾರೆ ಎಂದು ಹೇಳಬಹುದು. ಇನ್ನು ಅಸ್ಮಾಲ್ ಅಮೀರ್, ತಮ್ಮ ವಿಭಿನ್ನ ನಟನೆಯ ಮೂಲಕ ಖ್ಯಾತಿಯನ್ನ ಪಡೆದುಕೊಂಡಿರುವ ನಟ ಅಸ್ಮಾಲ್ ಹತ್ತಾರು ಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಬಹಳ ಒಳ್ಳೆಯ ಹೆಸರನ್ನ ಗಳಿಸಿಕೊಂಡಿದ್ದಾರೆ. MBBS ಓದಿರುವ ಇವರು ಡಾಕ್ಟರ್ ಕೂಡ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ನಟಿ ದಿವ್ಯ, ಮಲಯಾಳಂ ಹಾಗು ಇತರೆ ಚಿತ್ರರಂಗದ ಚಿತ್ರಗಳಲ್ಲಿ ನಟನೆಯನ್ನ ಮಾಡುತ್ತಿರುವ ನಟಿ ದಿವ್ಯ ಅವರು ಕೂಡ ನಿಜ ಜೀವನದಲ್ಲಿ ವೈದ್ಯರಾಗಿದ್ದಾರೆ. ನಟನೆ ಅವರ ಫ್ಯಾಷನ್ ಆಗಿರುವ ಕಾರಣ ನಟನೆಯ ಜೊತೆ ಕೆಲಸವನ್ನ ಕೂಡ ಮಾಡುತ್ತಿದ್ದಾರೆ. ಇನ್ನು ನಟಿ ಸಾಯಿ ಪಲ್ಲವಿ, ತಮ್ಮ ನಟನೆ ಮತ್ತು ನೃತ್ಯದ ಮೂಲಕ ದಕ್ಷಿಣ ಭಾರತದ ಟಾಪ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ನಟನೆಯ ಜೊತೆ MBBS ಕೂಡ ಮುಗಿಸಿದ್ದು ಈಗ ಅದ್ರಿಕೃತವಾಗಿ ಡಾಕ್ಟರ್ ಆಗಿದ್ದಾರೆ. ಸ್ನೇಹಿತರೆ ಈ ನಟ ನಟಿಯರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.