Actress Bhanupriya Disease: ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡ ನಟಿ ಭಾನುಪ್ರಿಯಾ.

Actress Bhanupriya Disease: ಕನ್ನಡದ ಹಾಗು ಇನ್ನಿತರ ಭಾಷೆಯಲ್ಲಿ ನಟಿಸಿದ ನಟಿ ಭಾನುಪ್ರಿಯಾ (Bhanupriya) ಇದೀಗ ಸುದ್ದಿಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೆ ನಟಿ ಭಾನುಪ್ರಿಯಾ ಬೇರೆ ಭಾಷೆಯಲ್ಲಿಯೂ ಸಿನಿಮಾವನ್ನು ಮಾಡಿ ಅಧಿಕ ಅಭಿಮಾನಿಗಳನ್ನು ಪಡೆದುಕೊಂಡಿದ್ದರು.

Actress Bhanupriya seems to be losing her memory. It is not possible to say it in the dialogues. He said in an interview that everything will be forgotten
Image Credit: instagram

ನಟಿ ಭಾನುಪ್ರಿಯಾ ಅವರು ಡಾ. ವಿಷ್ಣುವರ್ಧನ್ (Dr.Vishnuvardhan) ಜೊತೆ, ಕ್ರೆಜಿ ಸ್ಟಾರ್ ರವಿಚಂದ್ರನ್ (Crazy Star Ravichandran)ಜೊತೆ ನಟಿಸಿ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದರು.

 

ನಟಿ ಭಾನುಪ್ರಿಯಾಗೆ ಇದೀಗ ಭೀಕರ ಕಾಯಿಲೆಯೊಂದು ಸುರುವಾಗಿದೆಯಂತೆ. ಈ ನಟಿ ತಾಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಇದ್ದಾರಂತೆ.

Actress Bhanupriya lost her memory
Image Credit: instagram

ಹಿರಿಯ ನಟಿ ಭಾನುಪ್ರಿಯಾಗೆ ಬೀಕರ ಕಾಯಿಲೆ
ನಟಿ ಭಾನುಪ್ರಿಯಾ ಅವರು ಕನ್ನಡದಲ್ಲಿ ಹೆಸರಾಂತ ನಟರ ಜೊತೆ ನಟಿಸಿ ಕನ್ನಡಿಗರ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ ಅವರು ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿರುವ ನಟಿ.

Join Nadunudi News WhatsApp Group

ನಟಿ ಭಾನುಪ್ರಿಯಾ ಅವರಿಗೆ ಇದೀಗ ಮರೆವಿನ ಕಾಯಿಲೆ ಇರುವುದನ್ನು ತಿಳಿದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಭಾನುಪ್ರಿಯಾಗೆ ನೆನಪಿನ ಶಕ್ತಿ ಇಲ್ಲವಂತೆ. ಅವರು ಎಲ್ಲವನ್ನು ಮರೆಯುತ್ತಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಬೇಸರದ ಸಂಗತಿ.

Actress Bhanupriya is suffering from memory loss
Image credit: instagram

ನೆನಪಿನ ಶಕ್ತಿಯನ್ನು ಕಳೆದುಕೊಂಡ ನಟಿ ಭಾನುಪ್ರಿಯಾ
ನಟಿ ಭಾನುಪ್ರಿಯಾ ಅವರಿಗೆ ನೆನಪಿನ ಶಕ್ತಿ ಕುಂದುತ್ತಿದೆಯಂತೆ. ಅದಕ್ಕೆ ಡೈಲಾಗ್ ಗಳಲ್ಲೂ ಹೇಳಲು ಆಗುತ್ತಿಲ್ಲವಂತೆ. ಎಲ್ಲ ಮರೆತ ಹೋಗುತ್ತದೆ ಅಂತ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ಭಾನುಪ್ರಿಯಾಗೆ ಎರಡು ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆಯಂತೆ.

ಅದೇ ಕಾರಣಕ್ಕೆ ಸಿನಿಮಾ ಮಾಡುತ್ತಿಲ್ಲ. ಆದರೆ ಎರಡು ವರ್ಷ ಸಿನಿಮಾಗಳಿಗೆ ಪೋಷಕ ಪಾತ್ರ ಮಾಡಲು ಸಹಿ ಹಾಕಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಬೇಗ ಆರೋಗ್ಯವಂತರಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸಲಿ ಅಂತ ಅಭಿಮಾನಿಗಳು ಪ್ರಾರ್ಥಿಸ್ತಿದ್ದಾರೆ.

Join Nadunudi News WhatsApp Group