Actress Bhavana Menon: ಹಳದಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ ನಟಿ ಭಾವನಾ, ಫೋಟೋ ವೈರಲ್.

Actress Bhavana New Look: ಜಾಕಿ (Jaki Movie) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಭವನ ಮೆನನ್ (Bhavana Menon) ಇದೀಗ ಅದೆಷ್ಟೋ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.

Actress Bhavan who shines in a yellow dress
Image credit: instagram

 

ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಜಾಕಿ ಚಿತ್ರದಲ್ಲಿ ನಾಯಕಿಯಾದ ನಟಿ ಭಾವನಾ ಇದೀಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

Actress Bhavana shines in a yellow dress, photo goes viral.
Image Credit: instagram

ನಟಿ ಭಾವನಾ ನ್ಯೂ ಲುಕ್
ನಟಿ ಭಾವನಾ ಇದೀಗ ಎಲ್ಲೊ ಕಲರ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಚೂಡಿದಾರ್ ಧರಿಸಿದ ನಟಿಯ ಫೋಟೋಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಗಳು ಬರುತ್ತಿವೆ. ಭಾವನಾ ಅವರ ಎಲ್ಲೊ ಡ್ರೆಸ್ ಫೋಟೋ ಇದೀಗ ಬಾರಿ ವೈರಲ್ ಆಗುತ್ತಿದೆ.

ಭಾವನಾ ಅವರಿಗೆ ಕಾರ್ತಿಕ ಮೆನನ್ ಎನ್ನುವ ಇನ್ನೊಂದು ಹೆಸರಿದೆ. ಆದರೆ ಭಾವನಾ ಎಂದೇ ನಟಿ ಕನ್ನಡಿಗರಿಗೆ ಪರಿಚಯವಾಗಿದ್ದಾರೆ. ಕಿಚ್ಚ ಸುದೀಪ್ ಅವರ ವಿಷ್ಣುವರ್ಧನ ಚಿತ್ರದಲ್ಲಿ ನಟಿ ನಾಯಕಿಯಾಗಿ ನಟಿಸಿದ್ದಾರೆ.

Join Nadunudi News WhatsApp Group

Actress Bhavan was seen wearing a yellow dress on Instagram
Image Credit: instagram

ವಿಷ್ಣುವರ್ಧನ ಚಿತ್ರ ಕನ್ನಡದಲ್ಲಿ ಭಾವನಾ ಅವರ ಎರಡನೇ ಚಿತ್ರವಾಗಿದೆ. ವಿಷ್ಣುವರ್ಧನ ಚಿತ್ರದಲ್ಲಿನ ನಟನೆಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.

ಭಾವನಾ ಅವರು ಕನ್ನಡದ ಜೊತೆಗೆ ಮಲಯಾಳಂ, ತೆಲಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ನಟಿ ಭಾವನಾ ಮೊದಲ ಬಾರಿ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ನಟಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

Actress Bhavan who did a photo shoot in yellow clothes
Image Credit: instagram

ಈ ನಡುವೆ ನಟಿ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಚೆನ್ನಾಗಿ ಕಾಣ್ತಾ ಇದ್ದೀರಾ. ನೀವು ಯಾವಾಗಲು ನಮ್ಮ ನೆಚ್ಚಿನ ನಟಿ ಎಂದು ಅಭಿಮಾನಿಗಳ ಭಾವನಾ ಅವರ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ.

ಭಾವನಾ ಅವರ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಭಾವನಾ ಅವರ ಫೋಟೋಗಳಿಗೆ ಮುಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Actress Bhavan's Instagram photos went viral on social media
Image Credit: instagram

Join Nadunudi News WhatsApp Group