ಇದು ಕಲಿಯುಗ ಅನ್ನುವುದು ಪದೇ ಪದೇ ಸಾಭೀತು ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜನರು ಮಾಡುವ ವಿಚಿತ್ರ ಕೆಲಸಗಳು ಬಂದಿರುವ ತಂತ್ರಜ್ಞಾನವನ್ನ ನೋಡಿದರೆ ನಮಗೆ ಶಾಕ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೇವರು ಹೆಣ್ಣು ಮತ್ತು ಗಂಡು ಅನ್ನುವ ಲಿಂಗವನ್ನ ರಚನೆ ಮಾಡಿದ್ದಾನೆ, ಆದರೆ ಜನರು ದೇವರ ಸೃಷ್ಟಿಯನ್ನೇ ಬದಲಾವಣೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಖ್ಯಾತ ನಟಿಯೊಬ್ಬರು ಈಗ ಗಂಡಾಗಿ ಬದಲಾಗಿದ್ದು ಅವರು ಗಂಡಾಗಿ ಬದಲಾಗಿದ್ದು ಹೇಗೆ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಇವರನ್ನ ನೋಡಿದರೆ ನಿಮಗೆ ಈತ ನಿಜವಾಗಿಯೂ ಗಂಡು ಎಂದು ಎನಿಸುತ್ತದೆ ಮತ್ತು ಆತನ 6 ಪ್ಯಾಕ್ ನೋಡಿದರೆ ಇವಳು ಹೆಣ್ಣಾ ಎಂದು ನಂಬಲು ಅಸಾಧ್ಯ ಆಗುತ್ತದೆ ಎಂದು ಹೇಳಬಹುದು.
ಹಾಗಾದರೆ ಈ ನಟಿ ಯಾರು ಮತ್ತು ಈ ನಟಿ ಗಂಡಾಗಿ ಬದಲಾಗಿದ್ದು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಹಾಲಿವುಡ್ ಚಿತ್ರರಂಗದ ಖ್ಯಾತ ನಟಿ ಎಲೆನ್ ಈಗ ಗಂಡಾಗಿ ಬದಲಾಗಿದ್ದಾರೆ. ಅವರು ದೊಡ್ಡ ಪ್ರಾಣದ ಶಾಸ್ತ್ರ ಚಿಕಿತ್ಸೆಯನ್ನ ಮಾಡಿಕೊಂಡಿದ್ದು ಶಾಸ್ತ್ರ ಚಿಕಿತ್ಸೆಯ ಬಳಿಕ ಅವರು ಗಂಡಾಗಿ ಬದಲಾಗಿದ್ದಾರೆ. ಸದ್ಯ ಈ ನಟಿಯಾಗಿ ಹುಡುಗನಾಗಿ ಬದಲಾದ ನಂತರ 6 ಪ್ಯಾಕ್ ಮಾಡಿಕೊಂಡಿದ್ದು ಅದರ ಫೋಟೋವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 2020ರಲ್ಲಿ ಎಲಟ್ ಪೇಜ್ ಹೆಸರಿನಲ್ಲಿ ಹೊಸ ಇನ್‍ಸ್ಟಾಗ್ರಾಂ ಖಾತೆ ತೆರೆದಿರುವ ಎಲೆನ್ ಹುಡುಗನಾಗಿರುವ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ತನ್ನ ಬಾಲ್ಯ ಎಲ್ಲಾನು ಹುಡುಗಿಯರಂತೆಯೇ ಕಳೆಯಿತು, ತಾನು ಕಾಲೇಜಿಗೆ ಹೋಗುವ ಸಮಯದಲ್ಲಿ ತನ್ನ ದೇಹದಲ್ಲಿ ಆದ ಬೆಳವಣಿಗೆಯಲ್ಲಿ ಕೂಡ ಅಸಹಜ ಬದಲಾವಣೆಗಳು ಕಂಡುಬಂದವು ಹಾಗಾಗಿ ಕಾಲೇಜಿನ ವೇಳೆ ಟಾಮ್ ಬಾಯ್ ಲುಕ್ ನಲ್ಲಿರಲು ಇಷ್ಟವಾಗುತ್ತಿತ್ತು.
ಇನ್ನು ಇನ್ನೊಂದು ಕಡೆ ಹಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ರೂ ನನ್ನೊಳಗಿನ ಬದಲಾವಣೆ ನನ್ನನ್ನು ಪ್ರಶ್ನೆ ಮಾಡಿತ್ತು, ತನ್ನ ಖಾಸಗಿ ಬದುಕು ನನಗೆ ಚಿಂತೆಯನ್ನ ಉಂಟುಮಾಡಿತು ಎಂದು ಎಲೆನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಹಿಳೆಯರು ಹಾಕುವ ಉಡುಗೆಗಳು ನನಗೆ ಯಾವತ್ತೂ ಕಂಫರ್ಟ್ ಅನಿಸಲಿಲ್ಲ, ಆದರೆ ಈಗ ಸರ್ಜರಿ ಬಳಿಕ ನನಗೆ ಮರುಜನ್ಮ ಸಿಕ್ಕಂತೆ ಆಯ್ತು. ಹುಡುಗಿಯಿಂದ ಹುಡುಗನಾಗಿ ಬದಲಾದಾಗ ಮಾನಸಿಕವಾಗಿ ನನ್ನೊಳಗೆ ಸಂಘರ್ಷ ಉಂಟಾಗಿತ್ತು ಮತ್ತು ನಾನು ಆ ಸಮಯದಲ್ಲಿಯೇ ತೃತೀಯ ಲಿಂಗಿಗಳ ಕಷ್ಟ ಅರಿತುಕೊಂಡೆ ಎಂದು ಎಲೆನ್ ಹೇಳಿದ್ದಾರೆ. ಸ್ನೇಹಿತರೆ ಈ ನಟಿ ಹುಡುಗನಾಗಿ ಬದಲಾದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.