Kiara Advani Pregnant: ಮದುವೆಗೂ ಮುಂಚೆ ಗರ್ಭೀಣಿಯಾದ ಕಿಯಾರಾ ಅಡ್ವಾಣಿ, ವೈರಲ್ ಆಯಿತು ಟ್ವೀಟ್.

Actress Kiara Advani Pregnancy: ಇತ್ತೀಚಿಗೆ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಿಯಾರ ಅದ್ವಾನಿ ಮತ್ತು ಸಿದ್ದಾರ್ಥ್ ಮದುವೆ ಬಹಳ ಅದ್ದೂರಿಯಾಗಿ ನೆರವೇರಿದ್ದು ಸಾಕಷ್ಟು ಗಣ್ಯರು, ಅಭಿಮಾನಿಗಳು, ಕುಟುಂಬದವರು ಇವರಿಬ್ಬರ ಮದುವೆಯಲ್ಲಿ ಭಾಗಿಯಾಗಿದ್ದರು.

Kiara Advani, pregnant before marriage, tweet went viral
Image Source: India Today

ಬಾಲಿವುಡ್ ನ ಪ್ರೇಮಪಕ್ಷಿಗಳಾದ ಕಿಯಾರ ಮತ್ತು ಸಿದ್ದಾರ್ಥ್ ಇತ್ತೀಚಿಗೆ ಮದುವೆಯಾಗಿದ್ದು ಇವರಿಬ್ಬರ ಜೀವನ ಉತ್ತಮವಾಗಿ ನಡೆಯುತ್ತಿದೆ. ಇದೀಗ ಈ ಜೋಡಿ ನಡುವಿನ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.

ಅದ್ದೂರಿಯಾಗಿ ಮದುವೆಯಾದ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್
ಇತ್ತೀಚಿಗೆ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆಯ ನಂತರ ಈ ಜೋಡಿ ಖುಷಿಯಾಗಿದ್ದಾರೆ. ಈ ನಡುವೆ ಕಿಯಾರ ಅಡ್ವಾಣಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆಎಂಬ ಸುದ್ದಿ ವದಂತಿಯಾಗಿದ್ದು ಚರ್ಚೆಗೆ ಕಾರಣವಾಗಿದೆ.

Kiara Advani, pregnant before marriage, tweet went viral
Image Source: India Today

ರಾಜಸ್ತಾನದ ಸೂರ್ಯಗಢ ಅರಮನೆಯಲ್ಲಿ ಸಿದ್ದಾರ್ಥ್ ಕಿಯಾರ ಜೋಡಿ ಅದ್ದೂರಿಯಾಗಿ ವಿವಾಹ ಆಗಿದ್ದು ಸಾಕಷ್ಟು ಜನರು ಇವರ ಮದುವೆಯಲ್ಲಿ ಪಾಲ್ಗೊಂಡಿದ್ದರು.

Join Nadunudi News WhatsApp Group

ಬಾಲಿವುಡ್ ಖ್ಯಾತ ನಟಿ ಕಿಯಾರ ಅಡ್ವಾಣಿ
ಬಾಲಿವುಡ್ ನಲ್ಲಿ ಹೊಸ ಸಾಂಪ್ರಾದಾಯ ನಡೆಯುತ್ತಿದೆ. ಮೊದಲು ಗರ್ಭಿಣಿಯಾದ ನಂತರ ಮದುವೆಯಾಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಕೆ ಆರ್ ಕೆ ಟ್ವೀಟ್ ನಲ್ಲಿ ಕಿಯಾರ ಮತ್ತು ಸಿದ್ದಾರ್ಥ್ ಹೆಸರನ್ನು ಎಲ್ಲಿಯೂ ಸಹ ಉಲ್ಲೇಖಿಸಲಾಗಲಿಲ್ಲ, ಆದರೆ ಎಟೀವೀತ್ ನಟಿ ಕಿಯಾರಾ ಅಡ್ವಾಣಿ ಅವರನ್ನು ಉದ್ದೇಶಿಸಿದೆ ಎಂದು ಚರ್ಚೆ ನಡೆಯುತ್ತಿದೆ.

Kiara Advani, pregnant before marriage, tweet went viral
Image Source: India Today

ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರ ಇತ್ತೀಚಿಗೆ ವಿವಾಹವಾದರು. ಆದರೆ ಕೆ ಆರ್ ಕೆ ಅವರ ಟ್ವೀಟ್ ಅವರನ್ನೇ ಉದ್ದೇಶಿಸಿದೆ ಎಂಬ ಅನುಮಾನದಿಂದ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಟ್ವೀಟ್ ನೋಡಿದ ನಂತರ ಕಿಯಾರ ಮದುವೆಗೂ ಮುನ್ನವೇ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Kiara Advani, pregnant before marriage, tweet went viral
Image Source: India Today

Join Nadunudi News WhatsApp Group