Manvita Kamath Instagram: ನಟನೆ ಬಿಟ್ಟು ಟೀಚರ್ ಆದ ನಟಿ ಮಾನ್ವಿತಾ, ಫೋಟೋ ವೈರಲ್.

Actress Manvitha Kamath Became Teacher: ಕೆಂಡಸಂಪಿಗೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟಿ ಮಾನ್ವಿತಾ ಇದೀಗ ಸದ್ದಿಯಲ್ಲಿದ್ದಾರೆ. ನಟಿ ಮಾನ್ವಿತಾ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡ್ದಾರೆ.

Actress Manvita Kamath dressed as a teacher wearing a saree and holding a book
Image Credit: instagram

ಕ್ಯೂಟ್ ನಟಿ ಮಾನ್ವಿತಾ ಇದೀಗ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟಿ ಮಾನ್ವಿತಾ ಕಾಮತ್ (Manvitha Kamath) ಅವರು ಸೀರೆಯುಟ್ಟು ಟೀಚರ್ ಆಗಿ ಪಾಠ ಮಾಡಿದ್ದಾರೆ. ಕೈನಲ್ಲಿ ಬುಕ್ ಹಿಡಿದು ಮಕ್ಕಳಿಗೆ ಪಾಠ ಮಾಡುತ್ತಾ ಇದ್ದಾರೆ. ಸೀರೆಯುಟ್ಟು ಮುದ್ದಾಗಿ ಕಾಣುತ್ತಾ ಇದ್ದಾರೆ.

Actress Manvita Kamath who appeared as a teacher in a saree
Image Credit: instagram

ಟೀಚರ್ ಆಗಿ ಕಾಣಿಸಿಕೊಂಡ ನಟಿ ಮಾನ್ವಿತಾ ಕಾಮತ್
ನಟಿ ಮಾನ್ವಿತಾ ಕಾಮತ್ ಅವರು ಧರಿಸಿದ ಸೀರೆ ಅಮ್ಮನ ಸೀರೆಯಂತೆ. ಅಮ್ಮನ ಸೀರೆ ಉಡುವುದೇ ಖುಷಿ, ಅದರಿಂದ ಆಗುವ ಸಂತೋಷವೇ ಬೇರೆ ಎಂದು ಮಾನ್ವಿತಾ ಅವರು ಹೇಳಿದ್ದಾರೆ. ನಟಿ ಮಾನ್ವಿತಾ ಕಾಮತ್ ಈ ರೀತಿ ಟೀಚರ್ ಆಗಿ ಕಾಣಿಸಿಕೊಂಡಿರುವುದು ಏಕೆ ಎಂದು ಗೊತ್ತಿಲ್ಲ.

Actress Manvita Kamath taught children with a book
Image Credit: instagram

ಸಿನಿಮಾ ಶೂಟಿಂಗ್ ಇರಬಹುದು ಎಂದು ಹಲವರು ಗೆಸ್ ಮಾಡಿದ್ದಾರೆ. ಶಿವಣ್ಣನ ಟಗರು ಚಿತ್ರದಲ್ಲಿ ಮಾನ್ವಿತಾ ಅವರು ಅದ್ಭುತವಾಗಿ ನಟಿಸಿದ್ದರು. ಅವರ ನಟನೆ ಎಲ್ಲರಿಗೂ ಇಷ್ಟ ಆಗಿತ್ತು. ಅದಕ್ಕೆ ಅವರನ್ನು ಎಲ್ಲರೂ ಟಗರು ಪುಟ್ಟಿ ಎಂದು ಕರೆಯುತ್ತಾರೆ.

Actress Manvita Kamath taught children wearing a saree
Image Credit: instagram

ಮಾನ್ವಿತಾ ಫೋಟೋಗೆ ಕಮೆಂಟ್ ಮಾಡಿದ ಟೀಚರ್
ಸೂರಿ ಅವರ ಕೆಂಡ ಸಂಪಿಗೆ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ ನಟಿ ಮಾನ್ವಿತಾಗೆ ಸೈಮಾ ಪ್ರಶಸ್ತಿ ಕೂಸ ಲಭಿಸಿದೆ. ನಂತರ ಕನ್ನಡದ ಹಲವು ಸಿನಿಮಾದಲ್ಲಿ, ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಮಾನ್ವಿತಾ ಬಹಳ ದಿನಗಳ ಬಳಿಕ ಸಿನಿಮಾ ಒಪ್ಪಿಕೊಂಡಿದ್ದಾರೆ.

Join Nadunudi News WhatsApp Group

Actress Manvita Kamath has hinted at her new film by appearing in the guise of a teacher
Image Credit: instagram

ಹಾಗೆ ಒಪ್ಪಿಕೊಂಡ ಈ ಚಿತ್ರದಲ್ಲಿ ಮಾನ್ವಿತಾಗೆ ಲವ್ಲಿ ಸ್ಟಾರ್ ಪ್ರೇಮ್ ಜೋಡಿ ಆಗಿರೋದು ವಿಶೇಷ. ನಟಿ ಮಾನ್ವಿತಾ ಫೋಟೋಗೆ ಕಮೆಂಟ್ ಮಾಡಿದ ಅವರ ಟೀಚರ್ ಗುಡ್ ಮಾರ್ನಿಂಗ್ ಟೀಚರ್, ನೀನು ನನ್ನ ವಿದ್ಯಾರ್ಥಿಯಾಗಿದ್ದಾಗಿನ ನೆನಪಾಗುತ್ತಿದೆ. ನಾನು ನಿನ್ ಮೇಲೆ ಚಾಕ್ ಎಸೆದಿದ್ದೆ ಎಂದಿದ್ದಾರೆ.

Photos of Manvita Kamath teaching as a teacher have gone viral on social media.
Image Credit: instagram

Join Nadunudi News WhatsApp Group